ಎಲ್ಲರಿಗೂ ನಮಸ್ಕಾರ್ರೀ ನಮ್ಮ ಚಾನೆಲ್ ಒಳ್ಗ ಇರು ವಿಡಿಯೋ ನೋಡ್ರೀ ಇಸ್ಟ ಅದ್ರ subscribe ಮಾಡ್ರಿ
ನಾನ್ ನಿಮ್ಮ ಉತ್ತರ ಕರ್ನಾಟಕ ಧಾರವಾಡ ಹುಡ್ಗ ನಾನ್ ನಮ್ಮ ಉತ್ತರ ಕರ್ನಾಟಕ ಶೈಲಿ ಒಳ್ಗ ರೈಲಿನ ವ್ಲೋಗ್ ಮಾಡ್ತೀನಿ ನಾನ್ ನಿಮಗ ರೈಲಿನ ಜಗತ್ತ ನಿಮಗ ತೋರಿಸ್ತೀನಿ ಮತ್ತ ನಂಗ ಇರು ಮಾಹಿತಿ ನಿಮಗ ಹೇಳಿ ಕೊಡ್ತೀನಿ
For Business Related enquiries contact:
rcdinsidehit.collabs27@gmail.com
RCDinsideHIT
🪔✨ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! ✨🪔
ಬೆಳಕಿನ ಹಬ್ಬ ದೀಪಾವಳಿಯು ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ಸಂತೋಷವನ್ನು ತರಲಿ.
ನಮ್ಮ ಕನ್ನಡ ರೈಲು Vlogs ಕುಟುಂಬದ ಪ್ರತಿಯೊಬ್ಬರಿಗೂ ಹಾಗೂ ನಮ್ಮನ್ನು ಪ್ರೀತಿಸಿ, ಬೆಂಬಲಿಸುತ್ತಿರುವ ಎಲ್ಲಾ ಸ್ನೇಹಿತರು, ವೀಕ್ಷಕರು ಮತ್ತು ಅಭಿಮಾನಿಗಳಿಗೆ ಹೃದಯಪೂರ್ವಕ ದೀಪಾವಳಿ ಹಬ್ಬದ ಶುಭಾಶಯಗಳು. ❤️
ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆಯೇ ಇರಲಿ.
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔❤️
ಇಂತಿ,
ರುದ್ರಗೌಡ ಸಿ. ಎನ್.
RCDINSIDEHIT
7 hours ago | [YT] | 92
View 5 replies
RCDinsideHIT
ಈ ವಿಡಿಯೋ ಯಾರೆಲ್ಲಾ ನೋಡಿಲ್ಲ ಹೋಗಿ ನೋಡಿ ಬನ್ನಿ ಸ್ವಲ್ಪ informative ಇದೆ
1 week ago | [YT] | 26
View 0 replies
RCDinsideHIT
New video
2 weeks ago | [YT] | 16
View 0 replies
RCDinsideHIT
Vasco Da Gama Secunderabad Express
1 month ago | [YT] | 20
View 0 replies
RCDinsideHIT
ನಮ್ಮ ಗೋವಾದ chill ವ್ಲಾಗ್
1 month ago | [YT] | 14
View 0 replies
RCDinsideHIT
ನೋಡುದ್ರಾ?
1 month ago | [YT] | 12
View 0 replies
RCDinsideHIT
ಇದೆ ನೋಡಿ ವಂದೇಭಾರತ್ ಎಕ್ಸಪ್ರೆಸ್
1 month ago | [YT] | 16
View 0 replies
RCDinsideHIT
ಬೆಂಗಳೂರು ಹುಬ್ಬಳ್ಳಿ flight ಪ್ರಯಾಣ
1 month ago | [YT] | 33
View 2 replies
RCDinsideHIT
ಲಗ್ಜರೀ ಪ್ರಾಪರ್ಟಿ
1 month ago | [YT] | 11
View 0 replies
RCDinsideHIT
ಟ್ರೈನ್ ಅಲ್ಲಿ ಟಿಕೆಟ್ ಬುಕ್ ಮಾಡೋ ಮುಂಚೆ ಈ ವಿಡಿಯೋ ನೋಡಿ
ನಿಮ್ಮ ಫ್ರೆಂಡ್ಸ್ ಗೂ ಷೇರ್ ಮಾಡಿ
www.instagram.com/reel/DdYdeIhS601/?stkn=MXAwNWNiN…
1 month ago | [YT] | 40
View 3 replies
Load more