ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಈ ಚಾನೆಲ್ ನಲ್ಲಿ ಅಪಲೋಡ್ ಮಾಡುವ ಅಡುಗೆ ವಿಡಿಯೋಗಳು ನಿಮಗೆ ಉಪಯೋಗವಾಗುತ್ತೆ ಎಂದು ಭಾವಿಸುತ್ತೇನೆ ಮತ್ತು ಹೊಸದಾಗಿ ಅಡುಗೆ ಕಲಿಯುವವರಿಗೆ, ರುಚಿಯಾಗಿ ಅಡುಗೆ ಮಾಡಲು ತುಂಬಾ ಸಹಾಯವಾಗಬೇಕು ಎನ್ನುವುದು ನಮ್ಮ ಉದ್ದೇಶ.
ದಯವಿಟ್ಟು ನಮ್ಮ "ರೇಖಾ ಅಡುಗೆ" ಚ್ಯಾನಲ್ ಅನ್ನು SUBSCRIBE ಮಾಡಿಕೊಳ್ಳಿ , ನಮ್ಮನ್ನು ಸಹಕರಿಸಿ 🙏


Hi Friends, Welcome to 'Rekha Aduge' YouTube Channel. Our goal to create this channel is to reach the recipe videos created to you all and to make you learn vegetarian recipes, non vegetarian recipes, all the indian recipes, fast food recipes, sweet recipes, snacks, desserts, healthy recipes with easy and simple techniques in kannada. Please like, comment, share and SUBSCRIBE to our channel. Please support us. THANKS.. ಧನ್ಯವಾದಗಳು..

For Any Queries contact: RekhaAduge@gmail.com


Rekha Aduge

"ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔✨ ಈ ಹಬ್ಬದ ಸವಿಯಾದ ಕ್ಷಣಗಳು ನಿಮ್ಮದಾಗಲಿ, ನಿಮ್ಮ ಮನೆಯಲ್ಲಿ ಸದಾ ಸಂತೋಷದ ಅಡುಗೆ ತಯಾರಾಗುತ್ತಿರಲಿ!
Wishing a very Happy Deepavali to our wonderful 'Rekha Aduge' family! May this festival of lights fill your home with the aroma of delicious food, the warmth of happiness, and endless prosperity. Thank you for your incredible love and support! Happy Deepavali 🪔✨"

2 weeks ago | [YT] | 802

Rekha Aduge

https://youtu.be/RD7BXjmgFXw : ನನ್ನ ಸಂದರ್ಶನ ‪@HeggaddeStudio‬ ಅವರ ಜೊತೆ, ನೋಡಿ ಸಹಕರಿಸಿ🙏🏼😊
https://youtu.be/RD7BXjmgFXw : Please do Watch and support 🙏🏼😊

2 weeks ago | [YT] | 62

Rekha Aduge

ಹೃದಯಗಳಲ್ಲಿರಲಿ ಕನ್ನಡ ಪ್ರೇಮ, ಬೆಳಗಲಿ ನಮ್ಮ ಭಾಷಾ ಅಭಿಮಾನ. ಎಲ್ಲರಿಗೂ ಕನ್ನಡ ರಾಜ್ಯೋತ್ಸವ ದಿನದ ಹಾರ್ದಿಕ ಶುಭಾಶಯಗಳು🙏🏼
​ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಕನ್ನಡ ರಾಜ್ಯೋತ್ಸವ ದಿನದ ಹಾರ್ದಿಕ ಶುಭಾಶಯಗಳು!

3 weeks ago | [YT] | 323

Rekha Aduge

ಎಲ್ಲರಿಗೂ ವಿಜಯದಶಮಿ (ದಸರಾ) ಹಬ್ಬದ ಹಾರ್ದಿಕ ಶುಭಾಶಯಗಳು! 🌸✨

ಈ ಶುಭ ದಿನದಂದು ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಯಶಸ್ಸು ಸದಾ ನೆಲೆಸಲಿ ಎಂದು ಹಾರೈಸುತ್ತೇವೆ.

ನಿಮ್ಮ ಅಡುಗೆ ಮನೆಯಲ್ಲಿ ಸಿಹಿ ಸವಿಗಳು ಮತ್ತು ಸಂಭ್ರಮ ಸದಾ ತುಂಬಿರಲಿ!

— ರೇಖಾ ಅಡುಗೆ

Wishing you and your family a very Happy Vijayadashami! 🌸✨
May this auspicious day mark the triumph of positivity, and bring endless joy, peace, and prosperity into your lives. May your festive celebrations be filled with wonderful moments and delicious homemade treats!
Warm wishes from,
— Rekha Aduge 🙏

1 month ago | [YT] | 521

Rekha Aduge

🙏😇

2 months ago | [YT] | 2,963

Rekha Aduge

ಸಮಸ್ತ ಜನತೆಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🇮🇳
Wish you all Happy Independence Day 🇮🇳

3 months ago | [YT] | 3,295

Rekha Aduge

https://youtu.be/CLLe-MiKRrk : omme ಒಮ್ಮೆ ತಿಂದರೆ ಪದೇ ಪದೇ ತಿನ್ನುತಿರ
https://youtu.be/CLLe-MiKRrk : Very Tasty Soya Egg Fry

6 months ago | [YT] | 470

Rekha Aduge

https://youtu.be/L-Cm1Tcege0 : ಅದ್ಬುತ ರುಚಿಯಲ್ಲಿ ಬೆಂಡೆಕಾಯಿ ಮಸಾಲಾ ಪಲ್ಯ
Very tasty bhindi fry : https://youtu.be/L-Cm1Tcege0

7 months ago | [YT] | 686

Rekha Aduge

‪@RapidRashmi‬ ಅವರ ಜೊತೆ ನನ್ನ ಸಂದರ್ಶನ ನೋಡಿ ಬೆಂಬಲಿಸಿ: https://youtu.be/Y-o0TukRhew?si=ksVvy...
Do watch and support: https://youtu.be/Y-o0TukRhew?si=ksVvy...

8 months ago | [YT] | 541

Rekha Aduge

ಸಮಸ್ತ ಜನತೆಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು🙏
Wish You all Happy Ugadi l🙏

8 months ago | [YT] | 3,242