ಬದುಕನ್ನು ಬದಲಿಸುವ, ಬದುಕನ್ನು ಉತ್ತಮಗೊಳಿಸುವ, ಜಗತ್ತಿನ ಶ್ರೇಷ್ಠ ಜ್ಞಾನ ಕನ್ನಡದಲ್ಲಿ | Life-Changing, Life-Enhancing World-Class Knowledge. Beautifully Explained in Kannada.


PustakaRanga

ಪ್ರಿಯ ವೀಕ್ಷಕರೇ, 

ಮಹರ್ಷಿ ಭಾರದ್ವಾಜರ ಜೀವನದ ಸಂದೇಶಗಳಲ್ಲಿ ಒಂದು, "ಮಧ್ಯ ವಯಸ್ಸು ಅಥವಾ ನಿವೃತ್ತಿ - ಜೀವನದ ಅಂತ್ಯವಲ್ಲ; ಅದು ಹೊಸ ಸಾಧನೆಗಳ ಆರಂಭ."

ಭಾರದ್ವಾಜರು ನಿಜವಾದ ಬಹುಮುಖ ಪ್ರತಿಭೆ (Multifaceted Genius) ಹಾಗೂ ತಮ್ಮ ಕಾಲಕ್ಕಿಂತ ಸಾವಿರಾರು ವರ್ಷಗಳಷ್ಟು ಮುಂದಾಗಿ ಚಿಂತಿಸಿದ ಮಹಾನ್ ದಾರ್ಶನಿಕರಾಗಿದ್ದರು. ಈ ಭಾನುವಾರ ಭಾರದ್ವಾಜ ಗೋತ್ರ ಸರಣಿಯ ಕೊನೆಯ ವಿಡಿಯೋದಲ್ಲಿ ಅವರ ಜೀವನ, ಸಾಧನೆಗಳು, ನಿವೃತ್ತಿಯ ನಂತರದ ಅದ್ಭುತ ಕಾರ್ಯಗಳು ಹಾಗೂ ನಮಗೆ ಸಿಗುವ ಜೀವನ ಪಾಠಗಳನ್ನು ತಿಳಿದುಕೊಳ್ಳೋಣ.

ಅದರ ಜೊತೆಗೆ, ಭಾರದ್ವಾಜ ಗೋತ್ರದವರು ತಾವು ಯಶಸ್ಸಿನ ದಾರಿಯಲ್ಲಿ ಹೇಗೆ ಸಾಗಬಹುದು ಎಂಬುದರ ಬಗ್ಗೆಯೂ ಅರಿತುಕೊಳ್ಳೋಣ.

ಭಾನುವಾರ (14/06/2026) ಭೇಟಿಯಾಗೋಣ. 🙏

Dear All,
Maharshi Bharadwaja's life teaches us an important lesson — "Middle age or Retirement is not the end of life; it is the beginning of a new and meaningful journey".

He was a true multifaceted genius and a visionary who was far ahead of his time. In the final video of the Bharadwaja Gotra series this Sunday, we will explore his life, achievements, contributions after retirement, and the timeless lessons we can learn from him.

We will also discuss what people belonging to Bharadwaja Gotra can do to unlock their potential and achieve success in life.

See you this Sunday (14/06/2026) 🙏

3 months ago (edited) | [YT] | 8

PustakaRanga

ನಮಸ್ಕಾರ ಸ್ನೇಹಿತರೇ 🙏,
ಸುಮಾರು 2 ತಿಂಗಳುಗಳಿಂದ ನಾನು YouTube ನಲ್ಲಿ ಹೆಚ್ಚು ಸಕ್ರಿಯವಾಗಿರಲಿಲ್ಲ. ಈಗ ಮತ್ತೆ ನಿಮ್ಮ ಮುಂದೆ ಪುಸ್ತಕರಂಗ ದಲ್ಲಿ ಬಂದಿದ್ದೇನೆ. ಈ ಮಧ್ಯೆ ಅಪ್‌ಲೋಡ್ ಮಾಡಿರುವ "ಭಾರದ್ವಾಜ ಗೋತ್ರ" ಸರಣಿಯ ಎರಡನೇ ಭಾಗ (ಹವ್ಯಕರ ಸಂಪೂರ್ಣ ಪರಿಚಯ ಭಾಗ 18 ) ಅನೇಕ ವೀಕ್ಷಕರಿಗೆ ತಲುಪಿಲ್ಲ. ಸಮಯ ಸಿಕ್ಕಾಗ ಒಮ್ಮೆ ನೋಡಿ.

ಈ https://youtu.be/Zg5ntXCNlSw ವಿಡಿಯೋದಲ್ಲಿ:

* ಪ್ರಯಾಗರಾಜ ಹೇಗೆ ಬೆಳೆಯಿತು?
* ಮಹರ್ಷಿ ಭಾರದ್ವಾಜರ ಪುರಾತನ ವಿಮಾನ ಮತ್ತು Vimana Shastra
* ರಾಮಾಯಣದ ಕಾಲದಲ್ಲಿದ್ದ ವಿಶೇಷ ಜ್ಞಾನ ಮಹಾಭಾರತದ ವೇಳೆಗೆ ಯಾಕೆ ಕಾಣಿಸುವುದಿಲ್ಲ?
* 12,900 ವರ್ಷಗಳ ಹಿಂದೆ ನಡೆದ Younger Dryas ಪ್ರಳಯ.

ಈ ವಿಷಯಗಳ ಬಗ್ಗೆ ಕನ್ನಡದಲ್ಲಿ ವಿರಳವಾಗಿ, ಅಪರೂಪವಾಗಿ ಸಿಗುವ ಮಾಹಿತಿಯನ್ನು - ಸಂಶೋಧನೆಯ ಆಧಾರದ ಮೇಲೆ ಹಂಚಿಕೊಂಡಿದ್ದೇನೆ. ವಿಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು Comment ನಲ್ಲಿ ತಿಳಿಸಿ. ಧನ್ಯವಾದಗಳು 🙏

4 months ago (edited) | [YT] | 7

PustakaRanga

ಸರ್ವರಿಗೂ ಹೋಳಿ ಹಬ್ಬದ ಶುಭಾಶಯಗಳು ! 
ಹವ್ಯಕರು ಬುದ್ಧಿವಂತರೇ ? 🤔 ಹಾಗಾದರೆ ಅವರು ಹೇಗೆ ಬುದ್ಧಿವಂತರಾದರು ? ನೋಡೋಣ ಒಂದು ಸoಶೋದನಾತ್ಮಕ ವಿಡಿಯೋ ಮೂಲಕ ಇದೇ ಆದಿತ್ಯವಾರ ( 8 ಮಾರ್ಚ್ 2026), ನಿಮ್ಮ ಪುಸ್ತಕರಂಗ ಚಾನೆಲ್‌ನಲ್ಲಿ !


Wishing everyone a very Happy Holi!
Are Havyakas intelligent? 🤔 If so, how did they become intelligent? Let’s explore this through a research-based video this Sunday (8 March 2026) on your PustakaRanga channel !

7 months ago (edited) | [YT] | 30

PustakaRanga

ಈ ಪಿತೃ ಪಕ್ಷದಂದು ಅಂದರೆ ಈ ಭಾನುವಾರ (21 ಸೆಪ್ಟಂಬರ್ 2025) ಹವ್ಯಕರ ಎರಡು ಹಿರಿಯಜ್ಜರನ್ನ ನೆನೆಸಿಕೊಳ್ಳೋಣ.
ನಮ್ಮ - ನಿಮ್ಮೆಲ್ಲರ ಪುಸ್ತಕರಂಗ ಚಾನೆಲ್‌ನಲ್ಲಿ!


Let’s Remember Havyaka’s two ancestors during this Pitrupaksha . Join us this Sunday, 21 September 2025, as we explore the two great ancestors of Havyakas and many Brahmins — only on our Pustakaranga channel

1 year ago | [YT] | 15

PustakaRanga

ಸರ್ವರಿಗೂ ಗೌರಿ ಹಬ್ಬ ಮತ್ತು ವಿನಾಯಕ ಚೌತಿಯ ಶುಭಾಶಯಗಳು ! 

ವಿಘ್ನ ವಿನಾಶಕನನ್ನು ಪೂಜೆ ಮಾಡುವಾಗ ನಿಮ್ಮ ಪೂರ್ವಜರನ್ನ ನೆನೆಸಿಕೊಳ್ಳಿ!

ಹವ್ಯಕರ ಹಾಗೂ ಹಲವು ಬ್ರಾಹ್ಮಣರ ಮೂಲ ಪುರುಷರು, ಪೂರ್ವಜರು – ನಿಮಗೆ ಗೊತ್ತೇ? 🤔 ಬನ್ನಿ, ತಿಳಿದುಕೊಳ್ಳೋಣ ಈ ಭಾನುವಾರ (24 ಆಗಸ್ಟ್ 2025), ನಿಮ್ಮ ಪುಸ್ತಕರಂಗ ಚಾನೆಲ್‌ನಲ್ಲಿ!


Happy Gowri and Ganesh Festival !

Let's remember our ancestors during this festival season !

Join us this Sunday, 24 August 2025, as we explore the great ancestors of Havyakas and many Brahmins — only on our Pustakaranga channel

1 year ago (edited) | [YT] | 12

PustakaRanga

ಹವ್ಯಕರು ಯಾವ ವಿಧದ ಬ್ರಾಹ್ಮಣರೆಂದು ಇದೇ ಆದಿತ್ಯವಾರ / ಭಾನುವಾರ (3 ಆಗಸ್ಟ್ 2025) ನೋಡೋಣ, ನಮ್ಮ - ನಿಮ್ಮೆಲ್ಲರ ಪುಸ್ತಕರಂಗ ಚಾನೆಲ್‌ನಲ್ಲಿ.

Let us explore what type of brahmins are Havyakas this Sunday (3 August 2025), only on our Pustakaranga channel.

1 year ago | [YT] | 34

PustakaRanga

ಹಲವಾರು ಹವ್ಯಕರು ಕೇಳಿರದ, ಮಯೂರವರ್ಮನು ಹವ್ಯಕರ ಪೂರ್ವಜರನ್ನು ಕರೆದು ಕೊಂಡು ಬಂದ - ವಿಶೇಷ ವಿವರಗಳನ್ನು ಮತ್ತು ಹವ್ಯಕರ ಪೂರ್ವಜರು 1,600 ವರ್ಷಗಳ ಹಿಂದೆ ಸ್ಥಿರವಾಗಿ ನೆಲೆಸಲು ಶುರು ಮಾಡಿದ ಗೋರಾಷ್ಟ್ರದೇಶ ಅಥವಾ ಹವ್ಯದೇಶದ ಪರಿಚಯ ಮಾಡಿಕೊಳ್ಳೋಣ. ಇದೇ ಶನಿವಾರ (28 ಜೂನ್ 2025) ಬೆಳಿಗ್ಗೆ, ನಮ್ಮ ಪುಸ್ತಕರಂಗ ಚಾನೆಲ್‌ನಲ್ಲಿ.

Let us explore the lesser-known details about how and why Mayuravarma brought the ancestors of the Havyakas and also get to know about the Gōrāṣṭradeśa, where the Havyaka’s ancestors began settling over 1,600 years ago. This Saturday morning (28 June 2025), only on our Pustakaranga channel.

1 year ago (edited) | [YT] | 17

PustakaRanga

ಈ ವಿಡಿಯೋವು ಹವ್ಯಕರ ಮೂರೂ ಶ್ರೀ ಗುರು ಪೀಠಗಳ ಪರಿಚಯವನ್ನು ನೀಡುವ ಈ ಸರಣಿಯ ಅಂತಿಮ ಭಾಗವಾಗಿದೆ.
ಮೂರು ಶ್ರೀ ಮಠಗಳನ್ನೂ ಒಂದೇ ವಿಡಿಯೋದಲ್ಲಿ ನೋಡಿ, ಇನ್ನೂ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳೋಣ — ಇದೇ ಶನಿವಾರ (7 ಜೂನ್ 2025) ಬೆಳಿಗ್ಗೆ, ಪುಸ್ತಕರಂಗ ಚಾನೆಲ್‌ನಲ್ಲಿ.

Let's watch the final part of this video series that introduces all three Havayaka Shri Guru Peethas/Mathas.
Catch Havyaka's all three Shri Mathas in a single video this Saturday (7th June 2025) morning on the Pustakaranga channel.

1 year ago (edited) | [YT] | 21

PustakaRanga

ಕಡಿಮೆ ಹವ್ಯಕರಿಗೆ ಪರಿಚಯವಿರುವ ಹವ್ಯಕರ 3 ನೇ ಗುರು ಪೀಠವಾದ ಶ್ರೀಮನ್ನೆಲೆಮಾವು ಮಠವನ್ನು ಪರಿಚಯ ಮಾಡಿಕೊಳ್ಳೋಣ ಇದೇ ಶನಿವಾರ (24 ಮೇ, 2025) ಬೆಳಗ್ಗೆ - ಪುಸ್ತಕರಂಗ ಚಾನೆಲ್ ನಲ್ಲಿ.

Let’s come together this Saturday morning, 24th May 2025, on the Pustakaranga channel to get acquainted with Srimannelamavu Matha — the 3rd Guru Peetha of the Havyakas, still a hidden gem to many in Havyaka community.

1 year ago | [YT] | 21