hamsadhwani ಹಂಸಧ್ವನಿ

ಜೈ ಭುವನೇಶ್ವರಿ! 🙏
🌺 ಹಂಸದ್ವನಿ ಯೂಟ್ಯೂಬ್ ಚಾನೆಲ್‌ಗೆ ಆತ್ಮೀಯ ಸ್ವಾಗತ! 🌺
ನಮ್ಮ ಹಂಸದ್ವನಿ ಯೂಟ್ಯೂಬ್ ಚಾನೆಲ್‌ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಜನಪದ ಗೀತೆ, ಭಾವಗೀತೆ, ದೇವರನಾಮ, ಭಜನೆ, ಕನ್ನಡ ಚಲನಚಿತ್ರ ಗೀತೆ, ಪುರಂದರದಾಸ, ಕನಕದಾಸ,ಸಾಹಿತಿಗಳ ಕೀರ್ತನೆಗಳು, ಸಾಹಿತ್ಯದೊಂದಿಗೆ (Lyrics) ಆಲಿಸಬಹುದು. ದೇವರ ಶ್ಲೋಕ, ಸ್ತೋತ್ರ, ಮಂತ್ರ, ಭಕ್ತಿಗೀತೆ, ಪೌರಾಣಿಕ ಮತ್ತು ದೇವರ ಕಥೆ ಸವಿಯಬಹುದು. Subscribe ಮಾಡಿ, ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹವನ್ನು ನೀಡಿ.🙏 ಧನ್ಯವಾದಗಳು!
Jai Bhuvaneshwari! 🙏
🌺 A Warm Welcome to the Hamsadhwani YouTube Channel! 🌺
On our Hamsadhwani YouTube channel, you can listen and enjoy Karnataka Classical Music, folk songs, Bhavageethe, devotional songs, bhajans, Kannada film songs,Keerthanas of Purandara Dasa, Kanaka Dasa,great poets, with lyrics,shlokas, stotras, mantras,and mythological and divine stories,
A Beautiful Blend of Music, Literature, and Devotion!. my own voice, and I put my effort presenting my content.❤️ Please SUBSCRIBE to our Hamsadhwani YouTube channel and support us with your love and encouragement.
🙏 Thank you! 🙏