Tv9 Kannada is a 24 hours free to air News channel that bring the latest news and information to viewers. We understand that each event impacts world history and that the direction that society takes is influenced by the information that percolates down to people. It is this thought that has shaped our direction and content - direct, incisive and factual - reflecting the human angle and the focus being "A Better Society".
TV9 stands for a value system that includes truth, unbiased, impartiality and reliability TV9 is a pioneer in many respects. It is a channel promoted by professionals from the media and technology industries. TV9 seeks to integrate quality resources with the latest technologies to put together and deliver a thought-provoking experience - simple, crisp and bold, mirroring the world for its viewers.



TV9 Kannada

work from home ಎಂಬ ಹೆಸರಿನಲ್ಲಿ ವಂಚನೆ ಪ್ರಕರಣ ಹೆಚ್ಚುತ್ತಿದೆ; ಈ ಬಗ್ಗೆ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಬೇಕು ? ನಿಮ್ಮ ಅಭಿಪ್ರಾಯವೇನು?

ಇಲ್ಲಿದೆ ನೋಡಿ ಸ್ಟೋರಿ:

tv9kannada.com/videos/work-from-home-packing-scam-…

10 hours ago | [YT] | 67

TV9 Kannada

🎙️ DUOLOGUE WITH BARUN DAS | S4 • EP4

From Supermodel to Cancer Warrior 💫

Bianca Balti opens up like never before about her extraordinary journey beyond the glamour of the runway.

From struggles with substance abuse and motherhood to battling cancer, finding resilience, embracing vulnerability, and redefining purpose, Bianca shares her story with remarkable honesty.

✨ Fame. Family. Recovery. Cancer. Reinvention.
A deeply personal conversation about finding strength when life takes an unexpected turn.

🎧 Watch the full episode of Duologue with Barun Das

👉 From the runway to resilience, discover the woman behind the icon.

🔗 https://www.youtube.com/watch?v=pJylY...

10 hours ago | [YT] | 2

TV9 Kannada

ಸೌಜನ್ಯ ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್​​​ನಿಂದ ಆ ಒಂದು ಪತ್ರ ಬರಲಿ; ಮಹತ್ವದ ಹೇಳಿಕೆ ನೀಡಿದ ಪ್ರಿಯಾಂಕ್ ಖರ್ಗೆ

ಇಲ್ಲಿದೆ ನೋಡಿ;

tv9kannada.com/videos/soujanya-murder-case-priyank…

#Videosnews #soujanyacase #PriyankKharge

10 hours ago | [YT] | 43

TV9 Kannada

ಕರಾವಳಿಯ ಸಾಧಕನಿಗೆ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಗರಿ: ಅಗ್ಗದ ಬೆಲೆಯಲ್ಲಿ 20 ಕಿ.ಮೀ ದೂರ ವೀಕ್ಷಿಸುವ ಬೈನಾಕ್ಯುಲರ್ ಆವಿಷ್ಕರಿಸಿದ ಉಡುಪಿಯ ಆರ್. ಮನೋಹರ್

ಇಲ್ಲಿದೆ ನೋಡಿ ಸ್ಟೋರಿ

tv9kannada.com/karnataka/udupi/udupis-r-manohar-wi…

#Karnatakanews #UdupiNews

11 hours ago | [YT] | 18

TV9 Kannada

ಅಗರಬತ್ತಿ ಪ್ಯಾಕಿಂಗ್ ಮಾಡಿ ಲಕ್ಷ ಗಳಿಸಿ ಎಂದು ನಂಬಿಸಿ ಕೋಟಿ ಕೋಟಿ ಲೂಟಿ: ನಕಲಿ ಕಂಪನಿ ನಂಬಿ ಹಣ ಕಳೆದುಕೊಂಡ ನಿರುದ್ಯೋಗಿಗಳು

#workfromhome #packingscam #bengaluru

tv9kannada.com/videos/work-from-home-packing-scam-…

13 hours ago | [YT] | 35

TV9 Kannada

ವಿಧಾನ ಮಂಡಲ ಕಲಾಪದ ಆರಂಭದಲ್ಲಿ ಸಂಪ್ರದಾಯ ಮುರಿದು ‘ವಂದೇ ಮಾತರಂ’ ಗೀತೆಯ ಎರಡೇ ಚರಣ ಹಾಡಿರುವುದನ್ನು ಬಿಜೆಪಿ ಆಕ್ಷೇಪಿಸಿದೆ: ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ👇

13 hours ago | [YT] | 196

TV9 Kannada

ಅಧಿವೇಶನದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ಇಲ್ಲಿದೆ

tv9kannada.com/karnataka/karnataka-assembly-sessio…

15 hours ago | [YT] | 119

TV9 Kannada

ವಾಹನ ಸರ್ವಿಸ್‌ಗೆ ಎಲ್ಲಿ ಕೊಡುವುದು ಬೆಸ್ಟ್?: ಕಂಪನಿ ಶೋರೂಮ್‌ ಅಥವಾ ಲೋಕಲ್ ಗ್ಯಾರೇಜ್‌?; ಸರ್ವಿಸ್ ನಂತರ ಇವುಗಳನ್ನು ಚೆಕ್ ಮಾಡದಿದ್ದರೆ ನಷ್ಟ ಪಕ್ಕಾ

ಇಲ್ಲಿದೆ ನೋಡಿ ಸ್ಟೋರಿ:

tv9kannada.com/business/authorized-vs-local-garage…

#BusinessNews #AuthorizedUser #LocalGarageServices

16 hours ago | [YT] | 11

TV9 Kannada

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಆಲಮಟ್ಟಿ, ತುಂಗಭದ್ರಾ, ಹೇಮಾವತಿ ಡ್ಯಾಂಗಳ ಇಂದಿನ ಹರಿವಿನ ಸಂಪೂರ್ಣ ವರದಿ ಇಲ್ಲಿದೆ

ಇಲ್ಲಿದೆ ನೋಡಿ ಸ್ಟೋರಿ:

tv9kannada.com/karnataka/karnataka-dam-water-level…

#Karnatakanews #KarnatakaDamWaterLevel

17 hours ago | [YT] | 30

TV9 Kannada

ಕರ್ನಾಟಕದಲ್ಲಿ ಭರ್ತಿಯಾಗದೆ ಉಳಿಯುತ್ತಿರುವ ಎಂಜಿನಿಯರಿಂಗ್ ಸೀಟುಗಳ ಸಂಖ್ಯೆ ಹೆಚ್ಚಾಗಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ: ಕಾರಣ ಏನಿರಬಹುದು? ನಿಮ್ಮ ಅನಿಸಿಕೆ ಕಮೆಂಟ್ ಮಾಡಿ👇

tv9kannada.com/karnataka/26-percent-engineering-se…

17 hours ago | [YT] | 64