Welcome to TRAVEL KANNADIGA MADHU YouTube Channal...!!!!!!!!!!!!
I am Madhu M..... Hope you all are good first of all big thank you for giving your valuable time
Life comes in shades and stories that pictures cannot contain. This channel primarily serves a Kannada-speaking audience with a blend of cultural, educational, and motivational content. Mainly
1. Government & Administrative Guides
2. Travel Vlogs and Daily Vlogs
3.Cultural & Religious Coverage,
4. Motivational Speeches,
5. EPFO claim related education,
6. Entertainment & Shorts, &
7. Explore Karnataka's hidden gems, Hoysala architecture secrets, Culture & Tradition of Karnataka ....
Hit that Subscribe button and click on the BELL icon so that u don't miss anything from us
Subscribe to my channel, and Let's together make life exiting!!!!
Business inquiry contact
chingarimadhu@gmail.com,
Please subscribe my channel, Like my videos, Comment and share more...!!!!!
TRAVEL KANNADIGA MADHU
🙏 ಅಂಗಾರಕ ಸಂಕಷ್ಟ ಚತುರ್ಥಿಯ ಹಾರ್ದಿಕ ಶುಭಾಶಯಗಳು! 🕉️🐘
ಶ್ರೀ ಗಣೇಶನ ಕೃಪೆಯಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸಲಿ.
ಎಲ್ಲಾ ವಿಘ್ನಗಳು ದೂರವಾಗಿ, ಸಕಲ ಕಾರ್ಯಗಳೂ ಯಶಸ್ವಿಯಾಗಲಿ. 🙏✨
🌺 ಶ್ರೀ ಗಣೇಶಾಯ ನಮಃ 🌺
🙏 Happy Angaraka Sankashti Chaturthi!
May Lord Ganesha bless you and your family with happiness, peace, good health and prosperity. May all obstacles be removed and every endeavour be successful. 🙏✨
🌺 Shri Ganeshaya Namah 🌺
1 month ago | [YT] | 1
View 0 replies
TRAVEL KANNADIGA MADHU
2026 ದಸರಾ ನಾಡ ಹಬ್ಬದ ಉದ್ಘಾಟನೆಗೆ ಪರಮ ಪೂಜ್ಯ ಗುರುಗಳನ್ನ ಗುರುತಿಸಿದ ಮಾನ್ಯ ಮುಖ್ಯಮಂತ್ರಿ D.K. ಶಿವಕುಮಾರ್ ಅವರಿಗೆ ಹುಕ್ಪೂರ್ವಕ ಧನ್ಯವಾದಗಳು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ💐
1 month ago | [YT] | 1
View 0 replies
TRAVEL KANNADIGA MADHU
Wish you happy birthday Modiji 🍫💐🙏
1 month ago | [YT] | 3
View 0 replies
TRAVEL KANNADIGA MADHU
80's Retro look
1 month ago | [YT] | 6
View 0 replies
TRAVEL KANNADIGA MADHU
🤸🤸✌️🏆🏆 JAI RCB🏆🏆✌️🤸🤸
*ಈಸಲನೂ ಕಪ್ ನಮ್ದೇ ಗುರು*
#RCB #CHAMPIONS #IPLCHAMPIONS #CHILLBRO3
4 months ago | [YT] | 6
View 0 replies
TRAVEL KANNADIGA MADHU
My son crecket craze is next level 🏃🏃🤸#cricketfever #ipl #viratkohli❤️
5 months ago | [YT] | 10
View 1 reply
TRAVEL KANNADIGA MADHU
Hallo guys ಯಾರಿಗೆಲ್ಲ ನಮ್ ಜೊತೆ ಟ್ರಕ್ಕಿಂಗ್ ಅಲ್ಲಿ ಭಾಗವಹಿಸಬೇಕು ನನ್ನ ಇಂಟರೆಸ್ಟ್ ಇದೆಯೋ ಅವರೆಲ್ಲ ಬೆಳಗ್ಗೆ 6 ಗಂಟೆಗೆ ಶಿವಗಂಗೆ ಬೆಟ್ಟದಲ್ಲಿ ನಮ್ ಜೊತೆ ಜಾಯಿನ್ ಆಗಬಹುದು 💐 Or Nam youtube channel Live ಗೆ join ಆಗಬಹುದು Link below 👇 🖇️
youtube.com/@chingarimadhu?si=MEVrl34ZO8nvgUMs
7 months ago | [YT] | 7
View 0 replies
TRAVEL KANNADIGA MADHU
💐🫰Congratulations Team India 💐🫰❤️❤️
#wolrdcup2026 #TeamIndia #Congratulations
7 months ago | [YT] | 4
View 0 replies
TRAVEL KANNADIGA MADHU
ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಿಂದು ಭವ್ಯ ರಥೋತ್ಸವದ ದಿನ ಎಲ್ಲರೂ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಿ 🙏
ಇಂದು ಮಧ್ಯಾಹ್ನ 3 ಗಂಟೆಗೆ ಚಿತ್ತ ನಕ್ಷತ್ರದಲ್ಲಿ
ಚಿತ್ರಾಲಂಕೃತ ಭವ್ಯ ರಥೋತ್ಸವದ ಸೇವೆ ನಡೆಯುತ್ತದೆ.
#ನಾಯಕನಹಟ್ಟಿ #nayakanahatti #tipperudraswamy #chillbro3 #chingarimadhu
7 months ago | [YT] | 13
View 0 replies
TRAVEL KANNADIGA MADHU
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ನಿಷ್ಕ್ರಿಯ ಖಾತೆಗಳಲ್ಲಿರುವ ಹಣದ ಕುರಿತು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಕ್ಲೈಮ್ ಮಾಡದ ಸಾವಿರಾರು ಕೋಟಿ ರೂಪಾಯಿಗಳನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳಲು ಸರ್ಕಾರ ಯೋಜಿಸಿದೆ.
ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ
👇
#EPFO #CentralGovernment #InoperativeAccount
8 months ago | [YT] | 4
View 2 replies
Load more