🎓 Raghu Education Forum
ಶಿಕ್ಷಣವೇ ಯಶಸ್ಸಿನ ಮೊದಲ ಹೆಜ್ಜೆ!
Raghu Education Forum ಗೆ ಸ್ವಾಗತ. 🙏
ಈ ಚಾನೆಲ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳು, ಶಿಕ್ಷಕ ಅಭ್ಯರ್ಥಿಗಳು ಹಾಗೂ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಉಪಯುಕ್ತವಾದ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಕನ್ನಡದಲ್ಲಿ ನೀಡಲಾಗುತ್ತದೆ.
📚 ನಮ್ಮ ಚಾನೆಲ್‌ನಲ್ಲಿ ಲಭ್ಯವಿರುವ ವಿಷಯಗಳು:
✅ KARTET / TET ಮಾಹಿತಿ
✅ GPSTR / HSTR / PSTR ನೇಮಕಾತಿ ಅಪ್‌ಡೇಟ್‌ಗಳು
✅ KEA / KPSC ಉದ್ಯೋಗ ಸುದ್ದಿಗಳು
✅ ಶಿಕ್ಷಣ ಇಲಾಖೆಯ ಅಧಿಕೃತ ಆದೇಶಗಳು
✅ ಸರ್ಕಾರಿ ಉದ್ಯೋಗ ಅಧಿಸೂಚನೆಗಳು
✅ ಪರೀಕ್ಷಾ ಸಿಲೆಬಸ್ ಹಾಗೂ ಪರೀಕ್ಷಾ ಮಾದರಿ
✅ ಅಧ್ಯಯನ ಸಲಹೆಗಳು ಮತ್ತು ಪ್ರೇರಣಾದಾಯಕ ವಿಡಿಯೋಗಳು
✅ ಇತಿಹಾಸ, ಸಾಮಾನ್ಯ ಜ್ಞಾನ ಹಾಗೂ ಶಿಕ್ಷಣ ಸಂಬಂಧಿತ ವಿಶೇಷ ವಿಡಿಯೋಗಳು
🎯 ನಮ್ಮ ಉದ್ದೇಶ:
ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಸರಿಯಾದ ಸಮಯದಲ್ಲಿ ನಿಖರ ಮಾಹಿತಿಯನ್ನು ತಲುಪಿಸಿ ಅವರ ಯಶಸ್ಸಿನ ಪಯಣದಲ್ಲಿ ಜೊತೆಗಿರುವುದು.
🔔 ಹೊಸ ವಿಡಿಯೋಗಳನ್ನು ತಪ್ಪದೇ ನೋಡಲು Subscribe ಮಾಡಿ ಹಾಗೂ Bell Icon ಅನ್ನು ಒತ್ತಿರಿ.
👍 ವಿಡಿಯೋಗಳು ಇಷ್ಟವಾದರೆ Like • Share • Comment ಮಾಡಿ ನಿಮ್ಮ ಸ್ನೇಹಿತರಿಗೂ ತಲುಪಿಸಿ.
contact us : 9110878838 (what's app only)
Gmail id. raghursrampura@gmail.com
Raghu education forum
https://youtu.be/bu1VDpt--14?si=QfcxV...
7 hours ago | [YT] | 1
View 1 reply
Raghu education forum
https://youtu.be/9HNaE_U0pTA?si=eO2Mh...
9 hours ago | [YT] | 1
View 1 reply
Raghu education forum
BIG UPDATES....!!
ಶಿಕ್ಷಕರ ನೇಮಕಾತಿ ಪರೀಕ್ಷೆ ಸಂಬಂಧ ಹೊಸ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಕರ್ನಾಟಕ ಈ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ.. (ಎಲ್ಲಾ ಜಿಲ್ಲೆಗಳ ಸೇರ್ಪಡೆ ಅಧಿಸೂಚನೆಗಳು ಪ್ರಕಟವಾಗಿವೆ)...
Click below link then get all districts pdf 👇
erajyapatra.karnataka.gov.in/(S(bqj5sihqtou554hcs3…
Share maximum..
10 hours ago | [YT] | 2
View 0 replies
Raghu education forum
https://youtu.be/EK8NNkTxVrY?si=aD4EZ...
10 hours ago | [YT] | 1
View 1 reply
Raghu education forum
https://youtu.be/PauDC15v1Wk?si=v9-_v...
11 hours ago | [YT] | 1
View 1 reply
Raghu education forum
ದಿನಾಂಕ 01-04-2006ಕ್ಕಿಂತ ಮೊದಲು ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾಗಿ, ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರನ್ನು ಹಳೆಯ ಪಿಂಚಣಿ ಯೋಜನೆಗೆ (OPS) ಒಳಪಡಿಸುವ ಕುರಿತು ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶದ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ..👇
https://youtu.be/oceOELuCz-0?si=XMW3w...
Share maximum
2 days ago | [YT] | 4
View 0 replies
Raghu education forum
https://youtu.be/oceOELuCz-0?si=-ClZE...
2 days ago | [YT] | 1
View 1 reply
Raghu education forum
2026-27ನೇ ಸಾಲಿನ ಸರ್ಕಾರಿ ಶಾಲಾ ಶಿಕ್ಷಕರ ವಿವಿಧ ವೃಂದಗಳ ನೇಮಕಾತಿಯ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ: 18/01/2027 ರಿಂದ ನಡೆಸಲಾಗುವುದು. ಪರೀಕ್ಷೆಯ ಬಗ್ಗೆ ವಿವರವಾದ ವೇಳಾಪಟ್ಟಿಯನ್ನು ಸವಿವರ ಅಧಿಸೂಚನೆಯಲ್ಲಿ ಹೊರಡಿಸಲಾಗುವುದೆಂದು ಈ ಮೂಲಕ ತಿಳಿಸಿದೆ.
3 days ago | [YT] | 5
View 0 replies
Raghu education forum
https://youtu.be/yQR2LwrYjDM?si=FG5D4...
3 days ago | [YT] | 1
View 1 reply
Raghu education forum
https://youtu.be/eZLqRIPsPJ8?si=HTdLK...
3 days ago | [YT] | 1
View 1 reply
Load more