ಕರ್ನಾಟಕದ ಕಥೆಗಳು, ನಮ್ಮ ನಿಮ್ಮ ಕಥೆಗಳು
Noorakke Nooru Karnataka is more than just a podcast series. It’s where stories from across Karnataka come together, through its people, its places, and the values that shape everyday life.
Presented by Radio Azim Premji University, the show brings together voices from across the state, artists, thinkers, workers, and storytellers, in conversations that feel rooted and unfiltered. Each episode is in Kannada.
From cultural traditions and forgotten histories to lived experiences and changing times, these are stories you don’t always hear.
Stay with us. Listen in. There’s always another story waiting.
Credits:
Akshay Ramuhalli, Ajmal Muhhammad A, Bruce Lee Mani, Gorveck Thokchom, Hindu, Kishor Mandal, Kruthika Rao, Narayan Krishnaswamy, Prashant Vasudevan, Ram Seshadri, Ritika Soun, Sananda Dasgupta, Sanoob Puliyanchali, Shilpi, Tanvi Avlur Venkat, Varsha Ramachandra, Vishnupriya, Chand pasha, Seema Seth, & Velu Shankar
Noorakke Nooru Karnataka
ಕರ್ನಾಟಕದಲ್ಲಿ ದೀಪಾವಳಿ ಹೇಗೆಲ್ಲ ಆಚರಿಸುತ್ತಾರೆ ಗೊತ್ತಾ?
ಕರ್ನಾಟಕ ಎಲ್ಲದರಲ್ಲೂ ವಿಶೇಷ ಮತ್ತು ವಿಶಿಷ್ಟವಾದದ್ದು. ಪ್ರದೇಶವಾರು ಊಟ-ಉಪಚಾರದವರೆಗೂ ಭಿನ್ನವೇ ಆಗಿದೆ. ಅದರಲ್ಲಿಯೂ ಆಚರಣೆಗಳಲ್ಲಿಂತೂ ಬೇರೆಯದೇ ಬಗೆ ಇದೆ. ಒಂದು ಹಬ್ಬದ ಆಚರಣೆ ಒಂದು ಭಾಗದಲ್ಲಿ ಆಚರಿಸುವ ಹಾಗೆ ಮತ್ತೊಂದು ಭಾಗದಲ್ಲಿ ಆಚರಿಸುವುದಿಲ್ಲ. ಬದಲಿಗೆ ಒಂದಷ್ಟು ಬದಲಾವಣೆ, ಒಂದಷ್ಟು ಹೊಸ ಪ್ರಯೋಗಗಳು ನಡೆದೇ ಇರುತ್ತವೆ. ಅಂಥ ಆಚರಣೆಗಳಲ್ಲಿ 'ದೀಪಾವಳಿ'ಯೂ ಒಂದು. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ದೀಪಾವಳಿಯ ವಿಶಿಷ್ಟವಾದ ಹಾಗೂ ಹೀಗೂ ಉಂಟೇ ಎನ್ನುವಂತೆ ಆಚರಿಸುವ ವಿಶೇಷತೆಗಳ ಕುರಿತ ಮಾಹಿತಿ ಇಲ್ಲಿದೆ. ಮಿಸ್ ಮಾಡದೆ ನೋಡಿ.
'ನೂರಕ್ಕೆ ನೂರು ಕರ್ನಾಟಕ'ವನ್ನು ಫಾಲೋ ಮಾಡಿ.
Did You Know How Differently Deepavali Is Celebrated Across Karnataka?
Karnataka is a land of diverse cultures and traditions, and Deepavali is no exception!
From one district to another, the way people celebrate this festival can be surprisingly different. Each region has its own unique customs, rituals and traditions that make the festival even more special.
Discover the fascinating and lesser-known ways Deepavali is celebrated across Karnataka. Don't miss this!
Follow ನೂರಕ್ಕೆ ನೂರು ಕರ್ನಾಟಕ for more interesting stories about our state's rich culture and heritage!
#Deepavali #KarnatakaCulture #DiwaliCelebrations #KannadaHeritage #KarnatakaTraditions
14 hours ago | [YT] | 30
View 0 replies
Noorakke Nooru Karnataka
ಕನ್ನಡದ ವಿದ್ವಾಂಸನಾದ ಈ ಜರ್ಮನ್ ಯಾರು ಗೊತ್ತಾ?
ಜರ್ಮನಿಯಲ್ಲಿ ಜನಿಸಿದರೂ, ಕನ್ನಡ ನೆಲದಲ್ಲಿ ನೆಲೆಸಿ
ಕನ್ನಡಕ್ಕೆ ಯಾರೂ ಮಾಡದ ಮಹತ್ತರ ಕಾರ್ಯ ಮಾಡಿದವರು. ಮತ ಪ್ರಚಾರಕ್ಕಾಗಿ ನಮ್ಮ ನಾಡಿಗೆ ಬಂದರೂ, ಅವರು ಮಾಡಿದ್ದು ಕನ್ನಡದ ಪ್ರಚಾರ. ಕನ್ನಡ ಪದಗಳ ಶ್ರೀಮಂತಿಕೆಯನ್ನು ಸಂಗ್ರಹಿಸಿ, ನಿಘಂಟು ರೂಪಿಸಿದ ಮೊದಲ ವ್ಯಕ್ತಿ ಇವರು. ಹಳಗನ್ನಡದ ಮಹಾಕೃತಿಗಳನ್ನೆಲ್ಲ ತಾಳೆಗರಿಯಿಂದ ಮುದ್ರಣಕ್ಕೆ ತಂದಿದ್ದಲ್ಲದೆ, ಆ ಕೃತಿಗಳಿಗೆ ಶಬ್ದಕೋಶ ರಚಿಸಿದರು.
ಈ ನೆಲದ ನುಡಿಗಾಗಿ ನಿರಂತರವಾಗಿ ಶ್ರಮಿಸಿದ ಆ ಜರ್ಮನಿ ದೇಶದ ಕನ್ನಡದ ಸಾಹಿತಿ ಯಾರು ಗೊತ್ತಾ? ಉತ್ತರ ಕಮೆಂಟ್ ಮಾಡಿ.
'ನೂರಕ್ಕೆ ನೂರು ಕರ್ನಾಟಕ'ವನ್ನು ಫಾಲೋ ಮಾಡಿ.
Can You Guess the German Who Became a Kannada Legend?
Born in Germany, he made Karnataka his home and went on to do something extraordinary for Kannada!
He collected thousands of Kannada words, including words from ಹಳಗನ್ನಡ, and compiled a massive Kannada-English dictionary.
And he didn't stop there! He helped preserve and publish important Kannada texts, including the grammar treatise ಶಬ್ದಮಣಿದರ್ಪಣ and the work on Kannada poetry and metre, ಛಂದೋಂಬುಧಿ.
A German who dedicated decades of his life to Kannada. Any guesses who he was?
Drop your answer in the comments!
Follow ನೂರಕ್ಕೆ ನೂರು ಕರ್ನಾಟಕ for more fascinating stories from Karnataka!
#Kannada #Karnataka #KannadaHistory #KannadaSahitya #KannadaCulture
4 days ago | [YT] | 71
View 17 replies
Noorakke Nooru Karnataka
ನಮ್ಮ ಕರ್ನಾಟಕದ ಹೆಮ್ಮೆಯ ಜಾನಪದ ಕಲಾವಿದೆಯರನ್ನು ಗುರುತಿಸಿ..
ಕನ್ನಡದ ಜಾನಪದ ಸಂಪತ್ತನ್ನು ಶ್ರೀಮಂತಗೊಳಿಸಿದವರು ಅನೇಕರಿದ್ದಾರೆ. ಅದರಲ್ಲಿ ಮಹಿಳೆಯರ ಪಾತ್ರ ತುಂಬಾ ಹಿರಿದು. ಅವರ ವಿಶಿಷ್ಟವಾದ ಹಾಡುಗಾರಿಕೆ, ನೃತ್ಯಗಳೆಲ್ಲವೂ ಜಾನಪದವನ್ನು ಇಂದಿಗೂ ಜೀವಂತವಾಗಿರಿಸಿವೆ.
ಇಂಥ ಜಾನಪದದ ಹಲವಾರು ಪ್ರಕಾರಗಳಲ್ಲಿ ಹೆಸರು ಮಾಡಿದ ಕಲಾವಿದೆಯರನ್ನು ಇಲ್ಲಿ ನೀಡಲಾಗಿದೆ. ಗುರುತಿಸಿ, ಕಮೆಂಟ್ ಮಾಡಿ.
'ನೂರಕ್ಕೆ ನೂರು ಕರ್ನಾಟಕ'ವನ್ನು ಫಾಲೋ ಮಾಡಿ.
Can you recognise these legendary women folk artists of Karnataka?
Karnataka’s rich folk traditions have been shaped by many remarkable artists, with women playing a significant role in keeping them alive through their unique singing styles, dance forms and performances.
Here are some celebrated women who have made their mark across different folk art forms. How many can you recognise? Share your answers in the comments!
Follow Noorakke Nooru Karnataka for more stories about Karnataka’s art, culture and heritage.
#KannadaCulture #KarnatakaFolkArts #WomenInArts #KarnatakaHeritage #NoorakkeNooruKarnataka
1 week ago | [YT] | 71
View 3 replies
Noorakke Nooru Karnataka
ಬರಲಿದೆ ಜನಪದೋತ್ಸವ
"ಜನವಾಣಿ ಬೇರು, ಕವಿವಾಣಿ ಹೂವು" ಎಂದು ಬಿ.ಎಂ.ಶ್ರೀ. ಅವರು ಹೇಳುತ್ತಾರೆ. ಅಂದರೆ, ನಮ್ಮೆಲ್ಲ ಸಾಹಿತ್ಯ, ಸಂಸ್ಕೃತಿಗೆ ಜನಪದವೇ ಬೇರು ಎನ್ನುವುದು ಈ ಮಾತಿನ ಭಾವಾರ್ಥ. ನಮ್ಮ ಕರ್ನಾಟಕ ಇಂಥ ಶ್ರೀಮಂತ ಜನಪದ ಸಂಸ್ಕೃತಿಯನ್ನು ಹೊಂದಿದೆ.ನಮ್ಮ ಈ ಶ್ರೀಮಂತ ಸಂಸ್ಕೃತಿಯನ್ನು ಸಂಭ್ರಮಿಸೋಣ ಬನ್ನಿ. ನಮ್ಮ ಹೆಮ್ಮೆಯ ಜನಪದ ನೃತ್ಯಕಲೆಯಾದ 'ವೀರಗಾಸೆ', 'ಜನಪದ ಗೀತೆಗಳು' ಮತ್ತು 'ತತ್ವಪದ'ಗಳನ್ನು ಮನತುಂಬಿಕೊಳ್ಳಲು ಬನ್ನಿ.
ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ 'ನೂರಕ್ಕೆ ನೂರು ಕರ್ನಾಟಕ' ಪ್ರಸ್ತುತಪಡಿಸುತ್ತಿರುವ 'ಜನಪದೋತ್ಸವ'. ಇದೇ ಅಕ್ಟೋಬರ್ 30ರಂದು, ಸಂಜೆ 6ರಿಂದ, IHA ಕೋರಮಂಗಲದಲ್ಲಿ. ತಪ್ಪದೇ ಬನ್ನಿ, ಕನ್ನಡದ ರಥ ಎಳೆಯೋಣ ಬನ್ನಿ.
'ನೂರಕ್ಕೆ ನೂರು ಕರ್ನಾಟಕ'ವನ್ನು ಫಾಲೋ ಮಾಡಿ.
Janapadotsava is coming!
“Janavani is the root, and Kavivani is the flower,” said B. M. Srikantaiah (B. M. Shri). This beautifully captures how folk traditions are the roots of our literature and culture.
Karnataka is home to a rich and vibrant folk heritage. Let’s come together to celebrate it through the traditional folk dance Veeragase, folk songs and Tattvapada(philosophical folk songs).
This Karnataka Rajyotsava, Noorakke Nooru Karnataka presents Janapadotsava, an evening to celebrate the folk traditions that make our culture so special.
Date - October 30
Time - 6 PM onwards
Venue - IHA, Koramangala
Join us as we celebrate Karnataka’s folk heritage and pull the chariot of Kannada culture together!
Follow Noorakke Nooru Karnataka for more.
#Janapadotsava #KarnatakaRajyotsava #KannadaCulture #KarnatakaFolkDance #KannadaInstagram
2 weeks ago | [YT] | 26
View 1 reply
Noorakke Nooru Karnataka
ಮೈಸೂರು ದಸರಾದಲ್ಲಿ ಅತಿ ಹೆಚ್ಚು ಬಾರಿ ಅಂಬಾರಿ ಹೊತ್ತ ಆನೆ ಯಾವುದು?
ಮೈಸೂರು ದಸರಾದಲ್ಲಿ ಅತಿ ಹೆಚ್ಚು ಬಾರಿ ಅಂಬಾರಿ ಹೊತ್ತ ಆನೆ ಯಾವುದು ಗೊತ್ತಾ? 750 ಕೆ.ಜಿಯ ಬಂಗಾರದ ಅಂಬಾರಿಗೆ ಎಷ್ಟು ಮಹತ್ವ ಇದೆಯೋ, ಅಷ್ಟೇ ಮಹತ್ವ ಅದನ್ನು ಹೊರುವ ಆನೆಗೂ ಇದೆ. ಆನೆಗಳಿಲ್ಲದೆ ಮೈಸೂರು ದಸರಾವನ್ನು ಊಹಿಸಲೂ ಸಾಧ್ಯವಿಲ್ಲ. ದಸರಾದಲ್ಲಿ ಆಕರ್ಷಣೆಯ ಕೇಂದ್ರಬಿಂದು. ಇದುವರೆಗೂ ಅನೇಕ ಆನೆಗಳು ಅಂಬಾರಿಯನ್ನು ಹೊತ್ತು ಒಂದೊಂದು ಇತಿಹಾಸ ಬರೆದಿವೆ. ಇವುಗಳಲ್ಲಿ ಅತಿ ಹೆಚ್ಚು ಬಾರಿ ಅಂಬಾರಿ ಹೊತ್ತ ಆನೆಯದ್ದು ಮತ್ತೊಂದು ವಿಶೇಷವಾದ ಇತಿಹಾಸವಿದೆ. ಆ ಆನೆಯ ಹೆಸರೇನು?
ಇಲ್ಲಿ ಇದುವರೆಗೂ ಅಂಬಾರಿ ಹೊತ್ತ ಆನೆಗಳ ಹೆಸರು ಮತ್ತು ಅವುಗಳ ವಿಶೇಷತೆಯನ್ನು ನೀಡಲಾಗಿದೆ. ಸರಿಯಾದ ಉತ್ತರವನ್ನು ಕಮೆಂಟ್ ಮಾಡಿ.
'ನೂರಕ್ಕೆ ನೂರು ಕರ್ನಾಟಕ'ವನ್ನು ಫಾಲೋ ಮಾಡಿ.
750 kg of gold. One mighty elephant. And a whole city watching!
The golden ಅಂಬಾರಿ is a Mysuru Dasara favourite. But how well do you know the elephants that have carried it?
One holds the record for carrying it the most times. Any guesses?
Swipe through, meet the elephants, and drop your answer in the comments!
Follow Noorakke Nooru Karnataka for more stories like this.
#MysuruDasara #AmbariElephant #MysuruDasaraHistory #KarnatakaCulture #NoorakkeNooruKarnataka
2 weeks ago | [YT] | 89
View 18 replies
Noorakke Nooru Karnataka
ಸುಗಮ ಸಂಗೀತದ ಬೆಸ್ಟ್ ಕಾಂಬಿನೇಶನ್
ಸುಗಮ ಸಂಗೀತ, ಅಕ್ಷರದಿಂದ ಆಲಾಪನೆಯಾಗಿ ರೂಪುಗೊಂಡ ಭಾವಸಂಗಮ. ಕವಿಗಳ ಕವಿತೆಗಳಿಗೆ ರಾಗಗಳ ತೊಡಿಸಿ, ವಾದ್ಯಗಳ ಹೂರಣ ಉಣಬಡಿಸಿ, ಕೇಳುಗರಿಗೆ ಹಬ್ಬದಡುಗೆ ಬಡಿಸುವ ಸಡಗರ ಸುಗಮ ಸಂಗೀತದ್ದು. ಇಷ್ಟೆಲ್ಲಾ ಕಾಂಬಿನೇಶನ್ ಕೂಡಿದಾಗಲೇ ಸೊಗಸಾದ ಹಾಡು ಸಾಧ್ಯ. ಹಾಗೆಯೇ, ಕವಿಯ ಕವಿತೆ, ಸಂಯೋಜಕರ ರಾಗ ಮತ್ತು ಹಾಡುಗಾರರ ಧ್ವನಿ ಸೇರಿದಾಗ ಸುಶ್ರಾವ್ಯ ಹಾಡಾಗುತ್ತದೆ. ಅಂಥದ್ದೇ ಸುಗಮ ಸಂಗೀತದ ಕೆಲವು ಬೆಸ್ಟ್ ಕಾಂಬಿನೇಶನ್ ಇಲ್ಲಿವೆ. ಇವರ ಕಾಂಬಿನೇಶನ್ ನ ಹಾಡುಗಳ ಮೋಡಿ ಎಂದೂ ಮರೆಯಲು ಸಾಧ್ಯವಿಲ್ಲ.
ನಿಮ್ಮ ಇಷ್ಟದ ಹಾಡು ಯಾವುದು ಕಮೆಂಟ್ ಮಾಡಿ.
'ನೂರಕ್ಕೆ ನೂರು ಕರ್ನಾಟಕ'ವನ್ನು ಫಾಲೋ ಮಾಡಿ.
3 weeks ago | [YT] | 36
View 4 replies
Noorakke Nooru Karnataka
ರಜೆಗೆ ಮಜವಾದ ಸ್ಥಳಗಳು ಯಾವುವು ಗೊತ್ತಾ?
ರಜೆಯನ್ನು ಎಂಜಾಯ್ ಮಾಡಲು ಸೊಗಸಾದ ಸ್ಥಳಗಳು ಸಾಕಷ್ಟಿವೆ. ಆದರೆ, ಅದರಲ್ಲಿಯೂ ವೆರೈಟಿ ಇದ್ದರಂತೂ ಸೂಪರ್ ಅಲ್ವಾ? ಐತಿಹಾಸಿಕ ಸ್ಮಾರಕಗಳು, ಕಡಲ ಕಿನಾರೆ, ಫಾಲ್ಸ್, ಚಾರಣ... ಹೀಗೆ ಹಲವಾರು ವಿಶೇಷವಾದ ಸ್ಥಳಗಳು ಮಜವಾಗಿರುತ್ತವೆ. ಇಲ್ಲಿ ಕೆಲವು ಸ್ಥಳಗಳನ್ನು ನೀಡಲಾಗಿದೆ. ನಿಮ್ಮಿಷ್ಟದ ಪ್ಲೇಸ್ ಯಾವುದು? ಕಮೆಂಟ್ ಮಾಡಿ.
ಇಂಥ ಹಲವು ವಿಶೇಷತೆಗಳಿಗಾಗಿ 'ನೂರಕ್ಕೆ ನೂರು ಕರ್ನಾಟಕ'ವನ್ನು ಫಾಲೋ ಮಾಡಿ.
3 weeks ago | [YT] | 60
View 0 replies
Noorakke Nooru Karnataka
ತಿಂಮ ಯಾರು ಗೊತ್ತಾ?
ಬೀchi ಅವರೇ ಹೇಳುವಂತೆ: “ಯಾವೊಬ್ಬ ತಿರುಮಲರಾಯನನ್ನಾಗಲಿ, ತಿಮ್ಮಪ್ಪನನ್ನಾಗಲಿ ಮುಂದಿಟ್ಟುಕೊಂಡು ಇದನ್ನು ಬರೆದಿಲ್ಲ. ಮಕ್ಕಳ ಆಟದಲ್ಲಿ, ಗೆಳೆಯರ ಕೂಟದಲ್ಲಿ, ಹಿರಿಕಿರಿಯರ ಕಿರಿಹಿರಿತನಗಳಲ್ಲಿ ಕಂಡು ಕೇಳಿದ ಚೇಷ್ಟೆಗಳಿಗೆಲ್ಲ - ಪಾಪ! ತಿಮ್ಮನನ್ನೇ ನಾಯಕನನ್ನಾಗಿ ಒಡ್ಡಿದ್ದೇನೆ. ತಿಮ್ಮನ ನಗು ದೇಹವಾದರೆ ಆ ನಗುವಿನ ಹಿಂದೆ ಹುದುಗಿಕೊಂಡಿರುವ ನೋವೇ ಜೀವ, ಅದನ್ನು ಗುರುತಿಸದಿದ್ದರೆ ದೊರೆಯುವುದು ತಿಮ್ಮನ ಹೆಣ ಮಾತ್ರ."
ತಿಂಮನ ವಿಶಿಷ್ಟ ನಡೆ-ನುಡಿ, ಮೊನಚು ಮಾತು ಮತ್ತು ಮಾನವೀಯ ಅಂತಃಕರಣ ಇರುವ ಪಾತ್ರ. ಅವನು ನಮ್ಮೊಳಗೇ ಇರುವ ದಡ್ಡ-ಚತುರ, ಒಳ್ಳೆಯವ-ಕೆಟ್ಟವನ ಮಿಶ್ರಣ.
ಬೀchi ಅವರ 'ತಿಂಮನ ತಲೆ' ಪುಸ್ತಕದಿಂದ ಒಂದು ವಿಶೇಷವಾದ carousel ನಿಮಗಾಗಿ.. ಮಿಸ್ ಮಾಡದೇ ಓದಿ.
'ನಗುವಿನ ನಾವಿಕ ಬೀchi' ಪೂರ್ತಿ ಎಪಿಸೋಡ್ ನೋಡಿ, 'ನೂರಕ್ಕೆ ನೂರು ಕರ್ನಾಟಕ'ದಲ್ಲಿ.
Who exactly is Thimma?
As Bichi himself explains, “I haven’t based this character on any particular person. I’ve made Thimma the protagonist of all the antics I’ve seen and heard in children’s games, groups of friends, and the quirks of people young and old. If Thimma’s laughter is the body, the pain hidden behind that laughter is its soul. If you fail to recognise it, all you’re left with is Thimma’s corpse.”
Thimma is a one-of-a-kind character, known for his quirky ways, sharp wit and deep humanity. He is a mix of the fool and the clever one, the good and the bad — a little bit of all of us.
Here’s a special carousel inspired by Bichi’s book Thimmana Tale. Don’t miss it!
Watch the full episode of Naguvina Naavika Bichi on Noorakke Nooru Karnataka.
#Bichi #KannadaLiterature #KannadaWriters #KannadaCulture #NoorakkeNooruKarnataka
4 weeks ago | [YT] | 40
View 2 replies
Noorakke Nooru Karnataka
ನಿಮ್ಮ ಇಷ್ಟದ ಕರ್ನಾಟಕದ ಯಾವ ತಿಂಡಿ-ತಿನಿಸಿಗೆ GI Tag ಸಿಗಬೇಕು?
ಒಂದು ನಿರ್ದಿಷ್ಟ ಪ್ರದೇಶದಿಂದ ಮಾತ್ರ ಬರುವ ಮತ್ತು ಅಲ್ಲಿನ ವಿಶಿಷ್ಟ ಉತ್ಪನ್ನಗಳಿಗೆ GI Tag (ಭೌಗೋಳಿಕ ಸೂಚಕ) ಮಾನ್ಯತೆ ನೀಡಲಾಗುತ್ತದೆ. ಕರ್ನಾಟಕದ ಹಲವು ಉತ್ಪನ್ನಗಳಿಗೆ ಈ ಮಾನ್ಯತೆ ಸಿಕ್ಕಿದೆ. ಆದರೆ ತಿನಿಸುಗಳಲ್ಲಿ 'ಧಾರವಾಡ ಪೇಡಾ'ಕ್ಕೆ ಮಾತ್ರ ಈ ಮಾನ್ಯತೆ ಸಿಕ್ಕಿದೆ. ಇನ್ನೂ ಅನೇಕ ತಿಂಡಿಗಳಿಗೂ ಈ ಮನ್ನಣೆ ಸಿಗಬೇಕಿದೆ. ಆ ತಿಂಡಿಗಳು ಯಾವುವು?
ಇಲ್ಲಿದೆ ಕೆಲವು ಇಂಟರೆಸ್ಟಿಂಗ್ ತಿಂಡಿ ವಿಚಾರಗಳು.
GI Tag ಸಿಗಬೇಕಾದ ತಿನಿಸನ್ನು ಕಮೆಂಟ್ ಮಾಡಿ.
'ನೂರಕ್ಕೆ ನೂರು ಕರ್ನಾಟಕ'ವನ್ನು ಫಾಲೋ ಮಾಡಿ.
Which Karnataka snack or delicacy do you think deserves a GI Tag?
A Geographical Indication (GI) Tag recognises products that come from a specific region and have unique qualities or a reputation linked to that place.
Several products from Karnataka have received GI recognition. But when it comes to traditional snacks and sweets, Dharwad Peda is the only one that currently has a GI Tag. There are many more Karnataka delicacies that deserve recognition too. What could they be?
Here are some interesting Karnataka snack stories.
Which snack do you think deserves a GI Tag? Tell us in the comments!
Follow Noorakke Nooru Karnataka for more stories from Karnataka.
#NoorakkeNooruKarnataka #KarnatakaFood #KarnatakaCuisine #GIIndia #KannadaCulture
1 month ago | [YT] | 57
View 16 replies
Noorakke Nooru Karnataka
ಮಹಾತ್ಮ ಗಾಂಧೀಜಿಯವರು ಇಡೀ ದೇಶವನ್ನು ಸುತ್ತಿ ಸ್ವಾತಂತ್ರ್ಯ ಹೋರಾಟದ ಚಳವಳಿಯನ್ನು ತೀವ್ರಗೊಳಿಸಿದ್ದರು. ಅವರ ಈ ಸುತ್ತಾಟದ ಅನುಭವಗಳು ಅಪಾರ. ಅಲ್ಲದೆ, ನೇರವಾಗಿ ಸಾಮಾನ್ಯರನ್ನು ಚಳವಳಿಗೆ ಕರೆತರಲು ಇದು ಮಹತ್ವದ ಕೆಲಸ ಮಾಡಿತ್ತು. ಗಾಂಧೀಜಿಯವರು ಕರ್ನಾಟಕಕ್ಕೂ ಸಾಕಷ್ಟು ಬಾರಿ ಭೇಟಿ ನೀಡಿದ್ದರು. ಹಾಗಾಗಿಯೇ ಕರ್ನಾಟಕದಲ್ಲೂ ಸ್ವಾತಂತ್ರ್ಯದ ಕಿಚ್ಚು ಹೆಚ್ಚಾಯಿತು. ಗಾಂಧೀಜಿಯವರು ಕರ್ನಾಟಕದ ಅನೇಕ ಭಾಗಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾಷಣ ಮಾಡಿದ್ದಾರೆ. ಆ ಜಾಗಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ.
ನಿಮ್ಮೂರಿಗೂ ಗಾಂಧೀಜಿ ಬಂದಿದ್ದರಾ? ಊರಿನ ಹೆಸರನ್ನು ಕಮೆಂಟ್ ಮಾಡಿ.
'ನೂರಕ್ಕೆ ನೂರು ಕರ್ನಾಟಕ'ವನ್ನು ಫಾಲೋ ಮಾಡಿ.
This Gandhi Jayanti, here’s a little-known story about Mahatma Gandhi’s connection with Karnataka.
Gandhiji travelled across India, taking the freedom movement directly to the people. And Karnataka was an important part of those journeys.
He visited the state several times, travelling to different towns, attending public gatherings and speaking to people about the freedom movement.
But do you know all the places in Karnataka that Gandhiji visited?
Some of them might surprise you. Here’s the story.
Did Gandhiji ever visit your town? Tell us the name in the comments!
Follow Noorakke Nooru Karnataka for more stories from Karnataka.
#Gandhijayanti #Mahatmagandhi #Karnataka #NoorakkeNooruKarnataka
1 month ago | [YT] | 43
View 0 replies
Load more