Chetan Anna Discussion Group

ಈ ಚಾನೆಲ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅತ್ಯಂತ ಉಪಯುಕ್ತವಾದ Current Affairs ಮತ್ತು General Knowledge (GK) ವಿಷಯಗಳನ್ನು ಸರಳವಾಗಿ ಮತ್ತು ಸ್ಪಷ್ಟವಾಗಿ ಚರ್ಚಿಸಲಾಗುತ್ತದೆ.



Chetan Anna Discussion Group

ಭಾರತದಲ್ಲಿ ಮೊದಲ Public Service Commission ಯಾವ ದಿನ ಸ್ಥಾಪನೆಯಾಯಿತು?

23 hours ago | [YT] | 265

Chetan Anna Discussion Group

UPSC ಕುರಿತು ಸಂವಿಧಾನದ ಯಾವ ಭಾಗದಲ್ಲಿ provisions ಇವೆ?

23 hours ago | [YT] | 289

Chetan Anna Discussion Group

‘Nasha Mukt Yuva for Viksit Bharat’ ಅಭಿಯಾನವು ಎಷ್ಟು ವಾರಗಳ ಕಾಲ ನಡೆಯುವಂತೆ ರೂಪಿಸಲಾಗಿದೆ?

23 hours ago | [YT] | 89

Chetan Anna Discussion Group

PRAHAAR ಅನ್ನು ಯಾವ ಸಚಿವಾಲಯ ಅನಾವರಣಗೊಳಿಸಿದೆ?

1 day ago | [YT] | 261

Chetan Anna Discussion Group

‘PRAHAAR’ ಯಾವುದಕ್ಕೆ ಸಂಬಂಧಿಸಿದ ರಾಷ್ಟ್ರೀಯ ನೀತಿ ಮತ್ತು ಕಾರ್ಯತಂತ್ರವಾಗಿದೆ?

1 day ago | [YT] | 183

Chetan Anna Discussion Group

ಅಗ್ನಿಪಥ್ ಯೋಜನೆಯಡಿ 4 ವರ್ಷಗಳ ಸೇವೆಯ ನಂತರ ಎಷ್ಟು ಶೇಕಡಾ ಅಗ್ನಿವೀರರನ್ನು ಸಶಸ್ತ್ರ ಪಡೆಗಳಲ್ಲಿ ಉಳಿಸಿಕೊಳ್ಳುವ ವ್ಯವಸ್ಥೆ ಇದೆ?

2 days ago | [YT] | 212

Chetan Anna Discussion Group

ಅಗ್ನಿಪಥ್ ಯೋಜನೆಯಡಿ ಆರಂಭಿಕ ಸೇವಾ ಅವಧಿ ಎಷ್ಟು?

2 days ago | [YT] | 397

Chetan Anna Discussion Group

ಅಗ್ನಿಪಥ್ ಯೋಜನೆಯನ್ನು ಭಾರತ ಸರ್ಕಾರ ಯಾವ ವರ್ಷದಲ್ಲಿ ಪ್ರಾರಂಭಿಸಿತು?

2 days ago | [YT] | 318

Chetan Anna Discussion Group

UNCLOS ಪ್ರಕಾರ “High Seas” ಎಂದರೆ ಯಾವ ಪ್ರದೇಶ?

2 days ago | [YT] | 106

Chetan Anna Discussion Group

UNCLOS ಎಂಬುದರ ಪೂರ್ಣ ರೂಪ ಯಾವುದು?

2 days ago | [YT] | 125