🤔 ಹಲವು ದಿನಗಳಿಂದ ಒಂದು ವಿಷಯದ ಬಗ್ಗೆ ಯೋಚಿಸುತ್ತಿದ್ದೇನೆ…
ನಿಮಗೆ ನನ್ನ ಟ್ರಾವೆಲ್ ವಿಡಿಯೋಗಳು ಇಷ್ಟವಾಗುತ್ತವೆ. ಆದರೆ ಕ್ಯಾಮೆರಾದ ಹಿಂದೆ ನಡೆಯುವ ಹಲವಾರು ಕ್ಷಣಗಳನ್ನು ನೀವು ನೋಡಿಲ್ಲ.
ನನ್ನ ದಿನನಿತ್ಯದ ಜೀವನ, Behind the Scenes, ಎಡಿಟಿಂಗ್ ಪ್ರಕ್ರಿಯೆ, ಫನ್ನಿ ಕ್ಷಣಗಳು, ಹಾಗೂ ಕ್ಯಾಮೆರಾದ ಹಿಂದೆ ನಡೆಯುವ ನಿಜವಾದ ಅನುಭವಗಳನ್ನು ಹಂಚಿಕೊಳ್ಳಲು ಒಂದು ಎರಡನೇ YouTube ಚಾನೆಲ್ ಶುರು ಮಾಡುವ ಯೋಚನೆಯಲ್ಲಿದ್ದೇನೆ.
ನೀವು ಆ ಚಾನೆಲ್ ನೋಡುತ್ತೀರಾ? 👀
🔥 = ಹೌದು, ಖಂಡಿತಾ ಶುರು ಮಾಡಿ! ❌ = ಬೇಡ, ಇದೇ ಟ್ರಾವೆಲ್ ಚಾನೆಲ್‌ಗೆ ಗಮನ ಕೊಡಿ.
Arun travel stories
🎬 ಹೊಸ ವಿಡಿಯೋ ಇಂದು ಸಂಜೆ 4 ಗಂಟೆಗೆ! ❤️
ನನ್ನ ಹೊಸ ಪ್ರಯಾಣದ ಹೊಸ ಅಧ್ಯಾಯ… 🛣️✨
ಇಂದು ಸಂಜೆ 4 PMಕ್ಕೆ ✨
3 days ago | [YT] | 331
View 16 replies
Arun travel stories
ಬಹಳ ದಿನಗಳ ನಂತರ ಮತ್ತೆ ನಿಮ್ಮ ಮುಂದೆ ಬರುತ್ತಿದ್ದೇನೆ ❤️
ಒಂದು ಹೊಸ ಪ್ರಯಾಣ, ಹೊಸ ಅನುಭವಗಳು, ಹೊಸ ಸವಾಲುಗಳು… 🏔️🔥
ಈ ಬಾರಿ ಏನಾಗಲಿದೆ ಅನ್ನೋದನ್ನ ಈಗಲೇ ಹೇಳಲ್ಲ.
ಎಲ್ಲವನ್ನೂ ವಿಡಿಯೋದಲ್ಲೇ ನೋಡೋಣ ❤️
ಮತ್ತೆ ಶುರು ಮಾಡೋಣ… ❤️🇮🇳
1 week ago | [YT] | 116
View 26 replies
Arun travel stories
🤔 ಹಲವು ದಿನಗಳಿಂದ ಒಂದು ವಿಷಯದ ಬಗ್ಗೆ ಯೋಚಿಸುತ್ತಿದ್ದೇನೆ…
ನಿಮಗೆ ನನ್ನ ಟ್ರಾವೆಲ್ ವಿಡಿಯೋಗಳು ಇಷ್ಟವಾಗುತ್ತವೆ. ಆದರೆ ಕ್ಯಾಮೆರಾದ ಹಿಂದೆ ನಡೆಯುವ ಹಲವಾರು ಕ್ಷಣಗಳನ್ನು ನೀವು ನೋಡಿಲ್ಲ.
ನನ್ನ ದಿನನಿತ್ಯದ ಜೀವನ, Behind the Scenes, ಎಡಿಟಿಂಗ್ ಪ್ರಕ್ರಿಯೆ, ಫನ್ನಿ ಕ್ಷಣಗಳು, ಹಾಗೂ ಕ್ಯಾಮೆರಾದ ಹಿಂದೆ ನಡೆಯುವ ನಿಜವಾದ ಅನುಭವಗಳನ್ನು ಹಂಚಿಕೊಳ್ಳಲು ಒಂದು ಎರಡನೇ YouTube ಚಾನೆಲ್ ಶುರು ಮಾಡುವ ಯೋಚನೆಯಲ್ಲಿದ್ದೇನೆ.
ನೀವು ಆ ಚಾನೆಲ್ ನೋಡುತ್ತೀರಾ? 👀
🔥 = ಹೌದು, ಖಂಡಿತಾ ಶುರು ಮಾಡಿ!
❌ = ಬೇಡ, ಇದೇ ಟ್ರಾವೆಲ್ ಚಾನೆಲ್‌ಗೆ ಗಮನ ಕೊಡಿ.
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ. ❤️
1 month ago | [YT] | 72
View 23 replies
Arun travel stories
New series ✨New video 🌸
Please watch ❤️✨
3 months ago | [YT] | 23
View 1 reply
Arun travel stories
100 ದಿನಗಳ ನನ್ನ ಪ್ರಯಾಣ ಸರಣಿ ಯಶಸ್ವಿಯಾಗಿ ಪೂರ್ಣಗೊಂಡಿದೆ! ❤️✨
ಈ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು 🙏
ಈಗ ನಿಮ್ಮ ಟರ್ನ್ 👇
ಈ ಟ್ರಿಪ್ ಬಗ್ಗೆ ನಿಮಗೆ ಏನೇ ಪ್ರಶ್ನೆಗಳಿದ್ದರೂ ಕೇಳಿ – ಸ್ಥಳಗಳು, ಖರ್ಚು, ಅನುಭವಗಳು, ಟ್ರಾವೆಲ್ ಟಿಪ್ಸ್… ಏನೇ ಇರಲಿ!
ನಿಮ್ಮ ಪ್ರಶ್ನೆಗಳಿಗೆ ನಾನು ಖಚಿತವಾಗಿ ಉತ್ತರ ಕೊಡುತ್ತೇನೆ 💬
4 months ago | [YT] | 352
View 63 replies
Arun travel stories
Last video please watch 🙏🏻❤️
4 months ago | [YT] | 12
View 0 replies
Arun travel stories
New video ✨
5 months ago | [YT] | 13
View 1 reply
Arun travel stories
🌸✨ ಯುಗಾದಿ ಹಬ್ಬದ ಶುಭಾಶಯಗಳು! ✨🌸
ಈ ಯುಗಾದಿ ನಿಮ್ಮ ಜೀವನದಲ್ಲಿ ಸಂತೋಷ, ಆರೋಗ್ಯ ಮತ್ತು ಯಶಸ್ಸು ತರಲಿ 💫
ಬೆವು-ಬೆಲ್ಲದಂತೆ ಜೀವನದಲ್ಲೂ ಸಿಹಿ ಮತ್ತು ಕಹಿ ಕ್ಷಣಗಳು ಇರುತ್ತವೆ…
ಅವನ್ನೆಲ್ಲಾ ಸ್ವೀಕರಿಸಿ ಧೈರ್ಯವಾಗಿ ಮುಂದೆ ಸಾಗೋಣ 💪
ನಿಮ್ಮ ಪ್ರೀತಿ ಮತ್ತು ಬೆಂಬಲ ನನಗೆ ತುಂಬಾ ಮುಖ್ಯ ❤️
ಎಲ್ಲರಿಗೂ ಧನ್ಯವಾದಗಳು 🙏
🎉 ನನ್ನ ಯೂಟ್ಯೂಬ್ ಕುಟುಂಬಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🎉
ಎಂದಿಗೂ ಹೀಗೆ ಬೆಂಬಲ ನೀಡಿ 🤍
6 months ago | [YT] | 186
View 16 replies
Arun travel stories
3 ದಿನಗಳು… ಸಮುದ್ರ… ಅಡ್ವೆಂಚರ್ 🌊🔥
ಮುಂದಿನ 3 ದಿನ ವಿಡಿಯೋ ಇರಲ್ಲ
ಹಿಂತಿರುಗಿ ಬರ್ತೀನಿ ಹೊಸ ಕಥೆಗಳ ಜೊತೆ🙌
8 months ago | [YT] | 621
View 38 replies
Arun travel stories
Ask Anything 😊
ಪ್ರತಿ ದಿನವೂ ಒಂದೇ ಪ್ರಶ್ನೆ ಬರ್ತಾ ಇದೆ
ಬ್ರೋ Q&A ಮಾಡ್ತೀರಾ?
ಸಿಂಪಲ್ ಉತ್ತರ 👉
50K ಸಬ್‌ಸ್ಕ್ರೈಬರ್ ಆದ್ಮೇಲೆ ಪಕ್ಕಾ Q&A ವಿಡಿಯೋ ಮಾಡ್ತೀನಿ 🔥
👉 ಈ ಪೋಸ್ಟ್ ಕೆಳಗೆ ನಿಮ್ಮ ಪ್ರಶ್ನೆಗಳು ಹಾಕಿ
ಟ್ರಾವೆಲ್, ಸೋಲೋ ಜರ್ನಿ, ಬಜೆಟ್, ಕ್ಯಾಮೆರಾ, ಎಡಿಟಿಂಗ್, ಸ್ಟ್ರಗಲ್ — ಏನೇ ಬೇಕಾದ್ರೂ 👍
ನಿಜವಾದ ಉತ್ತರಗಳು, ಯಾವುದೇ ಫಿಲ್ಟರ್ ಇಲ್ಲ 💯
50K ಬಹಳ ಹತ್ತಿರ ಇದೆ… ನಿಮ್ಮ ಸಪೋರ್ಟ್ ಬೇಕು ❤️🚀
9 months ago | [YT] | 100
View 26 replies
Load more