SakkathFilms Official Youtube Channel Plz Subscribe Like Share & Comment
@SakkathFilms

Sakkath Films

ರಾಷ್ಟ್ರಪ್ರಶಸ್ತಿ ವಿಜೇತ ಮನೋಜ್‌ ಕುಮಾರ್‌ ನಿರ್ದೇಶನದ ಮತ್ತು ವೆನಿಲ್ಲಾ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದ ʻಪ್ರೇಮದ ಊರಲಿʼ ಸಿನಿಮಾದಿಂದ ಹೊಸ ಸಾಧನೆ

ಬುಕ್‌ಮೈಶೋನಲ್ಲಿ (BookMyShow) ಅಜಯ್‌ ದೇವ್‌ಗನ್‌ ನಟನೆಯ ʻದೃಶ್ಯಂ 3ʼ ಸಿನಿಮಾವನ್ನು ಬೀಟ್‌ ಮಾಡಿದ ಕನ್ನಡದ ʻಪ್ರೇಮದ ಊರಲಿʼ ಸಿನಿಮಾ.

ಅಕ್ಟೋಬರ್ 12ರಂದು ಬುಕ್‌ಮೈಶೋನಲ್ಲಿ ಕನ್ನಡದ 'ಪ್ರೇಮದ ಊರಲಿ' ಸಿನಿಮಾ ಭಾರತದಲ್ಲೇ ಅತ್ಯಧಿಕ ಟಿಕೆಟ್ ಮಾರಾಟವಾದ ಚಿತ್ರವಾಗಿ ಹೊರಹೊಮ್ಮಿದೆ. ಅ. 12ರ ಒಂದೇ ದಿನ 'ಪ್ರೇಮದ ಊರಲಿ' ಚಿತ್ರದ ಬರೋಬ್ಬರಿ 1.49 ಲಕ್ಷ ಟಿಕೆಟ್‌ಗಳು ಬುಕ್ ಆಗಿವೆ.

ಹಿಂದಿಯ 'ದೃಶ್ಯಂ 3' (1.14 ಲಕ್ಷ ಟಿಕೆಟ್‌ಗಳು) ಮತ್ತು 'ಜೈಲರ್ 2'ನಂತಹ ಬಹುನಿರೀಕ್ಷಿತ ಚಿತ್ರಗಳನ್ನು ಹಿಂದಿಕ್ಕಿ ಕನ್ನಡದ ಈ ಚಿತ್ರ ಮುನ್ನಡೆ ಸಾಧಿಸಿದೆ.

ಅತಿ ಹೆಚ್ಚು ಟಿಕೆಟ್ ಮಾರಾಟದ ಮೂಲಕ 'ಪ್ರೇಮದ ಊರಲಿ' ಸಿನಿಮಾ ಇಡೀ ಭಾರತದಲ್ಲೇ ನಂಬರ್ 1 ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ವಾರಾಂತ್ಯ ಮಾತ್ರವಲ್ಲದೆ ವಾರದ ದಿನಗಳಲ್ಲೂ (ವೀಕ್‌ಡೇಸ್) ಸಿನಿಮಾದ ಹವಾ ಮುಂದುವರಿದಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

2026ರಲ್ಲಿ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದು, ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದೆ.

4 weeks ago | [YT] | 4

4 weeks ago | [YT] | 0

Sakkath Films

ಬೃಂದಾವಿಹಾರಿ ಫಿಲಂ ರಿಲೀಸ್ ನವೆಂಬರ್ 20 2026

4 weeks ago | [YT] | 1

Sakkath Films

Happy Birthday @bharathshilpasrinivasa

1 month ago | [YT] | 2

Sakkath Films

ಪಾರ್ಥನ್ ಪರ್ಪಂಚ
First Look Title Poster
Out Now

#PaarthanParpancha #siricinemas #vikashuthaiah #sriharshamn
#seethaharsha
#Rangayanaraghu
#Mandarabattalahalli

@siricinemas9
@vikash_uthaiah
@sriharsha_m.n
@seethaharsh
@_rangayana_raghu_official
@mandara_battalahalli
@sampathmaitreya
@kiran_kumar_hnr
@ananth_aryan
@ananddop123
@baabuhirannaiah
@ami_rao_g_official
@yamuna_srinidhi
@suhas_athreyas
@kannada_pichhar

1 month ago | [YT] | 0

Sakkath Films

ಬಂಬೂ ಸವಾರಿ
ಚಿತ್ರದ ಗೋವಿಂದ.. ಗೋವಿಂದ..
ಲಿರಿಕಲ್ ಹಾಡಿನ ಬಿಡುಗಡೆ 15.10.26ರಂದು ಬೆಳಿಗ್ಗೆ 11:11ಕ್ಕೆ
ಮ್ಯೂಸಿಕ್ ಬಜಾರ್ ಯೂಟ್ಯೂಬ್ ಚಾನೆಲ್ ನಲ್ಲಿ...

@thandav_ram
@actorvardhanofficial
@deepu_actor_official
@anuprema_a
@aryamaheshdirector
@official_gilli_nata
@adya_priya_
@its_bindu_nagaraj
@Kaviratna_vnp
@actor_nagendraurs
@Call_me_jhende
@epic.Praveen
@rich_kid_official
@seena.shree.3
@sandy_gowda2662
@domi_reddy
@manufevofficial
@darshan_7700
@siddumandyaofficial
@amarsta7
@munjane.manju
@basavanth_rao
@girishkumark29
@anakha_ann
@alemari_40
@bharath_ram_creative
@manoj.5672
@pradeepkrishna
@munjane.manju
@kannada_pichhar

#bamboosavari #lyricalsong #musicbazar

1 month ago | [YT] | 0

Sakkath Films

ನಟ ಅಗಸ್ತ್ಯ ನಟಿಸಿ ಡೈರೆಕ್ಷನ್ ಮಾಡಿರೋ ಮಾರಿಗೆದಾರಿ ಫಿಲಂ ನವೆಂಬರ್ 20ಕ್ಕೆ ಬರ್ತಿದೆ

A FILM By - AGASTYA
Hero - AGASTYA
Producer - RADHA
Banner - RADHA FILMS

Collab

@radha_films

Tag

@director_agastya
@mandya_star_ananth
@cockroch.sudhi
@jagadish_rj
@rio_musix
@the_tattoo_ghost
@syc_suri
@the_lagan_05
@krrish_ shetty_
@itztarakram

#Maarigedaarionnov20th
#radhafilms
#maarigedaari
#directoragastya
#mandyastarananath
#cockrochsudhi
#thetattooghost

1 month ago | [YT] | 1

Sakkath Films

ಮಹಾಭಾರತದ ಕರ್ಣನಾಗಿ ರಾಘವ ಲಾರೆನ್ಸ್!‘ಮಹಾವೀರ ಕರ್ಣ’ ಸಿನಿಮಾಗೆ ರಮೇಶ್ ವರ್ಮಾ ನಿರ್ದೇಶನ..
PEN Movies ಜಯಂತಿಲಾಲ್ ಗಡಾ ನಿರ್ಮಾಣ

A Face. A Legend. A Warrior. ⚔️

Here is the FIRST LOOK of #RaghavaLawrence as #MahaveerKarna 🏹🔥

@actorlawrence steps into mythology for the first time as the legendary #Karna ⚔️

@dirrameshvarma
@penmovies @neelladriproduction @rvfilmhouse @jayantilalgadaofficial @shreelyricist @ramji_dott

1 month ago | [YT] | 12

Sakkath Films

ತ್ರಿಕಾರಂ ಚಿತ್ರತಂಡದ ವತಿಯಿಂದ ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. 🙏

1 month ago | [YT] | 13