ನನ್ನ ಕನಸಿನ ಯೂಟ್ಯೂಬ್ ಚಾನೆಲ್ ಗೆ ನಿಮ್ಮೆಲ್ಲರಿಗೂ ಸ್ವಾಗತ! ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ. ಮಗುವಿನ ಬೆಳವಣಿಗೆಗೆ ತಾಯಿ ಪಾತ್ರ ಎಷ್ಟು ಮುಖ್ಯವೋ, ನನ್ನ ಯೂಟ್ಯೂಬ್ ಚಾನೆಲ್ ಗೂ ನಿಮ್ಮ ಪಾತ್ರ ಅಷ್ಟೇ ಮುಖ್ಯವಾಗಿರುತ್ತದೆ. ನಿಮ್ಮಿಂದ ನಾನು ನನ್ನ ಯೂಟ್ಯೂಬ್ ಚಾನಲಲ್ಲಿ ನನ್ನ ಜೀವನಶೈಲಿ, ನನ್ನ ಪ್ರಯಾಣದ ವಿಡಿಯೋಗಳು, ಅಡುಗೆ ವಿಡಿಯೋಗಳು, ಕಾಮಿಡಿ ವಿಡಿಯೋಗಳು ಎಲ್ಲವನ್ನು ಹಾಕಿ ನಿಮ್ಮನ್ನು ರಂಜಿಸಲು ಪ್ರಯತ್ನಿಸುತ್ತೇನೆ. 🙏🎉✨


Bhavya Talkies

ಮಾನವೀಯತೆಯೇ ದೊಡ್ಡ ಸಂಪತ್ತು,ನಾವು ತೋರುವ ಪ್ರೀತಿಯೇ ಶಾಶ್ವತ,ಹುದ್ದೆಗಳು ಶಾಶ್ವತವಲ್ಲ, ಮನುಷ್ಯತ್ವವೇ ಸದಾ ನೆನಪಿನಲ್ಲಿ ಉಳಿಯುತ್ತದೆ,ಪ್ರೀತಿ ಮತ್ತು ಮಾನವೀಯತೆಯೇ ನಿಜವಾದ ಶ್ರೀಮಂತಿಕೆ, ಒಂದೊಳ್ಳೆ ಮನಸ್ಸು, ಇನ್ನೊಬ್ಬರ ಮುಖದಲ್ಲಿ ತರುವ ಮಂದಹಾಸವೇ ಅತಿ ದೊಡ್ಡ ಹೆಮ್ಮೆ ​#ಮಾನವೀಯತೆ
​#ಒಳ್ಳೆಯತನ​ #ಮನುಷ್ಯತ್ವ​ #ಶುಭೋದಯ ​#ಪ್ರೀತಿ ​#HumanityFirst ​#KindnessMatters #GoodMorning ​#SpreadLove​#CharacterCounts #youtubepost

1 month ago | [YT] | 1

Bhavya Talkies

​✨ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ಪ್ರತಿಯೊಂದು ಹೆಜ್ಜೆಯೂ ನಿಮ್ಮನ್ನು ಹೊಸ ಸಾಧನೆಯತ್ತ ಕೊಂಡೊಯ್ಯುತ್ತದೆ. 😇❤️
​#Motivation #Inspiration #KannadaQuotes #LifeLessons #SelfBelief #Positivity #YouTubeCommunity

1 month ago | [YT] | 1

Bhavya Talkies

​✨ ಜೀವನವನ್ನು ಬದಲಾಯಿಸುವ ಸಣ್ಣ ಸೂತ್ರ! ✨
#KannadaQuotes #PositiveVibes #LifeLessons #GoodThoughts #KannadaMotivation

1 month ago | [YT] | 1

Bhavya Talkies

Very 🌸 beautiful place in Mahakaleshwar 📍 temple in Madhya Pradesh 🗺️ 12 Jyotirling in one Jyotirling is Mahakaleshwar 🔱

1 month ago | [YT] | 2

Bhavya Talkies

My life, my style! 😎👑✨

3 months ago | [YT] | 6

Bhavya Talkies

World's best, you know what it is? It's always the smile on our face. 😄🌍💯

3 months ago | [YT] | 2

Bhavya Talkies

💯 Truth

4 months ago | [YT] | 1

Bhavya Talkies

ಜೀವನದ ಕಹಿ ಸತ್ಯ 💯 bitter 😔 truths 💔

4 months ago | [YT] | 1

Bhavya Talkies

ಓಂ ನಮಃ ಶಿವಾಯ 🕉️, ಹರ ಹರ ಮಹಾದೇವ 🙏🚀.

4 months ago | [YT] | 1