Plains agriculture,
plains Sheep Forming,
Plains 🎭dramas
chitraduga KA-16(kannada)
ಬಯಲುಸೀಮೆಯ ಕೃಷಿ,
ಕುರಿ ಸಾಕಾಣೆ,
ಸಾಮಾಜಿಕ ನಾಟಕಗಳು,
ಇನ್ನೂ ಹತ್ತಾರು ವಿಷಯಗಳ
ಬಗ್ಗೆ ವಿಡಿಯೋ ಮಾಡುತ್ತೇನೆ,
ದಯವಿಟ್ಟು ನನ್ನ ಚಾನೆಲ್ ಸಬ್ಸ್ಕ್ರೈಬ್ ಮಾಡಿ,
ಲೈಕ್ ಮಾಡಿ, ಶೇರ್ ಮಾಡಿ ಎಂದು ವಿನಂತಿಸಿಕೊಳ್ಳುತ್ತೇನೆ...
Amayaka Mani S M
ದಿನಾಂಕ 15.02.2026 ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿಯಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಡೆದ ಗೋಪನಹಳ್ಳಿ ಪ್ರೀಮಿಯರ್ ಲೀಗ್ (GPL) ಕ್ರಿಕೇಟ್ ಟೂರ್ನಮೆಂಟ್ ಆಯೋಜನೆ... ಈ ಟೂರ್ನಮೆಂಟ್ ನಲ್ಲಿ,,,ಪ್ಲವರ್ ಬಾಯ್ಸ್, GPL ವಾರಿಯರ್ಸ್,
11 ಸ್ಟಾರ್ ಗೋಪನಹಳ್ಳಿ, ಭಜರಂಗಿ ಬಾಯ್ಸ್,
ಕ್ಲಾಸಿಕ್ ಬಾಯ್ಸ್,,, ಹೀಗೆ ಐದು ತಂಡಗಳು ಭಾಗವಹಿಸಿದ್ದವು... ಈ ಟೂರ್ನಮೆಂಟ್ ನಲ್ಲಿ ನಾನು GPL ವಾರಿಯರ್ಸ್ ತಂಡದ ಪರವಾಗಿ ಆಡಿದೆ... ಈ ಟೂರ್ನಮೆಂಟ್ ನಲ್ಲಿ ಪ್ಲವರ್ ಬಾಯ್ಸ್ ತಂಡ ವಿಜಯ ಸಾಧಿಸಿತು...
7 months ago | [YT] | 5
View 0 replies
Amayaka Mani S M
Wish You Happy 🥰 Married Life
ಚೈತನ್ಯ ಸಿ ಬಿ💞 ರಮೇಶ್ ಜೆ
ನಮಸ್ಕಾರಗಳು
ದಿನಾಂಕ 29-05-2025 ರಂದು ಕೆ ಆರ್ ಎಸ್ ಪಕ್ಷದ 2023ರ ಪರಾಜಿತ MLA ಅಭ್ಯರ್ಥಿಯಾದ ಭೋಜರಾಜ್ ಸಿ ರವರ ಪುತ್ರಿಯಾದ , ಚೈತನ್ಯ ಸಿ ಬಿ (ವಿವಾಹ) ರಮೇಶ್ ಜೆ ಮದುವೆಯಲ್ಲಿ ಕೆ ಆರ್ ಎಸ್ ಪಕ್ಷದ ರಾಜ್ಯ ಕಾರ್ಯ ನಿರ್ವಾಹಕ ಸದಸ್ಯ ಮಹೇಶ್ ಸಿ ನಗರಂಗೆರೆ,,
ರಾಜ್ಯ ಎಸ್ ಸಿ/ಎಸ್ ಟಿ ಘಟಕದ ಕಾರ್ಯದರ್ಶಿಯಾದ ಮಾರುತಿ Msb,ಜಿಲ್ಲಾ ಅಧ್ಯಕ್ಷರಾದ ಎನ್ ಟಿ ನಗಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲರಾಜ್ ಎಸ್ ಯಾದವ್ ಜೊತೆ ಮದುವೆಯಲ್ಲಿ ಭಾಗಿಯಾದ ಕ್ಷಣಗಳು.....
1 year ago (edited) | [YT] | 1
View 0 replies
Amayaka Mani S M
ನಮಸ್ಕಾರಗಳು
ನಾಡಿನ ಸಮಸ್ತ ಭಾರತೀಯರಿಗೆ ಹಾಗೂ ಕನ್ನಡಿಗರಿಗೆ ಮತ್ತು ನನ್ನೆಲ್ಲಾ ಯುಟ್ಯೂಬ್ ಚಂದಾದಾರರಿಗೆ,, ಕಾಯಕವೇ ಕೈಲಾಸ ಎಂದು ತೋರಿಸಿಕೊಟ್ಟ,,,🙏ವಿಶ್ವಗುರು ಬಸವಣ್ಣನವರ🙏 ಜಯಂತಿಯ ಶುಭಾಶಯಗಳು..
1 year ago | [YT] | 0
View 0 replies
Amayaka Mani S M
ನಮಸ್ಕಾರಗಳು ನನ್ನ ಯುಟ್ಯೂಬ್ ಚಂದಾದಾರರಿಗೆ ಹಾಗೂ ನಾಡಿನ ಸಮಸ್ತ ಭಾರತೀಯರಿಗೆ ಹಾಗೂ ಕನ್ನಡಿಗರಿಗೆ ಯುಗಾದಿ ಹಬ್ಬದ ಮತ್ತು ರಂಜಾನ್ ಹಬ್ಬದ ಹಾರ್ಧಿಕ ಶುಭಾಷಯಗಳು.....
1 year ago | [YT] | 2
View 0 replies
Amayaka Mani S M
ನಮಸ್ಕಾರ,,,
ದಿನಾಂಕ-22-03-2025 ರಂದು ಅನಿರೀಕ್ಷಿತವಾಗಿ ನನ್ನ P U C ಸ್ನೇಹಿತನಾದ Darshan K R ಮತ್ತು ಅವರ ಕುಟುಂಬ ಭೇಟಿ ನೀಡಿದ ಕ್ಷಣಗಳು......
#viralphotochallenge #friends #friendsfamily #viralchallenge #viralphotos #friendship
1 year ago | [YT] | 5
View 0 replies
Amayaka Mani S M
ನನ್ನೆಲ್ಲಾ YouTube ಚಂದಾದಾರರಿಗೆ ಹಾಗೂ ನಾಡಿನ ಸಮಸ್ತ ಜನರಿಗೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು....
#youtuber#youtube#viral#virals#Happynewyear#post2025#youtubepostviral#Newyearpost#ytppost#youtubepostchallenge#ytpostviral@Amayakamanism
1 year ago (edited) | [YT] | 1
View 0 replies
Amayaka Mani S M
ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏🙏....
#Youtuber#youtube#youtubepost#virals#viral#viralpost#ayyappaswamy#ytpost#ytviralpost
@Amayakamanism
1 year ago (edited) | [YT] | 3
View 0 replies
Amayaka Mani S M
ನಾಡಿನ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು...
1 year ago | [YT] | 1
View 0 replies
Amayaka Mani S M
@Amayakamanism
2 years ago | [YT] | 0
View 0 replies
Amayaka Mani S M
ತಂಗಿ, ಅಮ್ಮನ ಜೊತೆ 👍ಒಂದು ಫೋಟೋ ಹೇಗಿದೆ ಕಮೆಂಟ್👇 ಮಾಡಿ ಸ್ನೇಹಿತರೆ ... 💛❤️💫😘😘...
youtube.com/@amayakamanism?si=ujNyzsPYsYkDW3z9
2 years ago | [YT] | 5
View 0 replies
Load more