**Kannada Mandala** ಗೆ ಸ್ವಾಗತ 🙏

Kannada Mandala ಚಾನೆಲ್‌ನಲ್ಲಿ ನಿಮಗೆ ರೋಚಕವಾದ *ಕನ್ನಡ ಪೌರಾಣಿಕ ಕಥೆಗಳು* ಹಾಗೂ *ಭಾರತದ ಐತಿಹಾಸಿಕ ಘಟನೆಗಳು* ಕಥನ ಶೈಲಿಯಲ್ಲಿ ಸಿಗುತ್ತವೆ. ಕನ್ನಡದ ಕಥೆಗಳು,ರಾಮಾಯಣ, ಮಹಾಭಾರತ, ಭಗವದ್ಗೀತೆ, ಶಿವಪುರಾಣ, ವಿಷ್ಣುಪುರಾಣ, ಕೃಷ್ಣ ಕಥೆಗಳು ಜೊತೆಗೆ ಭಾರತದ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಇತಿಹಾಸದ ಪ್ರಮುಖ ಘಟನೆಗಳನ್ನು ಸರಳ, ಅರ್ಥಪೂರ್ಣ ಮತ್ತು ದೃಶ್ಯಮಯ ರೀತಿಯಲ್ಲಿ ವಿವರಿಸುತ್ತೇವೆ. ಈ ಚಾನೆಲ್‌ನ ಎಲ್ಲಾ ವಿಡಿಯೋಗಳು ಸಂಶೋಧನೆ, ಸ್ಕ್ರಿಪ್ಟ್, ನಿರೂಪಣೆ ಮತ್ತು ಸಂಪಾದನೆ ಮೂಲಕ ಮೂಲಭೂತವಾಗಿ ತಯಾರಿಸಲ್ಪಟ್ಟಿವೆ. ನಮ್ಮ ಪುರಾಣ, ಸಂಸ್ಕೃತಿ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು Kannada Mandala ಚಾನೆಲನ ಮುಖ್ಯ ಉದ್ದೇಶ.

ಹೆಚ್ಚಿನ ಪೌರಾಣಿಕ ಹಾಗೂ ಐತಿಹಾಸಿಕ ಕಥೆಗಳಿಗಾಗಿ **Kannada Mandala** ಅನ್ನು Subscribe ಮಾಡಿ ಮತ್ತು ಬೆಲ್ ಐಕಾನ್ ಒತ್ತಿ! 🔔

🚨ವಿಶೇಷ ಸೂಚನೆ🚨 :- ನಮ್ಮ ವಿಡಿಯೋಗಳಲ್ಲಿ ಬಳಸಲಾಗುವ ಧ್ವನಿ ಸಂಪೂರ್ಣವಾಗಿ AI ಆಗಿರುತ್ತದೆ...

Kannada Mandala
ಕನ್ನಡ ಮಂಡಲ
ಕನ್ನಡ ಪೌರಾಣಿಕ ಕಥೆಗಳು
ಕನ್ನಡ ಐತಿಹಾಸಿಕ ಕಥೆಗಳು
ಪೌರಾಣಿಕ ಕಥೆಗಳು ಕನ್ನಡ
ಭಾರತೀಯ ಇತಿಹಾಸ ಕನ್ನಡ
ಕನ್ನಡ ಕಥನ ಶೈಲಿ
Mythology in Kannada
History in Kannada

𝗙𝗢𝗥 𝗣𝗥𝗢𝗠𝗢𝗧𝗜𝗢𝗡𝗦 𝗔𝗡𝗗 𝗖𝗢𝗟𝗟𝗕𝗢𝗥𝗔𝗧𝗜𝗢𝗡𝗦
:-Mallikarjunbiradar396@gmail.com



Kannada Mandala

ಕನ್ನಡ ಮಂಡಲ ಅರ್ಪಿಸುವ ರಾಮಾಯಣ
ಇನ್ನು ಮುಂದೆ ನಾವು ರಾಮ ಕಥೆಯನ್ನು ಸರಣಿ ಮೂಲಕ ಹೇಳಬೇಕು ಎಂದುಕೊಂಡಿದ್ದೇವೆ...
ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಮುಂದುವರೆಸಿ.. ಧನ್ಯವಾದಗಳು ❤️❤️
#ram #hanuman #ramayana

1 day ago | [YT] | 3

Kannada Mandala

ಚಾನೆಲ್ ಹೊಸ ಬ್ಯಾನರ್ ಹೇಗಿದೆ.... ❤️ #banner #logo

1 month ago | [YT] | 3

Kannada Mandala

80ನೇ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು #independence day #happyindependenceday

1 month ago | [YT] | 6

Kannada Mandala

ಹೊಸ ವಿಡಿಯೋ ಬಿಡುಗಡೆಯಾಗಿದೆ...
https://youtu.be/ecSzRtSV1N0?si=t9CpG...

1 month ago | [YT] | 2

Kannada Mandala

ಹೊಸ ವಿಡಿಯೋ ಬಿಡುಗಡೆಯಾಗಿದೆ... https://youtu.be/ecSzRtSV1N0?si=t9CpG...

1 month ago | [YT] | 2

Kannada Mandala

ಇವತ್ತು ಸಂಜೆ 5 ಗಂಟೆಗೆ ವಿಡಿಯೋ ಬಿಡುಗಡೆ...
Thank you

2 months ago | [YT] | 6

Kannada Mandala

ಹೊಸ ವಿಡಿಯೋ ಬರುತ್ತಿದೆ

2 months ago | [YT] | 2

Kannada Mandala

🙏 Thank You for 2K Subscribers! 🎉

ನಮ್ಮ ಕನ್ನಡ ಮಂಡಲ ಕುಟುಂಬವನ್ನು 2,000 ಸದಸ್ಯರ ಮಟ್ಟಿಗೆ ಬೆಳೆಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ❤️

ನಿಮ್ಮ ಪ್ರೀತಿ, ಬೆಂಬಲ, ಲೈಕ್‌ಗಳು, ಕಾಮೆಂಟ್‌ಗಳು ಮತ್ತು ಸಬ್‌ಸ್ಕ್ರಿಪ್ಷನ್‌ಗಳೇ ನಮ್ಮನ್ನು ಮುಂದೆ ಸಾಗಿಸುತ್ತಿವೆ. ಈ 2K ಒಂದು ಸಂಖ್ಯೆ ಮಾತ್ರವಲ್ಲ, ನಮ್ಮ ಮೇಲಿಟ್ಟಿರುವ ನಿಮ್ಮ ನಂಬಿಕೆಯ ಪ್ರತೀಕವಾಗಿದೆ.

ಇನ್ನಷ್ಟು ಉತ್ತಮವಾದ ಕನ್ನಡ ಕಂಟೆಂಟ್‌, ಇತಿಹಾಸ, ವಿಜ್ಞಾನ, ಕಥೆಗಳು ಮತ್ತು ಆಸಕ್ತಿದಾಯಕ ವಿಷಯಗಳನ್ನು ನಿಮ್ಮ ಮುಂದೆ ತರುವ ಭರವಸೆ ನೀಡುತ್ತೇವೆ.

2K Complete ✅
Next Target: 10K Subscribers 🚀

ಜೊತೆಯಾಗಿ ಇರಿ, ಬೆಂಬಲಿಸುತ್ತಾ ಇರಿ. ❤️

#2KSubscribers #ThankYou #KannadaMandala #KannadaYouTube #Milestone #YouTubeFamily #KannadaContentCreator #RoadTo10K 🚀

3 months ago | [YT] | 6