ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ ‘ಮಹಾಭಿಯೋಗ’ ನಡೆದಿದೆಯೇ?
ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ ನ್ಯಾಯ ಸಿಗುವುದು ಹೇಗೆ?
ಸಾರಿಗೆ ನಿಗಮಗಳು ಸದ್ಯ ಬರೋಬ್ಬರಿ ₹78,000 ಕೋಟಿಗಳಷ್ಟು ನಷ್ಟದಲ್ಲಿವೆ. ಆರ್ಥಿಕ ಹೊರೆಯಿಂದಾಗಿ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಪಾವತಿಸುವುದೇ ಕಷ್ಟಕರವಾಗಿದೆ. ಜೊತೆಗೆ, ಈ ಅಗಾಧ ಪ್ರಮಾಣದ ನಷ್ಟವು ಇಲಾಖೆಯ ಹೊಸ ನೇಮಕಾತಿ ಪ್ರಕ್ರಿಯೆಗಳಿಗೂ ದೊಡ್ಡ ತೊಡಕಾಗಿ ಪರಿಣಮಿಸಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸದನಕ್ಕೆ ವಿವರಿಸಿದರು.
ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್ʼ ಎಂಬ ಪರಿಕಲ್ಪನೆಯೇ ಶಿಕ್ಷಣದ ಚೌಕಟ್ಟಿನಿಂದ ಕಣ್ಮರೆಯಾದರೆ, ಅಂತಹ ಶಿಕ್ಷಣದ ಸ್ವರೂಪ ಹೇಗಿರಲಿದೆ? ಮರೆತಿರುವ ಈ ಭಾಗವನ್ನು ದೆಹಲಿಯ ಸತ್ಯ ನಿಕೇತನ PG ದುರಂತದ ಹಿನ್ನೆಲೆ ಮತ್ತೆ ನೆನಪಿಸಿಕೊಳ್ಳಬೇಕಿದೆ.
"ಚುನಾವಣಾ ಅಕ್ರಮಗಳ ಷಡ್ಯಂತ್ರದ ರೂವಾರಿಗಳಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಮತ ಕಳ್ಳತನದ ದೇಶದ್ರೋಹದ ಅಪರಾಧಕ್ಕಾಗಿ ವಿಚಾರಣೆಗೆ ಒಳಪಡಿಸಬೇಕು. ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲವೇ ಈ ಪ್ರಕರಣದಲ್ಲಿ ಅವರು ಸಾಕ್ಷಿ ಆಗುವುದು ಅವರಿಗೆ ಒಳ್ಳೆಯದು," - ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
eedina

ಬರೆಹ: ಮಯೂರಿ ಬೋಳಾರ್
#ElectionCommission #ElectionCommissionOfIndia #ElectoralReforms #IndianDemocracy
2 hours ago | [YT] | 82
View 7 replies
eedina
11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್; ಸ್ವಾಗತಕ್ಕೆ ಖುದ್ದು ತೆರಳಿದ ಟ್ರಂಪ್: ಬದಲಾಗುತ್ತಿರುವ ಸಂಬಂಧದ ಒಳನೋಟವೇನು?
#XiJinping #DonaldTrump #USChinaRelations #ChinaUSRelations #TrumpXiMeeting #GlobalPolitics #InternationalRelations #Geopolitics #Diplomacy #KannadaNews
4 hours ago | [YT] | 12
View 5 replies
eedina
ಶೀಘ್ರದಲ್ಲೇ ನಂದಿನಿ ಹಾಲು, ಬಸ್ ಪ್ರಯಾಣ ದರ ಹೆಚ್ಚಳ
ಸಾರಿಗೆ ನಿಗಮಗಳು ಸದ್ಯ ಬರೋಬ್ಬರಿ ₹78,000 ಕೋಟಿಗಳಷ್ಟು ನಷ್ಟದಲ್ಲಿವೆ. ಆರ್ಥಿಕ ಹೊರೆಯಿಂದಾಗಿ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಪಾವತಿಸುವುದೇ ಕಷ್ಟಕರವಾಗಿದೆ. ಜೊತೆಗೆ, ಈ ಅಗಾಧ ಪ್ರಮಾಣದ ನಷ್ಟವು ಇಲಾಖೆಯ ಹೊಸ ನೇಮಕಾತಿ ಪ್ರಕ್ರಿಯೆಗಳಿಗೂ ದೊಡ್ಡ ತೊಡಕಾಗಿ ಪರಿಣಮಿಸಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸದನಕ್ಕೆ ವಿವರಿಸಿದರು.
#NandiniMilk #MilkPriceHike #BusFareHike #Karnataka #KarnatakaTransport #KSRTC #BMTC #MilkPrice #PublicTransport #KannadaNews
11 hours ago | [YT] | 13
View 5 replies
eedina
ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ 47 ಲಕ್ಷ ಜನರ ಕೈಬಿಟ್ಟ ಆಘಾತಕಾರಿ ಸತ್ಯ: ಬದುಕಿದ್ದರೂ ‘ಮೃತ’ ಎಂದು ಘೋಷಣೆ!
#DelhiVoterList #VoterDeletion #VoterRights #ElectoralRoll #ElectionCommission #SIR #Democracy #VotingRights #ElectionTransparency #KannadaNews
11 hours ago | [YT] | 297
View 34 replies
eedina
‘ಹಾಸ್ಟೆಲ್’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?
ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್ʼ ಎಂಬ ಪರಿಕಲ್ಪನೆಯೇ ಶಿಕ್ಷಣದ ಚೌಕಟ್ಟಿನಿಂದ ಕಣ್ಮರೆಯಾದರೆ, ಅಂತಹ ಶಿಕ್ಷಣದ ಸ್ವರೂಪ ಹೇಗಿರಲಿದೆ? ಮರೆತಿರುವ ಈ ಭಾಗವನ್ನು ದೆಹಲಿಯ ಸತ್ಯ ನಿಕೇತನ PG ದುರಂತದ ಹಿನ್ನೆಲೆ ಮತ್ತೆ ನೆನಪಿಸಿಕೊಳ್ಳಬೇಕಿದೆ.
#HostelEducation #StudentLife #HigherEducation #StudentHousing #EducationSystem #HostelSafety #StudentSafety #EducationRights #DelhiPGTragedy #KannadaNews
11 hours ago | [YT] | 11
View 2 replies
eedina
#ಈದಿನನಲ್ನುಡಿ
ಸುಳ್ಳನನ್ನು ಸುಳ್ಳು ಹೇಳಿದ್ಯಾಕೆ ಅಂತ ಕೇಳಬಾರದು. ಯಾಕೆಂದು ವಿವರಿಸಲು ಅವನು ಮತ್ತೊಂದು ಸುಳ್ಳು ಹೇಳುತ್ತಾನೆ- ಫ್ಯೂದರ್ ದಾಸ್ತೋಯೆವ್ಸ್ಕಿ
#ಈದಿನನಲ್ನುಡಿ #ನಲ್ನುಡಿ #eedinanalnudi #eedina #eedinatv #FyodorDostoevsky #DostoevskyQuotes #TruthAndLies #LiesAndTruth #HumanNature #Philosophy #DeepThoughts #WisdomQuotes #KannadaQuotes #ThoughtOfTheDay
16 hours ago | [YT] | 42
View 9 replies
eedina
ಈ ದೇಶದಲ್ಲಿ ಆ ಇಬ್ಬರು ಚುನಾವಣಾ ಆಯುಕ್ತರಂತಹ ದೇಶಪ್ರೇಮಿಗಳಿದ್ದಾರೆ. ಸತ್ಯ ಖಂಡಿತಾ ಹೊರಬರುತ್ತಿದೆ
-ರಾಹುಲ್ ಗಾಂಧಿ
#RahulGandhi #ElectionCommission #ElectionCommissioners #Democracy #IndianDemocracy #ElectoralIntegrity #Constitution #VoterRights #PoliticalStatement #KannadaNews
1 day ago | [YT] | 1,979
View 135 replies
eedina
"ಚುನಾವಣಾ ಅಕ್ರಮಗಳ ಷಡ್ಯಂತ್ರದ ರೂವಾರಿಗಳಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಮತ ಕಳ್ಳತನದ ದೇಶದ್ರೋಹದ ಅಪರಾಧಕ್ಕಾಗಿ ವಿಚಾರಣೆಗೆ ಒಳಪಡಿಸಬೇಕು. ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲವೇ ಈ ಪ್ರಕರಣದಲ್ಲಿ ಅವರು ಸಾಕ್ಷಿ ಆಗುವುದು ಅವರಿಗೆ ಒಳ್ಳೆಯದು," - ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
#RahulGandhi #ElectionCommission #ElectionFraud #IndianPolitics
1 day ago | [YT] | 203
View 12 replies
eedina
ಮತದಾರರ ಹೆಸರು ಡಿಲೀಟ್ ಮಾಡಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ಪತ್ರ: ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ
'ಬೆಳಗಾವಿಯಲ್ಲಿ 2,500 ಮತದಾರರ ಹೆಸರು ಡಿಲೀಟ್ ಮಾಡಲು ಯತ್ನ'
#VoterDeletion #Belagavi #AbhayPatil #BKHariprasad #VoterList #SIR #ElectionCommission #VoterRights #ElectoralRoll #KarnatakaNews
1 day ago | [YT] | 245
View 25 replies
eedina
ಶಾಲಾ ದಾಖಲೆ ಪರಿಶೀಲಿಸಿ; ತಿದ್ದುಪಡಿಗೆ ಶಾಲೆ-BEO ಹಂತದವರೆಗೆ ಇರುವ ಮಾರ್ಗವೇನು?
'ಕೇವಲ ಒಂದು ದಾಖಲೆಯ ತಿದ್ದುಪಡಿಯಲ್ಲ; ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಮತ್ತು ಸರ್ಕಾರಿ ದಾಖಲೆಗಳಲ್ಲಿ ಒಂದೇ ರೀತಿಯ ಸರಿಯಾದ ಗುರುತು ಉಳಿಯುವಂತೆ ಮಾಡುವ ಮುನ್ನೆಚ್ಚರಿಕೆಯ ಕ್ರಮ'
#SchoolRecords #StudentRecords #DocumentCorrection #BEO #EducationDepartment #StudentIdentity #AcademicRecords #EducationRights #SchoolAdministration #KannadaNews
1 day ago | [YT] | 20
View 1 reply
Load more