echallan.ksp.gov.in/ ನಿಮ್ಮ ಬೈಕ್ & ಕಾರು ಗಳ ಮೇಲಿರುವ ಸುರಕ್ಷತಾ ಸಂಚಾರ ದಂಡ• (Road safety penalty ರಸ್ತೆ ಸುರಕ್ಷತೆಯ ನಿಯಮಗಳನ್ನು ಮೀರಿದ್ದಕ್ಕೆ ಹಾಕುವ ದಂಡ) ಬಾಕಿ ಬಗ್ಗೆ ತಿಳಿದುಕೊಳ್ಳಿ
ನಿಮ್ಮ ವಾಹನ ನೋಂದಣಿ ಸಂಖ್ಯೆಯನ್ನು ನಮೂದಿಸಿ
ನಿಮ್ಮ ನಗರ/ಜಿಲ್ಲೆಯನ್ನು ಆಯ್ಕೆಮಾಡಿ
ನಿಮ್ಮ ವಾಹನದ ಉಲ್ಲಂಘನೆಗಳನ್ನು ಹುಡುಕಲು "SEARCH" ಬಟನ್ ಅನ್ನು ಕ್ಲಿಕ್ ಮಾಡಿ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರಕಾರಿ ಶಾಲೆಯ ವಿದ್ಯಾರ್ಥಿನಿ ಈ ಅಪೂರ್ವ ಸಾಧನೆ ಮಾಡಿದ್ದಾಳೆ.ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಿಂದ ಬಂದಿದ್ದರೂ ಕಠಿಣ ಪರಿಶ್ರಮ, ಶಿಸ್ತುಬದ್ಧ ಅಧ್ಯಯನದಿಂದ ಈ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಪಾಲಕರು ಖುಷಿ ಹಂಚಿಕೊಂಡರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ಅಥಣಿ ತಾಲೂಕಿನ ಕಟಗೇರಿ ಗ್ರಾಮದ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಸಾಧನೆ ಮಾಡಿ ಗಮನ ಸೆಳೆದಿದ್ದಾಳೆ.
ನಾಡಸಿರಿ. Naadasiri, Sanskruti Sampada.
1 week ago | [YT] | 7
View 0 replies
ನಾಡಸಿರಿ. Naadasiri, Sanskruti Sampada.
2 weeks ago | [YT] | 2
View 0 replies
ನಾಡಸಿರಿ. Naadasiri, Sanskruti Sampada.
echallan.ksp.gov.in/
ನಿಮ್ಮ ಬೈಕ್ & ಕಾರು ಗಳ ಮೇಲಿರುವ ಸುರಕ್ಷತಾ ಸಂಚಾರ ದಂಡ• (Road safety penalty ರಸ್ತೆ ಸುರಕ್ಷತೆಯ ನಿಯಮಗಳನ್ನು ಮೀರಿದ್ದಕ್ಕೆ ಹಾಕುವ ದಂಡ)
ಬಾಕಿ ಬಗ್ಗೆ ತಿಳಿದುಕೊಳ್ಳಿ
ನಿಮ್ಮ ವಾಹನ ನೋಂದಣಿ ಸಂಖ್ಯೆಯನ್ನು ನಮೂದಿಸಿ
ನಿಮ್ಮ ನಗರ/ಜಿಲ್ಲೆಯನ್ನು ಆಯ್ಕೆಮಾಡಿ
ನಿಮ್ಮ ವಾಹನದ ಉಲ್ಲಂಘನೆಗಳನ್ನು ಹುಡುಕಲು "SEARCH" ಬಟನ್ ಅನ್ನು ಕ್ಲಿಕ್ ಮಾಡಿ
ದಂಡವನ್ನು ಪಾವತಿಸಲು ಪೇ ಬಟನ್ ಕ್ಲಿಕ್ ಮಾಡಿ
2 weeks ago | [YT] | 1
View 0 replies
ನಾಡಸಿರಿ. Naadasiri, Sanskruti Sampada.
ನಾಡಿನ ಸಮಸ್ತ ಜನತೆಗೆ ನಾಡಸಿರಿ ಚಾನೆಲ್ ವತಿಯಿಂದ ಗೌರಿ ಗಣೇಶ ಹಬ್ಬದ ಶುಭಾಶಯಗಳು
1 month ago | [YT] | 12
View 1 reply
ನಾಡಸಿರಿ. Naadasiri, Sanskruti Sampada.
ಬೆಳಗಾವಿ ಜಿಲ್ಲೆಯ, ಅಥಣಿ ತಾಲೂಕಿನ,"ಕಟಗೇರಿ" ಗ್ರಾಮದ "ಕೈಬರಹದ ಕಲಾಪ್ರತಿಭೆ" ಪ್ರಾಥಮಿಕ ಶಾಲಾ ಶಿಕ್ಷಕರಾದ. ಶ್ರೀ, ವಿಶ್ವನಾಥ.ಎಸ್.ಕಂಬಾಗಿ ಅವರು ರಚಿಸಿದ ಕೈ ಬರಹದ ಈ ಚಿತ್ರ.*
3 months ago | [YT] | 16
View 0 replies
ನಾಡಸಿರಿ. Naadasiri, Sanskruti Sampada.
3 months ago | [YT] | 5
View 0 replies
ನಾಡಸಿರಿ. Naadasiri, Sanskruti Sampada.
3 months ago | [YT] | 5
View 0 replies
ನಾಡಸಿರಿ. Naadasiri, Sanskruti Sampada.
ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಶುಭ ಸುದ್ದಿ
4 months ago | [YT] | 7
View 0 replies
ನಾಡಸಿರಿ. Naadasiri, Sanskruti Sampada.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರಕಾರಿ ಶಾಲೆಯ ವಿದ್ಯಾರ್ಥಿನಿ ಈ ಅಪೂರ್ವ ಸಾಧನೆ ಮಾಡಿದ್ದಾಳೆ.ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಿಂದ ಬಂದಿದ್ದರೂ ಕಠಿಣ ಪರಿಶ್ರಮ, ಶಿಸ್ತುಬದ್ಧ ಅಧ್ಯಯನದಿಂದ ಈ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಪಾಲಕರು ಖುಷಿ ಹಂಚಿಕೊಂಡರು.
6 months ago | [YT] | 20
View 0 replies
ನಾಡಸಿರಿ. Naadasiri, Sanskruti Sampada.
ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ಅಥಣಿ ತಾಲೂಕಿನ ಕಟಗೇರಿ ಗ್ರಾಮದ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಸಾಧನೆ ಮಾಡಿ ಗಮನ ಸೆಳೆದಿದ್ದಾಳೆ.
6 months ago | [YT] | 21
View 4 replies
Load more