KKRTC RAICHUR VLOG

"ನಮಸ್ಕಾರ ಸ್ನೇಹಿತರೇ..!
Hello everyone..!

My name is Ayyanagouda, and I'm from Ameenagada, Maski Taluk, Raichur District. I'm passionate about bus fanning and enjoy sitting in the front seat, watching the cabin crew in action. Observing buses on highways and ghat sections is also a thrill for me.

This hobby inspired me to start my YouTube channel, where I share my bus travels and adventures. My wife Savitri is my partner in this endeavor, managing our Instagram page while I'm on the road. We plan to travel together soon, vlogging our experiences across India.

Follow us on:

raichur_kkrtc (Instagram page)
Namma Karnataka Sarige (Facebook group)

Thank you for your support! We're thrilled that our channel is doing well, and we appreciate your encouragement. We'll keep sharing our bus fanning adventures and strive to fulfill your requests.

Keep riding with us!"


KKRTC RAICHUR VLOG

ಧರ್ಮಸ್ಥಳ - ಲಿಂಗಸಗೂರು - ಹಟ್ಟಿ ಚಿನ್ನದ ಗಣಿ

ಮಾರ್ಗ :- ಮೂಡಿಗೆರೆ, ಚಿಕ್ಕಮಗಳೂರು, ಕಡೂರು, ಭದ್ರಾವತಿ, ಶಿವಮೊಗ್ಗ, ಹೊನ್ನಾಳಿ, ಹರಿಹರ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕಂಪ್ಲಿ, ಗಂಗಾವತಿ, ಕಾರಟಗಿ, ಸಿಂಧನೂರು, ಮಸ್ಕಿ, ಲಿಂಗಸಗೂರು

ಲಿಂಗಸಗೂರು ಘಟಕ ರಾಯಚೂರು ವಿಭಾಗ

ಕೆಎ೩೬ ಎಫ್೧೬೪೬ ಕೆಎಂಎಸ್ ಬಾಡಿ ಬಿಲ್ಡ್

ಲಿಂಗಸಗೂರು ಬಿಡುವ ಸಮಯ ೦೩:೪೫pm

ಧರ್ಮಸ್ಥಳ ಬಿಡುವ ಸಮಯ ೦೩:೩೦pm

14 hours ago | [YT] | 269

KKRTC RAICHUR VLOG

ಕಲಬುರಗಿ 🔁 ಶಿವಮೊಗ್ಗ

ಕಲ್ಯಾಣ ರಥ ಮಿನಿ

ಮಾರ್ಗ :- ಶಹಾಪುರ, ಲಿಂಗಸಗೂರು, ಗಂಗಾವತಿ, ಹೊಸಪೇಟೆ, ಚಿತ್ರದುರ್ಗ, ಚನ್ನಗಿರಿ

ಕಲಬುರಗಿ ೧ನೇಯ ಘಟಕ & ವಿಭಾಗ

ಕೆಎ೩೨ ಎಫ್೨೮೦೩

ಕಲಬುರಗಿ ಬಿಡುವ ಸಮಯ ೦೮:೨೮pm

Ticket price ೧೩೨೨rs

#ksrtc #kkrtc #ksrtcbus

1 day ago | [YT] | 196

KKRTC RAICHUR VLOG

ಬಾಗಲಕೋಟೆ 🔁 ರಾಯಚೂರು
ಮಾರ್ಗ :- ಅಮೀನಗಡ, ಹುನಗುಂದ, ಇಲಕಲ್, ಮುದಗಲ್, ಲಿಂಗಸಗೂರು, ಕವಿತಾಳ, ಸಿರವಾರ
ರಾಯಚೂರು ೨ನೇಯ ಘಟಕ & ವಿಭಾಗ
ಕೆಎ೩೬ ಎಫ್೧೭೪೮ ಐಮ್ಯಾಕ್ ಬಾಡಿ ಬಿಲ್ಡ್
ಇಲಕಲ್ ಬಿಡುವ ಸಮಯ ೦೧:೪೦pm

1 day ago | [YT] | 235

KKRTC RAICHUR VLOG

ತಾಳಿಕೋಟಿ 🔁 ಮಂಗಳೂರು
ಮಾರ್ಗ :- ಮುದ್ದೇಬಿಹಾಳ, ಹುನಗುಂದ, ಇಲಕಲ್, ಹನುಮಸಾಗರ, ಗಜೇಂದ್ರಗಡ, ಗದಗ, ಲಕ್ಷ್ಮೇಶ್ವರ, ಸವಣೂರು, ಬಂಕಾಪುರ, ಹಾನಗಲ್, ಶಿರಸಿ, ಕುಮಟಾ, ಹೊನ್ನಾವರ, ಭಟ್ಕಳ, ಕುಂದಾಪುರ, ಉಡುಪಿ
ತಾಳಿಕೋಟಿ ಘಟಕ ವಿಜಯಪುರ ವಿಭಾಗ
ಕೆಎ೩೨ ಎಫ್೨೫೭೯ ಕೆಎಂಎಸ್ ಬಾಡಿ ಬಿಲ್ಡ್
ಇಲಕಲ್ ಬಿಡುವ ಸಮಯ ೦೪:೧೦pm

2 days ago | [YT] | 297

KKRTC RAICHUR VLOG

ಬ್ಯಾಡಗಿ - ಹುಬ್ಬಳ್ಳಿ - ಸೊಲ್ಲಾಪುರು
ಮಾರ್ಗ :- ಹಾವೇರಿ, ಶಿಗ್ಗಾವಿ, ಹುಬ್ಬಳ್ಳಿ, ಧಾರವಾಡ, ಸವದತ್ತಿ, ರಾಮದುರ್ಗ, ಲೋಕಾಪುರ, ಮುಧೋಳ, ಜಮಖಂಡಿ, ವಿಜಯಪುರ, ಝಳಕಿ
ಬ್ಯಾಡಗಿ ಘಟಕ ಹಾವೇರಿ ವಿಭಾಗ
ಕೆಎ೨೭ ಎಫ್೧೦೦೪ ಐಮ್ಯಾಕ್ ಬಾಡಿ ಬಿಲ್ಡ್
ಬ್ಯಾಡಗಿ 0೮:30am, ಹುಬ್ಬಳ್ಳಿ ೧೨:00

2 days ago | [YT] | 229

KKRTC RAICHUR VLOG

ಕಲಬುರಗಿ 🔁 ದಾವಣಗೆರೆ
ಮಾರ್ಗ :- ಜೇವರ್ಗಿ, ಶಹಾಪುರ, ಸುರಪುರ, ಲಿಂಗಸಗೂರು, ಮಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ, ಹೊಸಪೇಟೆ, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ
ಕಲಬುರಗಿ ೩ನೇಯ ಘಟಕ ಕಲಬುರಗಿ ೨ನೇಯ ವಿಭಾಗ
ಕೆಎ೩೨ ಎಫ್೨೩೪೩
ಹರಿಹರ ಬಿಡುವ ಸಮಯ ೧೦:೪೦pm

3 days ago | [YT] | 358

KKRTC RAICHUR VLOG

ದಾವಣಗೆರೆ 🔁 ಗರುಮಠಕಲ್
ಮಾರ್ಗ :- ಹರಿಹರ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಗಂಗಾವತಿ, ಕಾರಟಗಿ, ಸಿಂಧನೂರು, ಮಾನವಿ, ರಾಯಚೂರು, ಸೈದಾಪುರು, ಯಾದಗಿರಿ
ಗುರುಮಠಕಲ್ ಘಟಕ ಯಾದಗಿರಿ ವಿಭಾಗ
ಕೆಎ೩೩ ಎಫ್೦೬೧೯ ಕೆಎಂಎಸ್ ಬಾಡಿ ಬಿಲ್ಡ್
ಹರಿಹರ ಬಿಡುವ ಸಮಯ ೦೯:೪೫pm

3 days ago | [YT] | 370

KKRTC RAICHUR VLOG

ಬೆಂಗಳೂರು 🔁 ಧರ್ಮಸ್ಥಳ
ಮಾರ್ಗ :- ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ
ಹರಿಹರ ಘಟಕ ದಾವಣಗೆರೆ ವಿಭಾಗ
ಕೆಎ೧೭ ಎಫ್೨೧೨೬ ಕೆಎಂಎಸ್ ಬಾಡಿ ಬಿಲ್ಡ್
ಬೆಂಗಳೂರು ಬಿಡುವ ಸಮಯ ೦೧:೪೫pm

4 days ago | [YT] | 347

KKRTC RAICHUR VLOG

ಹಾನಗಲ್ 🔁 ಬೆಂಗಳೂರು
ಮಾರ್ಗ :- ತಿಳುವಳ್ಳಿ, ಹಂಸಭಾವಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ಸಿರಾ, ತುಮಕೂರು
ಹಾನಗಲ್ ಘಟಕ ಹಾವೇರಿ ವಿಭಾಗ
ಕೆಎ೨೭ ಎಫ್೦೯೫೬ ಐಮ್ಯಾಕ್ ಬಾಡಿ ಬಿಲ್ಡ್

5 days ago | [YT] | 400

KKRTC RAICHUR VLOG

🔥🔥 ದಸರಾ ಹಬ್ಬದ ಶುಭಾಶಯಗಳು all my friends 🔥🔥
ಹೊಳೆನರಸೀಪುರ 🔁 ತಿರುಪತಿ
ಮಾರ್ಗ :- ಹಾಸನ, ಚನ್ನರಾಯಪಟ್ಟಣ, ಕುಣಿಗಲ್, ಬೆಂಗಳೂರು, ಚಿತ್ತೂರು
ಹೊಳೆನರಸೀಪುರ ಘಟಕ ಹಾಸನ ವಿಭಾಗ
ಕೆಎ೧೩ ಎಫ್೨೫೧೫ ಕೆಎಂಎಸ್ ಬಾಡಿ ಬಿಲ್ಡ್

6 days ago | [YT] | 343