Founded by seasoned journalists and technicians, ‘The Newz Peg - Sip of News’ is a professional news agency, based in Bengaluru. We are hitting the pulse of the common mass through our newscasts.
The News Sip strives to uphold the core spirit of journalism by reaching out to the common mass with news sans exaggeration, hyperboles, and dramatization. We are resolute and unswerving toward serving the purpose of bringing the day-to-day challenges faced by the common mass under the spotlight and arriving at meaningful solutions that help in addressing them.
The Newz Peg
ಹೆಚ್.ಡಿ. ಕುಮಾರಸ್ವಾಮಿ ಅವರು ಮಹಾಲಯ ಅಮಾವಾಸ್ಯೆ ಸಂದರ್ಭದಲ್ಲಿ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಹೆಚ್.ಡಿ. ರೇವಣ್ಣ ಜತೆಯಲ್ಲಿದ್ದರು.
16 hours ago | [YT] | 31
View 0 replies
The Newz Peg
Nana Patekar Passes Away: ನಾನಾ ಪಾಟೇಕರ್ ನಿಧನ: ಹೃದಯಾಘಾತಕ್ಕೆ ಹಿರಿಯ ನಟ ಬಲಿ
3 days ago | [YT] | 48
View 7 replies
The Newz Peg
ಮೈಸೂರು ದಸರಾದಲ್ಲಿ ಸೂರ್ಯ ಕಿರಣ್ ತಂಡದಿಂದ ಏರೋಬ್ಯಾಟಿಕ್ ಪ್ರದರ್ಶನ.
ದಸರ ಮೆರಗು ಹೆಚ್ಚಿಸಲಿರುವ ಸೇನಾಪಡೆ
ಬಾನಿನಲ್ಲಿ ಸೂರ್ಯ ಕಿರಣ್ ಚಿತ್ತಾರ ಲೋಹದ ಹಕ್ಕಿಗಳಿಂದ ಏರೋಬ್ಯಾಟಿಕ್ ಪ್ರದರ್ಶನ
ಅ ೧೮ ರಿಂದ ೨೦ ತನಕ ಮೂರು ದಿನ ಶೋ ಖಚಿತ ಪಡಿಸಿದ ರಕ್ಷಣಾ ಸಚಿವರು
5 days ago | [YT] | 12
View 0 replies
The Newz Peg
ಮೆಟ್ರೋ ಗುಡ್‌ನ್ಯೂಸ್
ನಮ್ಮ ಮೆಟ್ರೋ
6 ಹೊಸ ಮಾರ್ಗ ವಿಸ್ತರಣೆ
1. ಚಲ್ಲಘಟ್ಟ-ಬಿಡದಿ
2. ಸಿಲ್ಕ್ ಇನ್‌ಸ್ಟಿಟ್ಯೂಟ್-ಹಾರೋಹಳ್ಳಿ
3.ಬೊಮ್ಮಸಂದ್ರ-ಅತ್ತಿಬೆಲೆ
4.ಕಾಳೇನ ಅಗ್ರಹಾರ-ಕಾಡುಗೋಡಿ ಟ್ರೀ ಪಾರ್ಕ್
5.ಮಾದವರ-ತುಮಕೂರು
6. ಕೆ.ಆರ್. ಪುರಂ-ಹೊಸಕೋಟೆ
1 week ago | [YT] | 4
View 1 reply
The Newz Peg
ದೆಹಲಿಯಲ್ಲಿರುವ ಎಐಸಿಸಿ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಗೂ ಮುನ್ನ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಿಎಂ ಡಿ ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ತೆಲಂಗಾಣ ಸಿಎಂ ರೇವಂತ ರೆಡ್ಡಿ ಅವರು ಮಾತುಕತೆ ನಡೆಸುತ್ತಿರುವುದು.
1 week ago | [YT] | 19
View 2 replies
The Newz Peg
ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಗವಿಸಿದ್ದೇಶ್ವರ ಶ್ರೀಗಳನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್. ಎಸ್.ತಂಗಡಗಿ ಅವರು ಸೋಮವಾರ ಫಲಪುಷ್ಪ ನೀಡಿ ಅಧಿಕೃತವಾಗಿ ಆಹ್ವಾನಿಸಿದರು
1 week ago | [YT] | 27
View 1 reply
The Newz Peg
ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ದೆಹಲಿಯ ಅವರ ಅಧಿಕೃತ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ ರಾಜ್ಯದ ನಾನಾ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದರು.
1 week ago | [YT] | 28
View 1 reply
The Newz Peg
ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವ ಸಿ ಆರ್ ಪಾಟೀಲ್ ಅವರನ್ನು ದೆಹಲಿಯ ಅವರ ಅಧಿಕೃತ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ ಮೇಕೆದಾಟು, ಮಹದಾಯಿ ಸೇರಿದಂತೆ ರಾಜ್ಯದ ನಾನಾ ಬಾಕಿ ಯೋಜನೆಗಳ ಅನುಮತಿಗೆ ಮನವಿ ಸಲ್ಲಿಸಿದರು.
1 week ago | [YT] | 12
View 0 replies
The Newz Peg
'ಕನ್ನಡದ ಶಿವಮಣಿ' ಡ್ರಮ್ಮರ್ ದೇವ ಇನ್ನಿಲ್ಲ! ತೀವ್ರ ಅನಾರೋಗ್ಯದಿಂದ ಕೊನೆಯುಸಿರು
2 weeks ago | [YT] | 6
View 0 replies
The Newz Peg
ಆ......... ಪತ್ರ ಬರೆದಿಟ್ಟು AEE ನಾಪತ್ತೆ ಪರ್ವೇಜ್
2 weeks ago | [YT] | 0
View 1 reply
Load more