ಕಥೆಗಳನ್ನು ಕೇವಲ ನೋಡುವುದಲ್ಲ… ಅವುಗಳ ಹಿಂದಿರುವ ಕಥೆಯನ್ನು ಅನ್ವೇಷಿಸೋಣ. 🎬
ಇಲ್ಲಿ ಪ್ರತಿಯೊಂದು Story — ಅದು Cinema ಆಗಿರಲಿ, History ಆಗಿರಲಿ, Science ಆಗಿರಲಿ ಅಥವಾ Mystery ಆಗಿರಲಿ — ಅದನ್ನು Decode & Analyse ಮಾಡುತ್ತೇವೆ. ಅದರೊಳಗೆ ಅಡಗಿರುವ Hidden Details, Hidden Information & Interesting Factsಗಳನ್ನು ಹುಡುಕಿ ನಿಮ್ಮ ಮುಂದೆ ತರುತ್ತೇವೆ.
🎥 Cinema – Movies & Teasersಗಳ Breakdown, Analysis ಹಾಗೂ ಅವುಗಳಲ್ಲಿರುವ Hidden Details.
🎬 Short Films – History, Mythology & Fictional storiesಗಳನ್ನು cinematic storytelling ಮೂಲಕ ನಿಮ್ಮ ಮುಂದೆ ತರುತ್ತೇವೆ.
🔎 Mystery & Unknown Stories – ರಹಸ್ಯಗಳು ಮತ್ತು ಅಜ್ಞಾತ ಘಟನೆಗಳನ್ನು Decode & Analyse ಮಾಡುತ್ತೇವೆ.
🧪 Science & Experiments – ಕುತೂಹಲಕಾರಿ Science ಮತ್ತು Experimentsಗಳನ್ನು Decode ಮಾಡಿ ಸರಳವಾಗಿ ಅರ್ಥಮಾಡಿಕೊಳ್ಳೋಣ.
🎮 ಜೊತೆಗೆ Fun Games, Challenges & Interactive Content ಮೂಲಕ ನಿಮ್ಮನ್ನೂ ಈ journeyಯ ಭಾಗವಾಗಿಸೋಣ.
ಪ್ರತಿಯೊಂದು ಕಥೆಯನ್ನೂ ಸಿನಿಮಾದಂತೆ ಅನುಭವಿಸುವ ರೀತಿಯಲ್ಲಿ — Explore. Decode. Analyse. Experience. 🎬
❤️ Subscribe ಮಾಡಿ… ಕಥೆಗಳ ಹಿಂದೆ ಇರುವ ಕಥೆಯನ್ನು ಹುಡುಕೋಣ.
MIC ON
🎬 City Lights ನಿಮಗೆ ಹೇಗನಿಸ್ತು?https://youtu.be/u-MYaiPXoN0?si=jsWE1...
2 days ago | [YT] | 23
View 0 replies
MIC ON
Toxic ನಂತರ ಯಶ್ ಯಾವ ರೀತಿಯ ಸಿನಿಮಾ ಮಾಡಬೇಕು? 👇https://youtu.be/KtBuTORAarc?si=mjFkX...
1 week ago | [YT] | 1
View 0 replies
MIC ON
ಧ್ರುವ ಸರ್ಜಾ ಅವರ ಮುಂದಿನ ಸಿನಿಮಾದಲ್ಲಿ ಏನು ಬದಲಾಗಬೇಕು? 👀MY VIDEO- https://youtu.be/urrJgy-HBcI?si=YhFDP...
1 week ago | [YT] | 1
View 0 replies
MIC ON
ಈ 3 ಸಿನಿಮಾಗಳಲ್ಲಿ ಶಿವಣ್ಣನ ಯಾವ avatar ನೋಡೋಕೆ ನೀವು ಹೆಚ್ಚು ಕಾಯ್ತಿದ್ದೀರಾ? 👀🔥https://youtu.be/SgZlSK86S8I?si=H7P25...
1 week ago | [YT] | 16
View 4 replies
MIC ON
AI FILM
2 weeks ago | [YT] | 0
View 0 replies
MIC ON
https://youtu.be/pwRIc2aVS5w?si=HYBcl... ನನಗೆ Movies ನೋಡುವುದು ತುಂಬಾ ಇಷ್ಟ.
ಅಷ್ಟೇ ಅಲ್ಲ… ಒಳ್ಳೆಯ ಕಥೆಗಳನ್ನು ಕೇಳೋದು, ಹೊಸ ಕಥೆಗಳನ್ನು ಹುಡುಕೋದು ಕೂಡ ಅಷ್ಟೇ ಇಷ್ಟ.
ಇಷ್ಟು ದಿನ ನಾನು ಸಿನಿಮಾಗಳನ್ನು ನೋಡಿದ್ದೇನೆ, ಅವುಗಳ ಬಗ್ಗೆ ಯೋಚಿಸಿದ್ದೇನೆ, Analysis ಮಾಡಿದ್ದೇನೆ.
ಇನ್ನು ಮುಂದೆ ನನಗೆ ಇಷ್ಟವಾಗುವ ಇನ್ನೊಂದು ವಿಷಯವನ್ನು ನಿಮ್ಮ ಜೊತೆ Share ಮಾಡಬೇಕು ಅನ್ನಿಸಿದೆ — Stories.
ಆ Story History ಆಗಿರಬಹುದು… Mythology ಆಗಿರಬಹುದು… ಒಬ್ಬ ವ್ಯಕ್ತಿಯ ನಿಜ ಜೀವನದ ಕಥೆಯಾಗಿರಬಹುದು… ಒಂದು ಘಟನೆ, ಒಂದು Mystery, ಒಂದು ವಿಚಿತ್ರವಾದ ವಿಷಯ… ಅಥವಾ Cinemaಗೆ ಸಂಬಂಧಿಸಿದ ಯಾವುದಾದರೂ Interesting story ಆಗಿರಬಹುದು.
ಒಂದು ವಿಷಯ ಮಾತ್ರ common — ಅದು ಒಂದು ಒಳ್ಳೆಯ Story ಆಗಿರಬೇಕು. ❤️
ಅದನ್ನ ನಾನು ಬರೀ information ಆಗಿ ಹೇಳೋಕೆ ಇಷ್ಟಪಡಲ್ಲ.
Visuals, Sound, Music & Storytelling ಮೂಲಕ…
ನೀವೇ ಆ ಕಥೆಯೊಳಗೆ ಇದ್ದೀರ ಅನ್ನಿಸುವ ಹಾಗೆ, ಒಂದು Cinematic Experience ಕೊಡೋದು ನನ್ನ ಪ್ರಯತ್ನ.
ಇದು ನನ್ನ Contentನಲ್ಲಿ ಒಂದು ಹೊಸ ಪ್ರಯತ್ನ.
ಇಲ್ಲಿ Movies ಕೂಡ ಇರುತ್ತವೆ. Analysis ಕೂಡ ಇರುತ್ತೆ. Stories ಕೂಡ ಇರುತ್ತವೆ.
ಆದರೆ ಪ್ರತಿಯೊಂದು ವಿಷಯವನ್ನೂ ನನ್ನದೇ ರೀತಿಯಲ್ಲಿ Cinematic ಆಗಿ ನಿಮಗೆ ಹೇಳೋ ಪ್ರಯತ್ನ ಮಾಡ್ತೀನಿ. 🎬
ಈ ಹೊಸ Journey ನಿಮಗೆ ಇಷ್ಟ ಆಗುತ್ತೆ ಅಂತ ನಾನು ನಿಜವಾಗಿಯೂ Hope ಮಾಡ್ತೀನಿ. ❤️
ಹಾಗಾಗಿ ಒಂದು Honest answer ಕೊಡಿ…
2 weeks ago | [YT] | 0
View 0 replies
MIC ON
ಈ ನಾಲ್ಕರಲ್ಲಿ ಸುದೀಪ್ ಅವರನ್ನು ಯಾವ ಪಾತ್ರದಲ್ಲಿ ನೋಡೋಕೆ ಹೆಚ್ಚು Excited ಇದ್ದೀರಾ? 🔥https://youtu.be/OqPysyXKojg?si=fcB3l...
2 weeks ago | [YT] | 1
View 0 replies
MIC ON
Do you think Ganesh still has the same craze?https://youtu.be/ezeO9Z_Vw14?si=FSWNa...
2 weeks ago | [YT] | 0
View 0 replies
MIC ON
. Ganesh was once a favourite. What happened to that craze? #goldenstarganesh
2 weeks ago | [YT] | 0
View 0 replies
MIC ON
ಪ್ರೀತಿ ಮೊದಲಿಗೆ ಯಾರಿಗೆ ಹುಟ್ಟಿತು ?
ಆದಿ ಮಾನವನಿಗಾ?
ಅಥವಾ ಆದಿ ಮಾನವಳಿಗಾ?
ಅಥವಾ ಅದು ಪ್ರೀತಿಯೇ ಅಲ್ಲವಾ?
ಮೊದಲು ನಿಮ್ಮ Answer ಅನ್ನು Comment ಮಾಡಿ
3 weeks ago | [YT] | 0
View 0 replies
Load more