Vidyaunitech ಗೆ ಸ್ವಾಗತ!
Vidyaunitech – ಜ್ಞಾನ, ತಂತ್ರಜ್ಞಾನ ಮತ್ತು ಜೀವನದ ನಿಜವಾದ ಸತ್ಯಗಳು
ಜಗತ್ತು ಹೇಗೆ ಕೆಲಸ ಮಾಡುತ್ತದೆ?
AI ಏನು ಬದಲಾಯಿಸುತ್ತದೆ?
ನಾವು ಎಲ್ಲಿ ತಪ್ಪುತ್ತೇವೆ?
👉 ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಜಾಗವೇ **Vidyaunitech**.
ಈ ಚಾನೆಲ್‌ನಲ್ಲಿ ನೀವು ಪಡೆಯುವುದು:
• 🤖 Artificial Intelligence (AI) ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ
• 🧠 Life Lessons & Psychology (ಜೀವನ ಪಾಠಗಳು ಮತ್ತು ಮನೋವಿಜ್ಞಾನ)
• 🚀 Success Stories (ಸಫಲತೆಯ ಕಥೆಗಳು – ಸ್ಟಾರ್ಟಪ್‌ಗಳು & ಉದ್ಯಮಿಗಳು)
• 🎯 Practical Knowledge (ಪ್ರಯೋಗಾತ್ಮಕ ಜ್ಞಾನ)
• 🎬 Short Stories & Thought-provoking content
ನಮ್ಮ ಉದ್ದೇಶ:
👉 ಜ್ಞಾನವನ್ನು ಸರಳವಾಗಿ ನೀಡುವುದು
👉 ನಿಮ್ಮ ಚಿಂತನೆಗೆ ಹೊಸ ದೃಷ್ಟಿಕೋನ ನೀಡುವುದು
👉 ಉತ್ತಮ ನಿರ್ಧಾರಗಳಿಗೆ ಮಾರ್ಗದರ್ಶನ
📌 ಇಲ್ಲಿ ನೀವು ನೋಡುವ ಪ್ರತಿಯೊಂದು ವಿಡಿಯೋ ನಿಮ್ಮ ಜೀವನದಲ್ಲಿ ಒಂದು ಹೊಸ ದೃಷ್ಟಿಕೋನ ಕೊಡುತ್ತದೆ.
🔔 Subscribe ಮಾಡಿ ಮತ್ತು Vidyaunitech ಜೊತೆ ನಿಮ್ಮ ಜ್ಞಾನ ಯಾತ್ರೆ ಆರಂಭಿಸಿ!
#Vidyaunitech #kannadapurana #kannada #LifeLessons #SuccessStories #Education #ai
ಕಲಿಯಿರಿ • ಯೋಚಿಸಿ • ಬೆಳೆಯಿರಿ
youtube.com/channel/UCCJCWN1xvAVZxGUHGflaYfA
Vidyaunitech
ಬನ್ನಿ ಕೊಟ್ಟು, ಬಂಗಾರದಂತೆ ಇರೋಣ.
ನಮ್ಮ ನಾಡಿನ ದಸರಾ ನಿಮ್ಮ ಬದುಕಿಗೆ ಬೆಳಕು ತರಲಿ.
ವಿಜಯದಶಮಿಯ ಶುಭಾಶಯಗಳು
ನಾಡಹಬ್ಬ ದಸರಾ, ಚಾಮುಂಡೇಶ್ವರಿಯ ಕೃಪೆ ನಿಮ್ಮ ಮೇಲಿರಲಿ.
ನಾಡಿನ ಸಮಸ್ತರಿಗೂ ದಸರಾ ಶುಭಾಶಯಗಳು.
#dussera
#vijayadashami
#navarathri
#banni
#shami
#2026wishes
#dushara2026
#wishes
#Durga
#Adishakthi
1 week ago | [YT] | 4
View 0 replies
Vidyaunitech
ದುಷ್ಟತೆಗೆ ಅಂತ್ಯ, ಒಳಿತಿಗೆ ಜಯ. ವಿಜಯದಶಮಿಯ ಶುಭಾಶಯಗಳು
ನಾಡಹಬ್ಬ ದಸರಾ, ಚಾಮುಂಡೇಶ್ವರಿಯ ಕೃಪೆ ನಿಮ್ಮ ಮೇಲಿರಲಿ.
ನಾಡಿನ ಸಮಸ್ತರಿಗೂ ದಸರಾ ಶುಭಾಶಯಗಳು.
#dussera
#vijayadashami
#navarathri
#2026wishes
#dushara2026
#wishes
#Durga
#Adishakthi
1 week ago (edited) | [YT] | 4
View 0 replies
Vidyaunitech
ಮಹಾವಿಷ್ಣುವನ್ನೇ ಯೋಗನಿದ್ರೆಯಲ್ಲಿ ಇರಿಸಿದ ಮಹಾಮಾಯೆಯ ಶಕ್ತಿ!
ಪ್ರಳಯದ ಅನಂತ ಜಲರಾಶಿ… ಯೋಗನಿದ್ರೆಯಲ್ಲಿ ಮಹಾವಿಷ್ಣು… ಬ್ರಹ್ಮದೇವನಿಗೆ ಎದುರಾದ ಅಪಾಯ…!👇
https://youtu.be/LPpeoniZRVo
#Navaratri #Kannada, #DurgaSaptashati #puranagalu #IndianMythology #Kannadamythology #shortmovie #story #storytelling
2 weeks ago | [YT] | 3
View 1 reply
Vidyaunitech
ಬಾಣಾಸುರನ ಮನೆಯಲ್ಲಿ ಸಿಕ್ಕ ಪ್ರೇಮದಿಂದ ಶೋಣಿತಪುರದ ರಣರಂಗದವರೆಗೆ ನಡೆದ ದೈವಿಕ ಸಂಘರ್ಷದ ಸಂಪೂರ್ಣ ಕಥೆ!
ಉಷಾ ಅನಿರುದ್ಧರ ಬಂಧ ಹೇಗೆ ಎರಡು ಮಹಾಶಕ್ತಿಗಳ ಮುಖಾಮುಖಿಗೆ ಕಾರಣವಾಯ್ತು ನೋಡಿ!ಶೋಣಿತಪುರದ ಕೋಟೆಯೊಳಗೆ ಬಾಣಾಸುರನು ಅನಿರುದ್ಧನನ್ನು ಉಷಾಳೊಂದಿಗೆ ಕಂಡ ಕ್ಷಣದಿಂದ ಯುದ್ಧದ ಕಹಳೆ ಮೊಳಗಿತು. ಪ್ರೇಮ, ಅಹಂಕಾರ, ಭಕ್ತಿ ಮತ್ತು ಧರ್ಮ ಎಲ್ಲವೂ ಒಂದೇ ರಣರಂಗದಲ್ಲಿ ಮುಖಾಮುಖಿಯಾದವು. ದ್ವಾರಕೆಯಿಂದ ಬಂದ ಶ್ರೀಕೃಷ್ಣ ಮತ್ತು ಬಾಣಾಸುರನ ರಕ್ಷಣೆಗೆ ನಿಂತ ಮಹಾದೇವರು ಎದುರಾದ ಆ ಕ್ಷಣ ಇಡೀ ಬ್ರಹ್ಮಾಂಡವನ್ನೇ ನಡುಗಿಸಿತು. ತ್ರಿಶೂಲದ ಝಂಕಾರ ಮತ್ತು ಸುದರ್ಶನದ ಪ್ರಕಾಶದ ನಡುವೆ ನಡೆದ ಈ ಹರಿಹರ ಸಂಘರ್ಷದ ಅಂತ್ಯ ಹೇಗಾಯ್ತು? ಶಿವನು ತನ್ನ ಭಕ್ತನಿಗಾಗಿ ನಿಂತ ಭಾವುಕ ಕ್ಷಣ ಮತ್ತು ಕೃಷ್ಣನು ತೋರಿದ ಧರ್ಮದ ಮಾರ್ಗ ಇಲ್ಲಿದೆ. Free Will ಎಂಬ ಸತ್ಯವನ್ನು ಈ ಕಥೆ ಹೇಗೆ ತೆರೆದಿಡುತ್ತದೆ ಎಂಬುದನ್ನು ಕೊನೆಯವರೆಗೂ ನೋಡಿ! 👇 watch Episodes on interesting our purana story.
Episode 2: https://youtu.be/wfkwvLIhTvo
Episode 1: https://youtu.be/gkGFJeTyZ_k
Episode trailer : https://youtu.be/DNoMbqpLIDo
#shiva #krishna
#kannadapurana
#hindumythology
#kannadamythology
#shonitapura
#mythologicalstories
#kannadastories
#vidyaunitech
3 weeks ago | [YT] | 5
View 1 reply
Vidyaunitech
ಶೋಣಿತಪುರದ ಅಂತಃಪುರದಲ್ಲಿ ಅಪರಿಚಿತ ರಾಜಕುಮಾರ!
ಉಷಾಳ ಕನಸು ನನಸಾಯಿತೇ?
ಚಿತ್ರಲೇಖಾಳ ಮಾಯಾಜಾಲದಿಂದ ಅನಿರುದ್ಧ ಬಂದ!
ಕಾವಲುಗಾರರು ನೋಡಿಬಿಟ್ಟರು! ಮುಂದೇನು?
🎬 watch Episode 1 available!
ದ್ವಾರಕೆ VS ಶೋಣಿತಪುರ | ಉಷಾ–ಅನಿರುದ್ಧ
❤️ ಕಥೆಯ ಮೊದಲ ಅಧ್ಯಾಯವನ್ನು ಈಗ ವೀಕ್ಷಿಸಿ.
👉 Episode 1 ನೋಡಿ! 🔱⚔️
https://youtu.be/gkGFJeTyZ_k
Watch Episode trailer also:
https://youtu.be/DNoMbqpLIDo
1 month ago | [YT] | 4
View 1 reply
Vidyaunitech
ಉಷಾ ಅನಿರುದ್ಧ ಪ್ರೇಮಕಥೆ | Usha Aniruddha Love Story That Caused Krishna Shiva War. https://youtu.be/DNoMbqpLIDo
ಸ್ನೇಹಿತರೇ… ಕೃಷ್ಣ ಮತ್ತು ಮಹಾದೇವರು ಎದುರು ನಿಲ್ಲಲು ಕಾರಣವೇನು?
ಇದು ಕೇವಲ ಯುದ್ಧದ ಕಥೆಯಲ್ಲ… ಇದು ಪ್ರೇಮ, ಮಾಯಾಜಾಲ, ಕರ್ತವ್ಯ ಮತ್ತು Free Will ನ ಮಹಾ ಸಂಘರ್ಷ!ಉಷಾ ಮತ್ತು ಅನಿರುದ್ಧರ ರೋಚಕ ಪ್ರೇಮದಿಂದ ಶೋಣಿತಪುರದ ಮಹಾಯುದ್ಧದವರೆಗೆ… ದ್ವಾರಕೆಯ ಸೈನ್ಯ, ಬಾಣಾಸುರನ ಸಾವಿರ ತೋಳುಗಳು, ಹಾರುವ ಸುದರ್ಶನ ಚಕ್ರ, ನಂದಿ ಮೇಲೆ ಶಿವ, ಗರುಡ ಮೇಲೆ ಕೃಷ್ಣ — ಈ ಟ್ರೇಲರ್‌ನಲ್ಲಿ ಮುಂದಿನ ಸಂಚಿಕೆಗಳ ಅತ್ಯಂತ ರೋಚಕ ಝಲಕ್ ನೋಡಿ!ನಮ್ಮ ಪೂರ್ವಜರ ಪುರಾಣ ಕಥೆಗಳು ಇಂದಿನ ಪೀಳಿಗೆಗೆ ಯಾವ ಪಾಠ ಕಲಿಸುತ್ತವೆ? ಅದನ್ನು ಈ ವಿಶೇಷ ಸರಣಿಯಲ್ಲಿ ನೋಡೋಣ. ಶೀಘ್ರದಲ್ಲೇ Episode 1!
#Shiva, #Krishna, #LordShiva, #ShivaVsKrishna, #KrishnaVsShiva, #HinduMythology, #Mahadev, #Banasura, #UshaAniruddha, #Shonitapura, #KannadaPurana, #SudarshanaChakra
1 month ago | [YT] | 4
View 1 reply
Vidyaunitech
May the remover of obstacles clear all hurdles from your path and bring success. Happy Ganesh Chaturthi!
Om Sri Ganeshaya Namaha. Wishing everyone a blessed and happy Ganesh Utsav!
ಗಣೇಶ ಚತುರ್ಥಿಯ ಪವಿತ್ರ ಹಬ್ಬ ನಿಮ್ಮ ಮನೆಯಲ್ಲಿ ಸದಾ ನಗು ಮತ್ತು ಸಮೃದ್ಧಿಯನ್ನು ತುಂಬಲಿ. ಹಬ್ಬದ ಶುಭ ಹಾರೈಕೆಗಳು!
#wishes
#wishes2026
#Ganeshafestival
#Ganeshachaturthi
#Ganeshafestivalwishes2026
#karnataka
#andhrapradesh
#India
1 month ago | [YT] | 2
View 0 replies
Vidyaunitech
ಬ್ಯಾಂಕರ್ ಆಗಿದ್ದ ಮಹಿಳೆ… ಬಿಸಿನೆಸ್‌ನಲ್ಲಿ ಮಾಡಿದ ಅದ್ಭುತ! 👇
One Decision Changed Everything. 👇
https://youtu.be/Uly4HbK3mv4
#Business #Entrepreneurship #SuccessStory #WomenEntrepreneurs #Motivation #Startup #BusinessMotivation #SuccessAfter50
1 month ago | [YT] | 2
View 1 reply
Vidyaunitech
🔹 “ವಾತಾಪಿ ಜೀರ್ಣೋ ಭವ!” ಎಂಬ ಪ್ರಸಿದ್ಧ ಪ್ರಸಂಗ!
🔥 ಅಗಸ್ತ್ಯರ ಜಠರಾಗ್ನಿಯ ಮಹಿಮೆ. 👇
“The Sage Meat Mystery!”. “The Demon’s Deadly Feast!”
https://youtu.be/BvjrWt8g0CQ
#KannadaMythology #IndianMythology #MythologyStories #Agastya #Vatapi #Ilvala
#ಅಗಸ್ತ್ಯಮಹರ್ಷಿ #ವಾತಾಪಿ #ಇಲ್ವಲ #ಪುರಾಣಕಥೆಗಳು #ಕನ್ನಡಪುರಾಣ
1 month ago | [YT] | 3
View 1 reply
Vidyaunitech
“ಅಗಸ್ತ್ಯರ ತಪಃಶಕ್ತಿ ಸಾಗರವನ್ನು ಬತ್ತಿಸಿತು...
ಭಗೀರಥನ ಸಂಕಲ್ಪ ಗಂಗೆಯನ್ನು ಭೂಲೋಕಕ್ಕೆ ತಂದಿತು. Watch full video: 👇
https://youtu.be/6H1edzRreV4
ಇಂತಹ ಅಪರೂಪದ ಪೌರಾಣಿಕ ಕಥೆಗಳಿಗಾಗಿ
Follow / Subscribe ಮಾಡಿ. ❤️”
#ಅಗಸ್ತ್ಯ #ಅಗಸ್ತ್ಯಮಹರ್ಷಿ #ಸಮುದ್ರಕುಡಿದ #ಗಂಗಾವತರಣ #ಭಗೀರಥ #HinduMythology #IndianMythology #ಕನ್ನಡ #ಪೌರಾಣಿಕಕಥೆ
2 months ago | [YT] | 4
View 1 reply
Load more