Celebrate Kannada

Welcome to CELEBRATE KANNADA channel.
Our earnest effort to learn, cherish and celebrate the Queen of languages - Kannada.


Celebrate Kannada

ಇದು ಕೇವಲ ಹಾಡಲ್ಲ, ನಮ್ಮ ಜನಪದರ ಒಂದು ಅದ್ಭುತ ಸಂಭ್ರಮ! ಶೀಘ್ರದಲ್ಲೇ ನಿಮ್ಮ ಮುಂದೆ...

2 weeks ago | [YT] | 6

Celebrate Kannada

ಗ್ರಾಮೀಣ ಸೊಗಡಿನ ಇನ್ನೊಂದು ಭಾವನಾತ್ಮಕ ಜನಪದ ಗೀತೆ ಶೀಘ್ರದಲ್ಲೇ... 🌾🎶

New Folk Song Releasing Soon! 🎬✨

2 weeks ago | [YT] | 9

Celebrate Kannada

ನಮಸ್ಕಾರ ಮಿತ್ರರೇ,
ಮೂರು ಪ್ರಸಿದ್ಧ ಮಲೆ ಮಹದೇಶ್ವರ ಭಕ್ತಿಗೀತೆಗಳ ವೀಡಿಯೋ ಈಗ ಬಿಡುಗಡೆಯಾಗಿದೆ. ಅದನ್ನು ವೀಕ್ಷಿಸಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ. https://www.youtube.com/watch?v=4snkp....

ಮುಂದಿನ ವೀಡಿಯೋದಲ್ಲಿ ನೀವು ಕೇಳಲು ಇಚ್ಛಿಸುವ ಜನಪದ ಗೀತೆಯ ಹೆಸರನ್ನು ಕಾಮೆಂಟ್‌ನಲ್ಲಿ ತಿಳಿಸಿ — ನಿಮ್ಮ ಸೂಚನೆಗಳಲ್ಲಿ ಒಂದನ್ನು ನಾನು ಮುಂದಿನ ಬಾರಿ ಹಾಡಲು ಪ್ರಯತ್ನಿಸುತ್ತೇನೆ.

- ಶ್ರೀದೇವಿ ನಚಿಕೇತ್

7 months ago (edited) | [YT] | 23

Celebrate Kannada

ನಮಸ್ಕಾರ, ಅದ್ಭುತ ಸಂದೇಶ ಹೊತ್ತ ಒಂದು ಪ್ರಸಿದ್ಧ ಕನ್ನಡ ಹಾಡು ಶೀಘ್ರದಲ್ಲೇ !!

ಕೆಳಕಂಡ ಚಿತ್ರವನ್ನು ಗಮನಿಸಿ, ಅದು ಯಾವುದು ಎಂದು ನೀವು ಊಹಿಸಬಹುದೇ? 👇

ಸರಿಯಾಗಿ ಊಹಿಸುವವರ ಹೆಸರುಗಳನ್ನು ಈ ಹಾಡಿನ ವಿಡಿಯೋದಲ್ಲಿ ಪ್ರಕಟಿಸಲಾಗುತ್ತದೆ.

ಉತ್ತರದೊಂದಿಗೆ ನಿಮ್ಮ ಹೆಸರು ಮತ್ತು ಊರಿನ ಹೆಸರನ್ನು ತಪ್ಪದೇ ಉಲ್ಲೇಖಿಸಿ.

8 months ago | [YT] | 21