ಜ್ಞಾನಾಮೃತ ಕನ್ನಡ 🌿
ನಮಸ್ಕಾರ! ಪಾರಂಪರಿಕ ಜ್ಞಾನ, ಆರೋಗ್ಯಕರ ಜೀವನಶೈಲಿ, ಆಯುವೇದದ ಮಹತ್ವ, ಆಧ್ಯಾತ್ಮಿಕ ಜ್ಞಾನ, 100% ನೈಸರ್ಗಿಕ ಮನೆಮದ್ದುಗಳು, ದೇವಸ್ಥಾನ ಮತ್ತು ದೇವಸ್ಥಾನಗಳ ನಿಗೂಢ ರಹಸ್ಯಗಳು, ಇತಿಹಾಸ ಮತ್ತು ನಿಗೂಢ ಸಂಗತಿಗಳ ಬಗ್ಗೆ ಸರಳ ಕನ್ನಡದಲ್ಲಿ ಮಾಹಿತಿ ನೀಡುವ ನಿಮ್ಮ ನೆಚ್ಚಿನ ವಾಹಿನಿ.
ನಮ್ಮ ಉದ್ದೇಶ: ಉಪಯುಕ್ತ ಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು. 🌿
ಸೂಚನೆ: ಇಲ್ಲಿನ ಆರೋಗ್ಯ ಮಾಹಿತಿಯು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆಗೆ ಅರ್ಹ ವೈದ್ಯರ ಸಲಹೆ ಪಡೆಯಿರಿ.
🙏 ಜ್ಞಾನವನ್ನು ಹಂಚೋಣ, ಜ್ಞಾನವನ್ನು ಬೆಳೆಸೋಣ.
#Kannada #JnanamruthaKannada #Siridhanya #Millets #HealthTipsKannada #Acupressure #TCM
Jnanamrutha Kannada (ಜ್ಞಾನಾಮೃತ ಕನ್ನಡ)
ಚಹಾ ಕಾಫಿ ಬದಲು ಈ ಅಮೃತ ಕುಡಿಯಿರಿ
ನಿಮ್ಮ ಒಂದು ದಿನದ ಚಹಾ ಕಾಫಿ ಎಷ್ಟು?
ನಾನು ಒಂದು ದಿನಕ್ಕೆ 3 ಸಲ ಕುಡಿಯುತ್ತಿದ್ದೆ, ಈಗ ನಾನು 15 ದಿನದಿಂದ ಈ ಕಷಾಯಕ್ಕೆ change ಆಗಿದ್ದೇನೆ ! 🌿
ದೇಹ ಹಗುರವಾಗಿದೆ, ಕೆಲಸದಲ್ಲಿ ಉತ್ಸಾಹ ಹೆಚ್ಚಾಗಿದೆ.
Full recipe video ನಾಳೆ ಸಂಜೆ 7:00 pm ಗೆ
ಬರುತ್ತೆ 🔔
ನೀವು try ಮಾಡುತ್ತೀರಾ comment ಮಾಡಿ 👇
1 month ago | [YT] | 0
View 0 replies
Jnanamrutha Kannada (ಜ್ಞಾನಾಮೃತ ಕನ್ನಡ)
⚔️ ಕಲಿ ಅವತಾರ - ಕಲಿಯುಗದ ಅಂತ್ಯ ಮತ್ತು ನ್ಯಾಯದ ಉದಯ ⚔️
ಕಲಿಯುಗ
ಆರೋಗ್ಯವೇ ಸ್ವರ್ಗ ಅನಾರೋಗ್ಯವೇ ನರಕ!
ರೋಗ ಬಂದಮೇಲೆ ಹೋರಾಡುವುದಕ್ಕಿಂತ ರೋಗ ಬರದಂತೆ ರಕ್ಷಣೆ ಮಾಡಿಕೊಳ್ಳಲು ಹೋರಾಡು 🙏
ನಿಮಗೆ ಏನನ್ನಿಸುತ್ತೆ? ಕಲಿಯುಗದಲ್ಲಿ ಆರೋಗ್ಯವೇ ನಿಜವಾದ ಸಂಪತ್ತು ಅಲ್ವಾ?
Comment ಮಾಡಿ 👇
#Kalki #Kaliyuga #Ayurveda #Kannada #jnanamruthkannada
1 month ago | [YT] | 0
View 0 replies