GNK GK STUDY

ಪ್ರಶ್ನೆ:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES) ಸ್ಥಾಪನೆಯಾದ ವರ್ಷ ಯಾವುದು? 📚
(ಇನ್ನು ಇದೇ ಹೆಚ್ಚಿನ ಪ್ರಶ್ನೆಗಳನ್ನು ತಿಳಿಯಲು ನಮ್ಮ ಇತ್ತೀಚಿನ Paper-1 ವಿಡಿಯೋ ನೋಡಿ!
https://youtu.be/eZIHX_z9kI8)

7 hours ago | [YT] | 15

GNK GK STUDY

ಪ್ರಶ್ನೆ. ಇತ್ತೀಚಿಗೆ ಜಿಐ (GI) ಟ್ಯಾಗ್ ಮಾನ್ಯತೆ ಪಡೆದ
ಕನಾ ಟಕದ ಪ್ರಸಿದ್ಧ ಸಿಹಿ ತಿನಿಸು ಯಾವುದು ? ಪ್ರಚಲಿತ ಘಟನೆಗಳು
ಇದೇ ರೀತಿ ಇನ್ನು ಹೆಚ್ಚಿನ ಪ್ರಶ್ನೆಗಳನ್ನು ವೀಕ್ಷಿಸಲು ಇಲ್ಲಿ ನೋಡಿ 👇👇
https://youtu.be/hQB5JUBU81M

1 day ago | [YT] | 18

GNK GK STUDY

ಪ್ರಶ್ನೆ . ಈ ಕೆಳಗಿನ ಯಾವ ಅವಧಿಯಲ್ಲಿ ಕೇಂದ್ರ ಸರ್ಕಾರವು ಸಮ್ಮಿಶ್ರ ಸರ್ಕಾರವಾಗಿತ್ತು?

✅ಇದೇ ರೀತಿ ಇನ್ನು ಹೆಚ್ಚಿನ ಪ್ರಶ್ನೆಗಳನ್ನು ವೀಕ್ಷಿಸಲು ಇಲ್ಲಿ ನೋಡಿ !!👇
https://youtu.be/aSp6OzYEKbY

2 days ago | [YT] | 24

GNK GK STUDY

ಪ್ರಶ್ನೆ . 1918 ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬ್ರಾಹ್ಮಣೇತರರಿಗೆ ಸರ್ಕಾರಿ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡಲು ನೇಮಿಸಿದ ಐತಿಹಾಸಿಕ ಸಮಿತಿ ಯಾವುದು?
https://youtu.be/thE530IMF14
ಈ ಪ್ರಶ್ನೆಗಳು ಇದೆ ತಿಂಗಳ 22.11.2026 ರಿಂದ 30.11.2026 ರ ವರೆಗೆ ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಬಗ್ಗೆ full class ಇದೆ ಸಂಪೂರ್ಣ ವಾಗಿ ಕೊನೆಯ ತನಕ ವೀಕ್ಷಿಸಿ!! ತರಗತಿಯ ಪ್ರಶ್ನೆಗಳು ಹೇಗೆ ಇದೆ ಅಂತ ಕಾಮೆಂಟ್ ಮಾಡಿ ತಿಳಿಸಿ !!

3 days ago | [YT] | 34

GNK GK STUDY

**ಪ್ರಶ್ನೆ:** ಭಾರತದ ಸಂವಿಧಾನ ಮತ್ತು ರಾಜ್ಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

1. 86ನೇ ಸಂವಿಧಾನ ತಿದ್ದುಪಡಿ ಕಾಯ್ದೆ 2002 ರ ಮೂಲಕ ಶಿಕ್ಷಣದ ಹಕ್ಕನ್ನು 21A ವಿಧಿಯಡಿ ಮೂಲಭೂತ ಹಕ್ಕನ್ನಾಗಿ ಸೇರಿಸಲಾಯಿತು.
2. ರಾಜ್ಯ ನಿರ್ದೇಶಕ ತತ್ವಗಳ 45ನೇ ವಿಧಿಯು 6 ವರ್ಷದೊಳಗಿನ ಮಕ್ಕಳಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಒದಗಿಸಲು ರಾಜ್ಯಕ್ಕೆ ನಿರ್ದೇಶಿಸುತ್ತದೆ.
3. 51A(k) ವಿಧಿಯಡಿ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವುದು ಪೋಷಕರ ಮೂಲಭೂತ ಕರ್ತವ್ಯವಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವವು ಸರಿಯಾಗಿವೆ?
ಇದೇ ರೀತಿ ಇನ್ನು ಹೆಚ್ಚಿನ ಪ್ರಶ್ನೆಗಳನ್ನು ವೀಕ್ಷಿಸಲು ಇಲ್ಲಿ ನೋಡಿ!!
https://youtu.be/dxGxI0QKOYE

5 days ago | [YT] | 21

GNK GK STUDY

ಪ್ರಶ್ನೆ:
KRIES ಶಿಕ್ಷಕರ ಪರೀಕ್ಷೆ 2026 - Paper-1 ಸಿದ್ಧತೆಯಲ್ಲಿ ನಿಮಗೆ ಯಾವ ವಿಷಯ ಹೆಚ್ಚು ಅಭ್ಯಾಸದ ಅಗತ್ಯವಿದೆ?
ಈ ದಿನದ ತರಗತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ!!👉👇 https://youtu.be/kFBNTtfYZcA

6 days ago | [YT] | 27

GNK GK STUDY

22. ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

೧.ರೆಪೋ ದರವು RBI ವಾಣಿಜ್ಯ ಬ್ಯಾಂಕುಗಳಿಗೆ ಅಲ್ಪಾವಧಿಯ ಹಣವನ್ನು ನೀಡುವ ದರವಾಗಿದೆ.

೨.ರೆಪೋ ದರ ಹೆಚ್ಚಾದರೆ ಸಾಲದ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ.

೩.CRR ಅನ್ನು ವಾಣಿಜ್ಯ ಬ್ಯಾಂಕುಗಳು RBIಯಲ್ಲಿ ನಗದು ರೂಪದಲ್ಲಿ ಕಾಯ್ದಿರಿಸಬೇಕು.

ಸರಿಯಾದ ಉತ್ತರ ಯಾವುದು?

ಇದೇ ರೀತಿ ಪ್ರಶ್ನೆಗಳಿಗೆ ಉತ್ತರಿಸಲು ಇಲ್ಲಿ ಕ್ಲಿಕ್ ಮಾಡಿ ! ನಿಮ್ಮ ಜ್ಞಾನ ವನ್ನು ಪರೀಕ್ಷಿಸಿಕೊಳ್ಳಿ?
https://youtu.be/ul7bdF-33Zw

1 week ago | [YT] | 15

GNK GK STUDY

ಪ್ರಶ್ನೆ: ಭಾರತದ ಮೊದಲ ಸೌರ ಗ್ರಾಮ (Solar Village) ಎಂದು ಗುರುತಿಸಲ್ಪಟ್ಟಿರುವ ಖೈರಾ ಗ್ರಾಮವು ಯಾವ ರಾಜ್ಯದ ಯಾವ ಜಿಲ್ಲೆಯಲ್ಲಿದೆ?

1 week ago | [YT] | 30

GNK GK STUDY

KRIES ಶಿಕ್ಷಕರ ನೇಮಕಾತಿ ಪರೀಕ್ಷೆ ದಿನಾಂಕ ಪ್ರಕಟ ವಾಗಿದೆ.
ಇಲ್ಲಿ ಮಾಹಿತಿ ವೀಕ್ಷಿಸಿ 👇 https://youtu.be/olOMtUO9sag

1 week ago | [YT] | 1

GNK GK STUDY

ಪ್ರಶ್ನೆ . ಕರ್ನಾಟಕದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಮುಖ ಉದ್ದೇಶವೇನು?

ಇದೇ ರೀತಿ ಇನ್ನು ಹೆಚ್ಚಿನ ಪ್ರಶ್ನೆಗಳನ್ನು ವೀಕ್ಷಿಸಲು ಈ ವಿಡಿಯೋ ಅನ್ನು ಸಂಪೂರ್ಣ ವಾಗಿ ವೀಕ್ಷಿಸಿ !!
https://youtu.be/XEOClSV1Q64

1 week ago | [YT] | 20