ನಮಸ್ತೆ | Namaste 🙏
ನಿಮ್ಮ ನೆಚ್ಚಿನ "Acchu Tech Kannada" ಚಾನೆಲ್ ಗೆ ಸ್ವಾಗತ.
ನಮ್ಮ ಚಾನೆಲ್ನಲ್ಲಿ ನಿಮಗೆ ಸೈನ್ಸ್ ಮತ್ತು ತಂತ್ರಜ್ಞಾನಕ್ಕೆ (Science & Technology) ಸಂಬಂಧಿಸಿದ ಉಪಯುಕ್ತ ಮಾಹಿತಿಗಳನ್ನು ಸರಳ ಕನ್ನಡದಲ್ಲಿ ನೀಡಲಾಗುತ್ತದೆ.
ಚಾನೆಲ್ ಬೆಳೆಸಲು ಮತ್ತು ಆನ್ಲೈನ್ನಲ್ಲಿ ಸಾಧನೆ ಮಾಡಲು ಈ ವಿಷಯಗಳ ಬಗ್ಗೆ ನಾವು ವಿಡಿಯೋ ಮಾಡುತ್ತೇವೆ:
✅ ಯೂಟ್ಯೂಬ್ ಕ್ರಿಯೇಟ್ & ಸೆಟ್ಟಿಂಗ್ಸ್ (YouTube Settings)
✅ ವ್ಯೂಸ್ ಮತ್ತು ಸಬ್ಸ್ಕ್ರೈಬರ್ಸ್ ಹೆಚ್ಚಿಸುವ ಟಿಪ್ಸ್ (YouTube Growth)
✅ ಯೂಟ್ಯೂಬ್ ಹೊಸ ಅಪ್ಡೇಟ್ಸ್ & ನಿಯಮಗಳು (YouTube Updates)
✅ ವಿಡಿಯೋ ಎಸ್ಇಒ ಮತ್ತು ವೈರಲ್ ಟ್ರಿಕ್ಸ್ (YouTube SEO)
✅ ಮೊಬೈಲ್ನಲ್ಲೇ ವಿಡಿಯೋ ಎಡಿಟಿಂಗ್ (Video Editing)
✅ ಆನ್ಲೈನ್ ಮೂಲಕ ಹಣ ಗಳಿಸುವ ಮಾಹಿತಿ (Money Earning Tips)
ಹೊಸ ತಂತ್ರಜ್ಞಾನವನ್ನು ಸುಲಭವಾಗಿ ಕಲಿಯಲು ಈಗಲೇ ನಮ್ಮ ಚಾನೆಲ್ ಗೆ "Subscribe" ಮಾಡಿ ಬೆಂಬಲಿಸಿ.
ಧನ್ಯವಾದಗಳು / Thank You ❤️
#acchutechkannada #techkannada #kannadatech #youtubetipskannada