Welcome to #"NaChaiCooking"#

Love cooking? You’re in the right place! Here, you’ll find delicious recipes, easy cooking tips, and mouthwatering dishes from around the world. Whether you're a beginner or a pro, our step-by-step guides will help you create amazing meals effortlessly.

Subscribe now and let’s cook something special together! 🥘✨

#cooking#Recipes #FoodLovers #EasyMeals #HomeCooking



ನಮಸ್ಕಾರ!
ನಮ್ಮ NaChaiCooking ಚಾನಲ್‌ಗೆ ಸ್ವಾಗತ.

ನಿಮಗೆ ಅಡುಗೆ ಮಾಡುವದು ಇಷ್ಟವೇ? ಹಾಗಾದರೆ ನೀವು ಸರಿಯಾದ ಜಾಗದಲ್ಲಿ ಇದ್ದೀರಿ! ಇಲ್ಲಿ ಸುಲಭ ಮತ್ತು ರುಚಿಯಾದ ಅಡುಗೆ ಮತ್ತು ಮಾಡುವ ವಿಧಾನಗಳು, ಸಲಹೆಗಳು, ಹಂತಹಂತವಾಗಿ ವಿವರವಾದ ವೀಡಿಯೋಗಳು ನಿಮಗಾಗಿ..

ಪ್ರಾರಂಭಿಕರಿಂದ ವೃತ್ತಿಪರರವರಿಗೂ ಅನುಕೂಲವಾಗುವಂತಹ ಅನೇಕ ರುಚಿಕರ ಅಡುಗೆ ತಯಾರಿಕೆಗಳನ್ನು ನಾವು ಹಂಚಿಕೊಳ್ಳುತ್ತೇವೆ.

ಇಂದೇ ಚಾನೆಲ್‌ಗೆ ಸಬ್ಸ್ಕ್ರೈಬ್ ಮಾಡಿ ಮತ್ತು ನಮ್ಮೊಂದಿಗೆ ಹೊಸ ಹೊಸ ರುಚಿಗಳನ್ನು ಅನ್ವೇಷಿಸಿ! 🥘✨

#ಅಡುಗೆ #ಅನುಭವ #ಊಟ #ಕನ್ನಡಅಡುಗೆ #ಸರಳಅಡುಗೆ

ಸಬ್‌ಸ್ಕ್ರೈಬ್ ಮಾಡಿ, ಬೆಲ್ ಐಕಾನ್ ಒತ್ತಿ, ಮತ್ತು ನಮ್ಮ ವಿಡಿಯೋಗಳನ್ನು ಇತರರೊಂದಿಗೆ ಹಂಚಿಕೊಳ್ಳಿ


NaChaiCooking

🌺 9 ದಿನಗಳು… 9 ಬಗೆಯ ನೈವೇದ್ಯಗಳು… 🙏❤️

ಕಳೆದ ವರ್ಷದ ನವರಾತ್ರಿ ಸ್ಪೆಷಲ್ ನೆನಪುಗಳನ್ನು ಮತ್ತೊಮ್ಮೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ 🥰

ನಿಮಗೆ ಯಾವ ನೈವೇದ್ಯ ಇಷ್ಟವಾಯಿತು? ಕಾಮೆಂಟ್ ಮಾಡಿ 👇

🙏 ಜೈ ಮಾತಾ ದೀ!https://youtube.com/watch?v=UkTT4eBrp...

2 weeks ago | [YT] | 5

NaChaiCooking

https://youtu.be/z54GFMFMwQs?si=ogjs1...
🌸🙏 ವರಮಹಾಲಕ್ಷ್ಮಿ ಹಬ್ಬದ ವಿಶೇಷ 9 ನೈವೇದ್ಯಗಳು 🙏🌸
✨ ಈರುಳ್ಳಿ–ಬೆಳ್ಳುಳ್ಳಿ ಇಲ್ಲದೆ ಮಾಡಿದ ಸಾತ್ವಿಕ ನೈವೇದ್ಯಗಳು
🍚 ಸಿಹಿ • ಅನ್ನ • ಪಾಯಸ • ಉಸ್ಲಿ — 9 ಬಗೆಯ ನೈವೇದ್ಯಗಳು ಒಂದೇ ವಿಡಿಯೋದಲ್ಲಿ! 😍
🌺 ಪೂಜೆಗೆ ಏನು ನೈವೇದ್ಯ ಮಾಡೋದು ಅಂತ ಯೋಚನೆ ಮಾಡ್ತಿದ್ದೀರಾ?
ಈ ವಿಡಿಯೋ ನಿಮಗೆ ಖಂಡಿತ ಉಪಯೋಗವಾಗುತ್ತೆ ❤️

2 months ago | [YT] | 7

NaChaiCooking

😍 ನಿಪ್ಪಟ್ಟು ತಿಂಗಳು ಕಳೆದರೂ Crispy ಆಗಿರಬೇಕಾ?
Bakery Style Nippattu Recipe 👇❤️
https://youtu.be/gZ1cMTlwik8?si=ZFcO1...

2 months ago | [YT] | 6

NaChaiCooking

🔥 ಪ್ರತಿದಿನ ಅದೇ Breakfast ಬೇಜಾರಾ?
ಇಂದು ಈ Crispy Maddur Vade Rotti Try ಮಾಡಿ! 😍
Breakfast & Lunch Box ಎರಡಕ್ಕೂ Perfect. ❤️
Link 🔗 https://youtu.be/cmrbiNnHaxM?si=LjBvF...

3 months ago | [YT] | 6

NaChaiCooking

🥭 ಮಾವಿನ ಹಣ್ಣಿನ ಸೀಸನ್ ಸ್ಪೆಷಲ್ 😍
Last year upload ಮಾಡಿದ Mango Holige recipe ಈಗ ಮತ್ತೆ trend ಆಗ್ತಿದೆ 🔥
ಒಮ್ಮೆ try ಮಾಡಿದ್ರೆ ಮತ್ತೆ ಮತ್ತೆ ತಿನ್ನಬೇಕು ಅನ್ಸುತ್ತೆ 🤤🥭
Full video 👇
https://youtu.be/YV7LBFQRoDM?si=TTF8B...

4 months ago | [YT] | 7

NaChaiCooking

🍉 Summer Special Watermelon Ice Candy
ಮನೆಯಲ್ಲೇ ಸುಲಭವಾಗಿ ಮಾಡಬಹುದು

👉 Just 3 ingredients ನಲ್ಲಿ ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ 🍉🍭

ಬೇಸಿಗೆಗೆ perfect summer special 😍

Full video Link 🖇️ 🔗 👇
https://youtu.be/QHYVgKmJK4k?si=SvAMA...

6 months ago | [YT] | 4

NaChaiCooking

Hai Summer Special video upload madidini link click madi video nodi

https://youtu.be/vyKGuA8Qr68?si=tlJGe...

6 months ago | [YT] | 6

NaChaiCooking

ನನ್ನ ಮುದ್ದಿನ ಕುಟುಂಬದವರೇ ಎಲ್ಲರಿಗೂ ಶ್ರೀ ರಾಮನವಮಿಯ ಶುಭಾಶಯಗಳು 🌸
ಶ್ರೀ ರಾಮನ ಕೃಪೆ ಎಲ್ಲರ ಮೇಲು ಸದಾ ಇರಲಿ 🙏

7 months ago | [YT] | 16

NaChaiCooking

🌿 ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಎಲ್ಲರಿಗೂ 🌿

ನನ್ನ YouTube ಕುಟುಂಬದ ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು 🙏
ಈ ಯುಗಾದಿ ನಿಮ್ಮ ಜೀವನದಲ್ಲಿ ಸಂತೋಷ, ಆರೋಗ್ಯ, ಸಮೃದ್ಧಿ ಮತ್ತು ಯಶಸ್ಸು ತರಲಿ.

ನನ್ನ ವಿಡಿಯೋಗಳನ್ನು ನೋಡುತ್ತಾ support ಮಾಡ್ತಿರೋದಕ್ಕೆ ತುಂಬಾ ಧನ್ಯವಾದಗಳು ❤️
ಇನ್ನೂ ಹಲವಾರು ರುಚಿಯಾದ recipes ನಿಮ್ಮಗಾಗಿ ಬರುತ್ತಿವೆ.

✨ ಶುಭ ಯುಗಾದಿ ✨

7 months ago | [YT] | 5

NaChaiCooking

ಹೋಳಿಗೆ ಸಾಂಬಾರ್/ ಒಬ್ಬಟ್ಟಿನ ಸಾಂಬಾರ್ ವಿಡಿಯೋ
ಮಾಡಿದ್ದೇನೆ

Link mentioned below
👇 👇 👇
https://youtu.be/uS_EonRSAOo?si=68sQC...

7 months ago | [YT] | 4