ನಮ್ಮ ತಲೆಯೊಳಗಿರುವ ನಂಬಿಕೆಗಳು ಮತ್ತು ಪೂರ್ವಾಗ್ರಹಗಳು (Confirmation Bias) ನಮಗೆ ಅಸಲಿ ಜಗತ್ತನ್ನು ನೋಡಲು ಬಿಡುತ್ತಿಲ್ಲ. ಕಾಮಾಲೆ ಕಣ್ಣಿಗೆ ಜಗತ್ತೆಲ್ಲಾ ಹಳದಿಯಾಗೆ ಕಾಣುತ್ತದೆ. ಹಾಗಾದರೆ, ಈ ಕಣ್ಣಿಗೆ ಕಾಣುವ ಭ್ರಮೆಯ ಆಚೆಗಿರುವ ಅಸಲಿ ಸತ್ಯವೇನು?
ಈ ವಿಚಾರಗಳ ಬಗ್ಗೆ ನೇರವಾದ ಮತ್ತು ಸ್ಪಷ್ಟವಾದ ಸತ್ಯವನ್ನು ಅರಿಯಲು ಈ ಲೈವ್ಗೆ ತಪ್ಪದೆ ಬನ್ನಿ.
ಆದರೆ ಒಂದು ಶರತ್ತು: ಬರುವಾಗ ನಿಮ್ಮ ಹಳೆಯ ನಂಬಿಕೆಗಳನ್ನು, ಆಚರಣೆಗಳನ್ನು ಬಾಗಿಲಲ್ಲೇ 'ಆಚೆ ಬಿಟ್ಟು', ಸಂಪೂರ್ಣ ಮುಕ್ತ ಮನಸ್ಸಿನಿಂದ 'ಒಳಗೆ ಬನ್ನಿ'!
ನಮ್ಮ ಜೀವನವು ನಾವು ಅಂದುಕೊಂಡಂತೆ ನಡೆಯುತ್ತಿದೆಯೇ? ನಾವು ಪ್ರೀತಿಸುವ, ದುಡಿಯುವ, ಆಸೆಪಡುವ ಪ್ರತಿಯೊಂದು ವಿಷಯವೂ ನಿಸರ್ಗದ ಒಂದು ವ್ಯವಸ್ಥಿತವಾದ 'ಮಾಯಾ ಯಂತ್ರ'ದ ಭಾಗವಾಗಿದ್ದರೆ? ಈ ಲೈವ್ನಲ್ಲಿ ನಾವು ಅಧ್ಯಾತ್ಮದ ದೃಷ್ಟಿಕೋನದಿಂದ, ಜೀವನದ ಆಳವಾದ ಸತ್ಯಗಳನ್ನು ವಿಶ್ಲೇಷಿಸಲಿದ್ದೇವೆ.
ಮಾಯಾ ಚಕ್ರದಿಂದ ಬಿಡುಗಡೆ ಪಡೆಯಲು ಅರಿವಿನ ಹಾದಿ ಯಾವುದು? ಬನ್ನಿ, ಇಂದಿನ ಅಧ್ಯಾತ್ಮ ಸಂವಾದದಲ್ಲಿ ಚರ್ಚಿಸೋಣ.
📅 ದಿನಾಂಕ: 22ನೇ ತಾರೀಕು, ಬುಧವಾರ ⏰ ಸಮಯ: ಸಂಜೆ 7:00 ಗಂಟೆಗೆ 📍 ವೇದಿಕೆ: Maya Mukti YouTube Channel Live notification set here: youtube.com/live/ZFJENQO0hWg
ಈ ಲೈವ್ ನಿಮ್ಮ ಜೀವನದ ದೃಷ್ಟಿಕೋನವನ್ನೇ ಬದಲಿಸಬಲ್ಲದು. ಭಾಗವಹಿಸಿ ಮತ್ತು ನಿಮ್ಮ ಪ್ರಶ್ನೆಗಳನ್ನು ಕೇಳಿ.
'ಮಾಯಾ ಮುಕ್ತಿ' ಯುಟ್ಯೂಬ್ ಚಾನೆಲ್ ಅಧ್ಯಾತ್ಮ, ವೇದಾಂತ ಮತ್ತು ಸ್ವ-ಅರಿವಿನ (Self-enquiry) ಹಾದಿಯಲ್ಲಿ ನಿಮ್ಮನ್ನು ಕರೆದೊಯ್ಯುವ ಒಂದು ಪ್ರಯತ್ನ.
ಮಾಯಾ ಮುಕ್ತಿ
4 days ago | [YT] | 78
View 5 replies
ಮಾಯಾ ಮುಕ್ತಿ
1 week ago | [YT] | 108
View 2 replies
ಮಾಯಾ ಮುಕ್ತಿ
4 weeks ago | [YT] | 90
View 3 replies
ಮಾಯಾ ಮುಕ್ತಿ
🔴 ವಿಶೇಷ ಲೈವ್ ಪ್ರಶ್ನೋತ್ತರ (Live Q&A) - ಸೆಪ್ಟೆಂಬರ್ 1, ಮಂಗಳವಾರ ಸಂಜೆ 7:30ಕ್ಕೆ!
ಆಧ್ಯಾತ್ಮದ ಹೆಸರಿನಲ್ಲಿ ಹಬ್ಬುತ್ತಿರುವ ಭ್ರಮೆಗಳಾಚೆಗಿನ ಅಸಲಿ ಸತ್ಯವೇನು?
💬 ನಿಮ್ಮ ಪ್ರಶ್ನೆಗಳನ್ನು ಈಗಲೇ ಕೆಳಗಿನ ಕಾಮೆಂಟ್ನಲ್ಲಿ ತಿಳಿಸಬಹುದು. ಮಂಗಳವಾರ ಸಂಜೆ ನೇರ ಪ್ರಸಾರದಲ್ಲಿ ಭೇಟಿಯಾಗೋಣ!
🗓️ ದಿನಾಂಕ: ಮಂಗಳವಾರ, 1st September
⏰ ಸಮಯ: ಸಂಜೆ 7:30 PM
🔔 ನೋಟಿಫಿಕೇಶನ್ ಆನ್ ಮಾಡಿಕೊಳ್ಳಲು ಲೈವ್ ಲಿಂಕ್ ಕ್ಲಿಕ್ ಮಾಡಿ: youtube.com/live/8bfTKQK-uyU
1 month ago | [YT] | 81
View 26 replies
ಮಾಯಾ ಮುಕ್ತಿ
1 month ago | [YT] | 100
View 5 replies
ಮಾಯಾ ಮುಕ್ತಿ
1 month ago | [YT] | 62
View 6 replies
ಮಾಯಾ ಮುಕ್ತಿ
ನಮಸ್ಕಾರ,
ನಮ್ಮ ದೃಷ್ಟಿ ಬದಲಾದರೆ, ಸೃಷ್ಟಿ ಬದಲಾಗುತ್ತದೆ.
ನಮ್ಮ ತಲೆಯೊಳಗಿರುವ ನಂಬಿಕೆಗಳು ಮತ್ತು ಪೂರ್ವಾಗ್ರಹಗಳು (Confirmation Bias) ನಮಗೆ ಅಸಲಿ ಜಗತ್ತನ್ನು ನೋಡಲು ಬಿಡುತ್ತಿಲ್ಲ. ಕಾಮಾಲೆ ಕಣ್ಣಿಗೆ ಜಗತ್ತೆಲ್ಲಾ ಹಳದಿಯಾಗೆ ಕಾಣುತ್ತದೆ. ಹಾಗಾದರೆ, ಈ ಕಣ್ಣಿಗೆ ಕಾಣುವ ಭ್ರಮೆಯ ಆಚೆಗಿರುವ ಅಸಲಿ ಸತ್ಯವೇನು?
ಈ ವಿಚಾರಗಳ ಬಗ್ಗೆ ನೇರವಾದ ಮತ್ತು ಸ್ಪಷ್ಟವಾದ ಸತ್ಯವನ್ನು ಅರಿಯಲು ಈ ಲೈವ್ಗೆ ತಪ್ಪದೆ ಬನ್ನಿ.
ಆದರೆ ಒಂದು ಶರತ್ತು: ಬರುವಾಗ ನಿಮ್ಮ ಹಳೆಯ ನಂಬಿಕೆಗಳನ್ನು, ಆಚರಣೆಗಳನ್ನು ಬಾಗಿಲಲ್ಲೇ 'ಆಚೆ ಬಿಟ್ಟು', ಸಂಪೂರ್ಣ ಮುಕ್ತ ಮನಸ್ಸಿನಿಂದ 'ಒಳಗೆ ಬನ್ನಿ'!
4 months ago (edited) | [YT] | 193
View 15 replies
ಮಾಯಾ ಮುಕ್ತಿ
ನಮಸ್ಕಾರ ಸ್ನೇಹಿತರೇ,
ನಮ್ಮ ಜೀವನವು ನಾವು ಅಂದುಕೊಂಡಂತೆ ನಡೆಯುತ್ತಿದೆಯೇ?
ನಾವು ಪ್ರೀತಿಸುವ, ದುಡಿಯುವ, ಆಸೆಪಡುವ ಪ್ರತಿಯೊಂದು ವಿಷಯವೂ ನಿಸರ್ಗದ ಒಂದು ವ್ಯವಸ್ಥಿತವಾದ 'ಮಾಯಾ ಯಂತ್ರ'ದ ಭಾಗವಾಗಿದ್ದರೆ? ಈ ಲೈವ್ನಲ್ಲಿ ನಾವು ಅಧ್ಯಾತ್ಮದ ದೃಷ್ಟಿಕೋನದಿಂದ, ಜೀವನದ ಆಳವಾದ ಸತ್ಯಗಳನ್ನು ವಿಶ್ಲೇಷಿಸಲಿದ್ದೇವೆ.
ಮಾಯಾ ಚಕ್ರದಿಂದ ಬಿಡುಗಡೆ ಪಡೆಯಲು ಅರಿವಿನ ಹಾದಿ ಯಾವುದು? ಬನ್ನಿ, ಇಂದಿನ ಅಧ್ಯಾತ್ಮ ಸಂವಾದದಲ್ಲಿ ಚರ್ಚಿಸೋಣ.
📅 ದಿನಾಂಕ: 22ನೇ ತಾರೀಕು, ಬುಧವಾರ
⏰ ಸಮಯ: ಸಂಜೆ 7:00 ಗಂಟೆಗೆ
📍 ವೇದಿಕೆ: Maya Mukti YouTube Channel
Live notification set here: youtube.com/live/ZFJENQO0hWg
ಈ ಲೈವ್ ನಿಮ್ಮ ಜೀವನದ ದೃಷ್ಟಿಕೋನವನ್ನೇ ಬದಲಿಸಬಲ್ಲದು. ಭಾಗವಹಿಸಿ ಮತ್ತು ನಿಮ್ಮ ಪ್ರಶ್ನೆಗಳನ್ನು ಕೇಳಿ.
'ಮಾಯಾ ಮುಕ್ತಿ' ಯುಟ್ಯೂಬ್ ಚಾನೆಲ್ ಅಧ್ಯಾತ್ಮ, ವೇದಾಂತ ಮತ್ತು ಸ್ವ-ಅರಿವಿನ (Self-enquiry) ಹಾದಿಯಲ್ಲಿ ನಿಮ್ಮನ್ನು ಕರೆದೊಯ್ಯುವ ಒಂದು ಪ್ರಯತ್ನ.
5 months ago | [YT] | 108
View 9 replies
ಮಾಯಾ ಮುಕ್ತಿ
5 months ago | [YT] | 54
View 1 reply
ಮಾಯಾ ಮುಕ್ತಿ
Join Live: youtube.com/live/L3g8MEtKVvs?feature=share
6 months ago | [YT] | 53
View 12 replies
Load more