"ಶಿವನ ದಯೆ ಇರುವಾಗ ಭಯವೇಕೆ?""ನಮ್ಮ ಮೌನದಲ್ಲಿ, ನಮ್ಮ ಕಠಿಣ ಶ್ರಮದಲ್ಲಿ ಆ ಪರಶಿವನು ಸದಾ ಇರುತ್ತಾನೆ."ಹರಿಹರಸುತ :- ಹರಿಯು ಅವನೇ ಹರನು ಅವನೇ ನಾವೆಲ್ಲ ಅವನ ಸುತರು ಅಷ್ಟೇ. ಆಟವು ಅವನದೇ ಆಡಿಸುವವನು ಅವನೇ