ನಮ್ಮ ನಾಡಲ್ಲಿ ಪ್ರತಿಯೊಂದು ವಿಷಯದಲ್ಲೂ ಪ್ರತ್ಯೇಕ ವಿಶೇಷ ಸೋಜಿಗ ಸಂಗತಿ ಸಮಾಚಾರ ತುಂಬಿದ ಮಾಹಿತಿಯಿರುತ್ತದೆ,ಅದನ್ನು ಹುಡುಕಿ ಹೆಕ್ಕಿ ಸಂಕ್ಷಿಪ್ತವಾಗಿ ಪ್ರಚಲಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮಾಧ್ಯಮವೇ ಈ ಟೂರಿಫಿಕ್
Disclaimer: ಕೆಲವು ಸ್ಥಳಗಳ ಮಾಹಿತಿ ಬಿತ್ತರಿಸುವ ಸಂಧರ್ಭದಲ್ಲಿ ಜನರ ನಂಬಿಕೆಗಳ ಆಧಾರದ ಮೇಲೆ ಹೆಚ್ಚು ತರ್ಕಕ್ಕೆ ಒಳಪಡಿಸದೆ ಬಿತ್ತರಿಸುತ್ತೇವೆ.ಕೆಲವರಿಗೆ ಅದು ಸಮಂಜಸವಲ್ಲ ಅನ್ನಿಸಬಹುದು.ನಮಗೆ ತಿಳಿದುಬರುವ ಮಾಹಿತಿಯನ್ನು ಯಥಾವತ್ತಾಗಿ ಬಿತ್ತರಿಸುವ ಮಾಧ್ಯಮವೇ ಈ ಟೂರಿಫಿಕ್.
For promotion contact
WhatsApp only:
86183 58425
For promotion:
travelvlogger6@gmail.com
Tourific (ಟೂರಿಫಿಕ್)
ಬಳಪದ ಧೂಳಲ್ಲಿ ಭವಿಷ್ಯ ಬರೆಯೋ ಶಕ್ತಿಯೇ ಶಿಕ್ಷಕರು
ಹೆಚ್ಚಿನ ಜ್ಞಾನ
ಉತ್ತಮ ಸಮಾಜ
ಉಜ್ವಲ ಭವಿಷ್ಯ
ಶಿಕ್ಷಕರ ದಿನದ ಶುಭಾಶಯಗಳು 🌸
#TeachersDay #TeachersDay2026 #Teacher #Teachers #Education #TeacherLove #RespectTeachers
1 month ago | [YT] | 0
View 0 replies
Tourific (ಟೂರಿಫಿಕ್)
355ನೇ ಶ್ರೀ ರಾಘವೇಂದ್ರ ಸ್ವಾಮಿಗಳವರ ಆರಾಧನಾ ಮಹೋತ್ಸವ
ತಾ|| 29-08-2026, ಶನಿವಾರ,
ತಾ|| 30-08-2026, ಭಾನುವಾರ
ತಾ|| 31-08-2026, ಸೋಮವಾರ
ಈ ಮೂರು ದಿನ ನಡೆಯುವ ಆರಾಧನಾ ಮಹೋತ್ಸವದ ಆಹ್ವಾನ ಪತ್ರಿಕೆ
ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರ, ಹೊನ್ನಗನಹಟ್ಟಿ
ಶ್ರೀ ಶ್ರೀನಿವಾಸ, ಶ್ರೀ ಲಕ್ಷ್ಮೀನರಸಿಂಹ ಮತ್ತು ಶ್ರೀ ಪಂಚಮುಖಿ ಆಂಜನೇಯ ಸಹಿತ (ಶ್ರೀಗಳ ಗುಡಿಯಲ್ಲಿಯೇ ನಿತ್ಯ ಸೇವೆಗಳು)
ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ
ನಂ. 44/4, ಹೊಸ ಮಂಟಪಾಲಯನಗರ, ಹೊನ್ನಗನಹಟ್ಟಿ, ಮಾದಗಿ ಮುಪ್ಪರಹಳ್ಳಿ, ತಾವರಕೆರೆ ಹೋಬಳಿ,
ಗಿರೇನಹಳ್ಳಿಗೆ ಹೋಗುವ ದಾರಿ, ಬೆಂಗಳೂರು - 562130
#ಶ್ರೀರಾಘವೇಂದ್ರಸ್ವಾಮಿ #ರಾಘವೇಂದ್ರಸ್ವಾಮಿ #ರಾಯರು #ಗುರುರಾಯರು #ರಾಘವೇಂದ್ರಸ್ವಾಮಿಗಳಆರಾಧನೆ 355ನೇಆರಾಧನೆ ಆರಾಧನಾಮಹೋತ್ಸವ ರಾಯರಆರಾಧನೆ ಮಂತರಾಲಯ ಮಂತ್ರಾಲಯ ಹೊನ್ನಗನಹಟ್ಟಿ ಬೆಂಗಳೂರು ಕರ್ನಾಟಕ ದೇವಾಲಯ ದೇವಸ್ಥಾನ ದೈವಭಕ್ತಿ ಭಕ್ತಿ ಭಕ್ತಿಗೀತೆ ಹಿಂದೂಧರ್ಮ ಸನಾತನಧರ್ಮ RaghavendraSwamy Rayaru GuruRaghavendra RaghavendraSwamyAradhane 355thAradhana Mantralaya Temple Devotional Bhakti HinduTemple SanatanaDharma KarnatakaTemples 🙏❤️
2 months ago | [YT] | 3
View 0 replies
Tourific (ಟೂರಿಫಿಕ್)
https://youtu.be/DG2sLoQqEZ0
5 months ago | [YT] | 6
View 0 replies
Tourific (ಟೂರಿಫಿಕ್)
https://youtu.be/ACHCJElfm5g
5 months ago | [YT] | 1
View 0 replies
Tourific (ಟೂರಿಫಿಕ್)
youtube.com/shorts/i1sgVbMAjY...
5 months ago | [YT] | 8
View 0 replies
Tourific (ಟೂರಿಫಿಕ್)
ನಿಮ್ಮ ಮನೆ - ಮನ ಶಾಂತಿ, ಸಂತೋಷದಿಂದ ತುಂಬಿರಲಿ. ಪ್ರಜ್ವಲಿಸುವ ದೀಪಗಳಂತೆ ನಿಮ್ಮ ಬಾಳು ಬೆಳಗಲಿ
ದೀಪಾವಳಿ ಹಬ್ಬದ ಶುಭಾಶಯಗಳು.
#diwali #deepavali @Tourific-Traveller
1 year ago | [YT] | 6
View 0 replies
Tourific (ಟೂರಿಫಿಕ್)
ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆ.
ಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತದೆ.
@Tourific-Traveller #motivation #motivationalkannada
1 year ago | [YT] | 6
View 0 replies
Tourific (ಟೂರಿಫಿಕ್)
ಸಮಯ, ನಂಬಿಕೆ ಮತ್ತು ಮರ್ಯಾದೆ ಎಂತಹ ಪಕ್ಷಿಗಳು ಎಂದರೆ
ಒಮ್ಮೆ ಹಾರಿ ಹೋದರೆ ಎಂದೆಂದಿಗೂ ಹಿಂದಿರುಗಿ ಬರುವುದಿಲ್ಲ
@Tourific-Traveller #motivation #kannadamotivational
1 year ago | [YT] | 3
View 0 replies
Tourific (ಟೂರಿಫಿಕ್)
1 year ago | [YT] | 8
View 0 replies
Tourific (ಟೂರಿಫಿಕ್)
ಸಾಧನೆ ಮಾಡೋಕೆ ಆಗದೆ ಇರೋರೆ ದ್ವೇಷ ಸಾದಿಸೋದು
#motivation #inspiration #success #nevergiveup #mindset #positivity #growth #selfdevelopment #goalsetting #stayfocused #believeinyourself #selfmotivation #keepgoing
1 year ago | [YT] | 5
View 1 reply
Load more