ಆತ್ಮೀಯ ಸ್ನೇಹಿತರೇ ಎಲ್ಲರಿಗೂ ನಮಸ್ಕಾರಗಳು ,
ಗೆಳೆಯರೇ ಗರುಡ ಪ್ರೇಮ ಒಂದು ಕನ್ನಡದ ವಿಶ್ವಾಸಾರ್ಹ ಮಾಸ ಪತ್ರಿಕೆಯಾಗಿ ಜನಪ್ರಿಯತೆನ್ನು ಹೊಂದಿದೆ. ಜನರ ಮತ್ತು ಸ್ನೇಹಿತರಗಳ ಒತ್ತಾಸೆಯಂತೆ,ನಮ್ಮ ತಂಡವು ಗರುಡ ಪ್ರೇಮ ಡಿಜಿಟಲ್ ಯುಟ್ಯೂಬ್ ಚಾನೆಲ್ ಹೊರತಂದಿದ್ದೇವೆ.ಈ ಚಾನಲ್ ನಲ್ಲಿ ಕಲೆ,ಕೃಷಿ,ಇತಿಹಾಸ, ಆರೋಗ್ಯ ಸಲಹೆ ಹಾಗೂ ಸಾಧನೆ ಮಾಡಿದ ವ್ಯಕ್ತಿಗಳ ಪರಿಚಯ ಇವೆಲ್ಲ ವಿಷಯಗಳು ಒಳಗೊಂಡಿರುತ್ತದೆ. ನಮ್ಮ ತಂಡದ ವಿನುತನ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ,ತಪ್ಪದೇ ಚಾನಲ್ ಸಬ್ಸ್ಕ್ರೈಬ್ ಮಾಡಿ.
ಗರುಡ ಪ್ರೇಮ ಡಿಜಿಟಲ್
ನಾಡಿನ ಸಮಸ್ತ ಜನತೆಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🇮🇳🇮🇳🇮🇳
1 year ago | [YT] | 6
View 0 replies