Mission Mastery Kannada

ಇಂಟರ್ನೆಟ್‌ನಿಂದ ಈಗ ಆರ್ಟ್ ಮತ್ತು ಆನಿಮೇಶನ್ ಕಲಿಯುವುದು ತುಂಬಾ ಸುಲಭವಾಗಿದೆ.
ಆದ್ರೆ ಕಲಿಯೋದು ಹೇಗೆ ಅಥವಾ ಯಾರಿಂದ ಅನ್ನೋದನ್ನ ಕಲಿಯೋದು ಈಗಲೂ ಕಷ್ಟ.

ಈ ಚಾನಲ್‌ನಲ್ಲಿ ನಾನು ಇಲಸ್ಟ್ರೇಷನ್, ಅನಿಮೇಷನ್ ಮತ್ತು ಸ್ಟೋರಿಟೆಲಿಂಗ್ ನಲ್ಲಿ ಹೇಗೆ ಬೆಳೆಯುತ್ತಿದ್ದೀನಿ ಅನ್ನೋದನ್ನ ನಿಮಗೆ ತೋರಿಸ್ತೀನಿ.
ಮತ್ತು ಯಾವ ವಿಧಾನಗಳು ಕೆಲಸ ಮಾಡ್ತವೆ, ಯಾವವು ಮಾಡೋದಿಲ್ಲ, ಅವು ಯಾಕೆ ಮಾಡೋದಿಲ್ಲ ಅನ್ನೋದನ್ನೂ ನಿಮ್ಮ ಜೊತೆ ಹಂಚಿಕೊಳ್ಳ್ತೀನಿ.

ನೀವು ಆರ್ಟ್ ಮತ್ತು ಆನಿಮೇಶನ್‌ನಲ್ಲಿ ಮಾಸ್ಟರಿ ಪಡೆಯೋಕೆ ಬಯಸುತ್ತಿದ್ದರೆ, ಈ ಚಾನೆಲ್‌ಗೆ ಸೇರಿ!

ನೀವು ಇಂಗ್ಲಿಷ್ ಅಥವಾ ಹಿಂದಿ ಮಾತನಾಡ್ತೀರಾ ಅಂದ್ರೆ, ಆ ಭಾಷೆಯ ವಿಡಿಯೋಗಳು ಕೆಳಗಿನ ಲಿಂಕ್‌ಗಳಲ್ಲಿ ಸಿಗ್ತವೆ.