ಕನ್ನಡತಿ..

ನಮಸ್ಕಾರ, ನಾನು ಪಕ್ಕಾ ಮಲೆನಾಡು ಹುಡುಗಿ! 🙏 VirajSiri Channel ಗೆ ಸ್ವಾಗತ.

ಹುಟ್ಟಿದ್ದು ಸಾಗರದಲ್ಲಿ, ಬೆಳೆದಿದ್ದು ಶಿವಮೊಗ್ಗದಲ್ಲಿ, ಮದುವೆಯಾಗಿ ಬಂದಿದ್ದು ಭದ್ರಾವತಿಗೆ, ಈಗ ಕೆಲಸಕ್ಕಾಗಿ ಬೆಂಗಳೂರಿನಲ್ಲಿ ಇದ್ದೇನೆ. ಹೃದಯದಲ್ಲಿ ಮಾತ್ರ ಇನ್ನೂ ಮಲೆನಾಡೇ!

ಈ Channel ನಲ್ಲಿ ನಾನು ನಮ್ಮ ದೇವಸ್ಥಾನಗಳ ಕಥೆಗಳು, ನಮ್ಮ ಹಿರಿಯರು ಹೇಳುತ್ತಿದ್ದ ಪುರಾಣದ ರಹಸ್ಯಗಳು, ಮಲೆನಾಡಿನ ಸಂಪ್ರದಾಯ, ಮತ್ತು ನಾನು ಸುತ್ತುವ ಪ್ರವಾಸದ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ನೀವು ಸಹ ದೇವಸ್ಥಾನ, ಪುರಾತನ ಕಥೆ, ಪ್ರವಾಸವನ್ನು ಇಷ್ಟಪಡುತ್ತಿದ್ದರೆ, ನಮ್ಮ VirajSiri ಕುಟುಂಬಕ್ಕೆ Subscribe ಆಗಿ!

ಪ್ರೀತಿಯಿಂದ,
ನಿಮ್ಮ ಮಲೆನಾಡು ಹುಡುಗಿ | VirajSiri





VirajSiri

Rss

1 year ago | [YT] | 0

VirajSiri

Happy teachers day to all Teachers....
Teachers are the nation builders

Comment your teachers dialogue...

3 years ago (edited) | [YT] | 1