Sukhee ಸುಖಿ

​Are you searching for practical self-improvement tools, deeper spiritual insight, and proven personality development strategies? You've found your home.

​Sukhee is dedicated to guiding you through the complex journey of personal transformation. We publish weekly videos that blend ancient wisdom with modern neuroscience, giving you a holistic approach to life mastery.

​What You'll Find Here:
​Self-Help & Motivation: Videos on productivity, time management, overcoming procrastination, habit stacking, and mastering discipline.
​Deep Spirituality: Explorations of mindfulness, meditation, manifestation, the Law of Attraction, finding inner peace, and living an authentic, soul-aligned life.
​Personality Development: Techniques for boosting confidence, enhancing communication skills, building strong boundaries, and developing emotional intelligence (EQ).
​ ​🔔 Click 'Subscribe' and the notification bell to join a community committed to growth, and start transforming your life today
Ashok


Sukhee ಸುಖಿ

Healthy lunch 🥰❤️

4 months ago | [YT] | 2

Sukhee ಸುಖಿ

✨ *21 ದಿನಗಳ ದೈಹಿಕ ಹಾಗೂ ಮಾನಸಿಕ ಪರಿವರ್ತನೆಯ ಚಾಲೆಂಜ್!* ✨

ನಿಮ್ಮ ಜೀವನದಲ್ಲಿ ಬದಲಾವಣೆ ಬಯಸುವಿರಾ? ಈ ಕೆಳಗಿನ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿವೆಯೇ?

🚫 *ಆರೋಗ್ಯ ಸಮಸ್ಯೆಗಳು*: ಬೊಜ್ಜು (Obesity), ಮಧುಮೇಹ (Diabetes), BP, ಥೈರಾಯ್ಡ್.
🚫 *ಮಾನಸಿಕ ತೊಂದರೆಗಳು*: ಜಡತ್ವ, ಆಲಸ್ಯ, ಕೋಪ, ಮಾನಸಿಕ ಒತ್ತಡ, ಖಿನ್ನತೆ.
🚫 *ದುರಭ್ಯಾಸಗಳು*: ಮೊಬೈಲ್ ಫೋನ್ ಬಳಕೆಯ ಚಟ, ಶಿಸ್ತಿನ ಕೊರತೆ, ಏಕಾಗ್ರತೆಯ ಕೊರತೆ.

ಹಾಗಿದ್ದರೆ ಇಂದೇ "ಸುಖೀ ಜೀವನ 21 ದಿನಗಳ ಚಾಲೆಂಜ್" ನಲ್ಲಿ ಭಾಗವಹಿಸಿ! 🌈

📅 *ಪ್ರಾರಂಭ*: ಮಾರ್ಚ್ 9, ಸೋಮವಾರ
⏰ *ಸಮಯ*: ಮುಂಜಾನೆ 5:30 ರಿಂದ 7:00 ರವರೆಗೆ
ರಾತ್ರಿ ಧ್ಯಾನ 9ಕ್ಕೆ

💫 *ಕಾರ್ಯಕ್ರಮದ ಪ್ರಮುಖ ಅಂಶಗಳು*:
✍️ ಪ್ರಾರ್ಥನೆ ಬರೆಯುವುದು & ಗುರಿ ಕಲ್ಪನೆ (Goal Visualization)
🥗 ಸಾತ್ವಿಕ ಆಹಾರ ಕ್ರಮದ ಮಾರ್ಗದರ್ಶನ
🧘 ವ್ಯಾಯಾಮ, ಪ್ರಾಣಾಯಾಮ, ಧ್ಯಾನ ಹಾಗೂ Healing Session
📱 ಮೊಬೈಲ್ ಬಳಕೆ ನಿಯಂತ್ರಣ ಮತ್ತು ದುರಭ್ಯಾಸಗಳಿಂದ ಮುಕ್ತಿ (De-addiction)

💰 *ಶುಲ್ಕ*: • ಸುಖೀ ಫೌಂಡೇಶನ್ ಸದಸ್ಯರಿಗೆ: Rs. 500/-
• ಹೊಸಬರು ಸೇರಲು ಬಯಸಿದರೆ, ಮೊದಲು ನಿಮ್ಮ ಉದ್ದೇಶವನ್ನು ನಮಗೆ ತಿಳಿಸಿ ನಂತರ ಪ್ರವೇಶ ಪಡೆಯಬಹುದು.
📩 ಭಾಗವಹಿಸಲು ಆಸಕ್ತರು ತಕ್ಷಣ ನಮಗೆ ಮೆಸೇಜ್ ಮಾಡಿ!

🌸 ಧನ್ಯವಾದಗಳೊಂದಿಗೆ,
*ಅಶೋಕ್ ರಾಜ್ ಅರಸ್*
ಸುಖೀ ಫೌಂಡೇಶನ್
📞 9901204610

ಆರೋಗ್ಯಕರ ಮತ್ತು ಸುಖೀ ಜೀವನದತ್ತ ಹೆಜ್ಜೆ ಇಡೋಣ! 🌿🌷

7 months ago | [YT] | 4

Sukhee ಸುಖಿ

https://youtu.be/T2e7JXyezWI?si=fRNul...

ನನ್ನನ್ನು ಯಾರು ಪ್ರೀತಿ ಮಾಡಲ್ಲ | ನಾನು ಯಾರು ಇಲ್ಲ | ನಾನು ಒಂಟಿಯಾಗಿ ಇದೀನಿ #motivation #sukhee

10 months ago | [YT] | 2

Sukhee ಸುಖಿ

https://youtu.be/JIbD2IrwnSE?si=kCtra...

ಪೂರ್ತಿ ಕಥೆಯನ್ನು ನೋಡಿ ನಿಮ್ಮ ಅನಿಸಿಕೆಯನ್ನ Youtube ಕಾಮೆಂಟ್ ಮೂಲಕ ತಿಳಿಸಿ...

ಲೈಕ್ ಮಾಡಿ, ಶೇರ್ ಮಾಡಿ ಹಾಗೂ ನನ್ನ ಚಾನಲ್ ನ Subscribe ಮಾಡ್ಕೊಳಿ 💃🙏

10 months ago | [YT] | 1

Sukhee ಸುಖಿ

🌟 *21 ದಿನಗಳ ಚಾಲೆಂಜ್* 🌟

💫 ಕಾರ್ಯಕ್ರಮದ ವಿವರ:

*ಪ್ರಾರ್ಥನೆ ಬರೆಯುವುದು&ಗುರಿ ಕಲ್ಪನೆ*

➡️ ನಮ್ಮಿಷ್ಟದ ಆರ್ಥಿಕ ಸ್ಥಿತಿ, ಉತ್ತಮ ಉದ್ಯೋಗ, ಸೌಹಾರ್ದಪೂರ್ಣ ಸಂಬಂಧಗಳು ಮತ್ತು ಶಾಂತ ಮನಸ್ಸು ಪಡೆಯಲು ಸಹಕಾರಿ

🥗 *ಸಾತ್ವಿಕ ಆಹಾರ ಕ್ರಮ*
➡️ ದೇಹವನ್ನು ಶುದ್ಧಗೊಳಿಸಿ ಮನಸ್ಸಿಗೆ ಶಾಂತಿ ನೀಡುತ್ತದೆ

💪 *ವ್ಯಾಯಾಮ ಪ್ರಾಣಾಯಾಮ ಧ್ಯಾನ*
➡️ ದೇಹ-ಮನಸ್ಸು ಸಂಪೂರ್ಣ ಆರೋಗ್ಯದಲ್ಲಿರಲು ಸಹಕಾರಿ

📵 *ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡುವುದು*

➡️ ಏಕಾಗ್ರತೆ ಹಾಗೂ ಮನಶಾಂತಿ ಹೆಚ್ಚುತ್ತದೆ

🚭 *ಧೂಮಪಾನ • ಮಧ್ಯಪಾನ ನಿಲ್ಲಿಸುವುದು*
➡️ ಆರೋಗ್ಯ ಮತ್ತು ಆತ್ಮವಿಶ್ವಾಸ ವೃದ್ಧಿ

🗓️ ಪ್ರಾರಂಭ: December 1 ಸೋಮವಾರ

*ಭಾಗವಹಿಸಲು ಆಸಕ್ತರು ನನಗೆ ಮೆಸೇಜ್ ಮಾಡಿ*


🌸 ಧನ್ಯವಾದಗಳು 🌸
ಅಶೋಕ್ ರಾಜ್ ಅರಸ್
*ಸುಖೀ ಫೌಂಡೇಶನ್*
📞 9901204610

10 months ago | [YT] | 4

Sukhee ಸುಖಿ

Healthy dinner

1 year ago | [YT] | 2

Sukhee ಸುಖಿ

ನೀನು ಸತ್ತರೆ ಅಳುವವರು ಯಾರು?👇

https://youtu.be/T9yEzMxMci4?si=tzGtA...

ನಿಮ್ಮ ಅಭಿಪ್ರಾಯ ಕಮೆಂಟ್ ನಲ್ಲಿ ತಿಳಿಸಿ,

ನಮ್ಮ ಚಾನೆಲ್ ನ ಎಲ್ಲ ವಿಡಿಯೋ ಗಳನ್ನ ನೋಡಿರಿ ಮನಸ್ಸಿನ ಎಲ್ಲ ಗೊಂದಲ, ಭಯ, ಆತಂಕ ಎಲ್ಲದರಿಂದ ಹೊರ ಬಂದು ಆನಂದಕರ ಜೀವನ ನಿಮ್ಮದಾಗುತ್ತದೆ, ಧ್ಯಾನದ ವಿಡಿಯೋಗಳನ್ನ ಬಳಕೆ ಮಾಡಿಕೊಳ್ಳಿರಿ ,

ನಮ್ಮ online ಯೋಗ ಕ್ಲಾಸ್, ಧ್ಯಾನ ಕ್ಲಾಸ್, ಸತ್ಸಂಗದಲ್ಲಿ ಭಾಗವಹಿಸಿ.

ನಮ್ಮ ಸುಖೀ ಚಾನೆಲ್ subscribe ಮಾಡಿಕೊಳ್ಳಿ ಹಾಗೂ ಹೆಚ್ಚು ಹೆಚ್ಚು ಶೇರ್ ಮಾಡಿರಿ

ಆನಂದಕರ ಜೀವನ ನಮ್ಮೆಲ್ಲರ ಹಕ್ಕು..

ಧನ್ಯವಾದಗಳು
ಅಶೋಕ್ ರಾಜ್ ಅರಸ್
ಸುಖೀ ಫೌಂಡೇಶನ್ ಚಿಕ್ಕಮಗಳೂರು
9901204610

2 years ago | [YT] | 0

Sukhee ಸುಖಿ

*ನೆಲ್ಸನ್ ಮಂಡೇಲಾ 27 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬರುವಾಗ ಮಾಡಿದ್ದೇನು?*

ಈ ವಿಡಿಯೋ ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ಶುದ್ದಿ ಮಾಡುತ್ತದೆ

https://www.youtube.com/watch?v=MyVtd...

ನಿಮ್ಮ ಅಭಿಪ್ರಾಯ ಕಮೆಂಟ್ ನಲ್ಲಿ ತಿಳಿಸಿ, ನಮ್ಮ ಚಾನೆಲ್ ನ ಎಲ್ಲ ವಿಡಿಯೋ ಗಳನ್ನ ನೋಡಿರಿ ಮನಸ್ಸಿನ ಎಲ್ಲ ಗೊಂದಲ, ಭಯ, ಆತಂಕ ಎಲ್ಲದರಿಂದ ಹೊರ ಬಂದು ಆನಂದಕರ ಜೀವನ ನಿಮ್ಮದಾಗುತ್ತದೆ, ಧ್ಯಾನದ ವಿಡಿಯೋಗಳನ್ನ ಬಳಕೆ ಮಾಡಿಕೊಳ್ಳಿರಿ , ನಮ್ಮ online ಯೋಗ ಕ್ಲಾಸ್, ಧ್ಯಾನ ಕ್ಲಾಸ್, ಸತ್ಸಂಗದಲ್ಲಿ ಭಾಗವಹಿಸಿ.

ನಮ್ಮ ಚಾನೆಲ್ subscribe ಮಾಡಿಕೊಳ್ಳಿ ಹಾಗೂ ಹೆಚ್ಚು ಹೆಚ್ಚು ಶೇರ್ ಮಾಡಿರಿ

ಆನಂದರ ಜೀವನ ನಮ್ಮೆಲ್ಲರ ಹಕ್ಕು

ಧನ್ಯವಾದಗಳು
*ಅಶೋಕ್ ರಾಜ್ ಅರಸ್*
*ಸುಖೀ ಫೌಂಡೇಶನ್* ಚಿಕ್ಕಮಗಳೂರು
9901204610

3 years ago | [YT] | 10