Vidhisha's Kitchen

ಹಲೋ ವೀಕ್ಷಕರೇ,

ಎಲ್ರಿಗೂ ನಮಸ್ಕಾರ, ನಾನು ವಿದ್ಯಾ ಭಟ್ "ವಿಧಿಶಾ ಕಿಚನ್" ಯೂಟ್ಯೂಬ್ ಚಾನೆಲ್ ಗೆ ನಿಮಗೆಲ್ಲರಿಗೂ ಸ್ವಾಗತ 🙏

ನನ್ನ ಚಾನೆಲ್ ನಲ್ಲಿ ನಾನು ನಿಮಗೆಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ, ಸರಳವಾಗಿ, ಸವಿವರವಾಗಿ, ಯೂಸ್ ಫುಲ್ ಟಿಪ್ಸ್ & ಟ್ರಿಕ್ಸ್ ಗಳೊಂದಿಗೆ ಎಲ್ಲಾ ತರಹದ ವೆಜ್ ರೆಸಿಪಿಗಳನ್ನು ಅಪ್ಲೋಡ್ ಮಾಡುತ್ತೇನೆ...

ಈ ಚಾನೆಲ್ ನಲ್ಲಿ ನೀವು ಸಾಂಪ್ರದಾಯಿಕ ಅಡುಗೆಗಳು ,ಮಲೆನಾಡ ಶೈಲಿಯ ಅಡುಗೆಗಳು, ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್, ಚಾಟ್ಸ್, ಸ್ನ್ಯಾಕ್ಸ್, ಜ್ಯೂಸ್, ಸ್ವೀಟ್ಸ್, ಹಳೇ ಕಾಲದ ವಿಶೇಷ ತಿಂಡಿ ತಿನಿಸುಗಳು ಹಾಗೂ ವಿಶೇಷವಾಗಿ ಹವ್ಯಕ ಬ್ರಾಹ್ಮಣರ ಸಾಂಪ್ರದಾಯಿಕ ಅಡುಗೆಗಳನ್ನು ನಿರೀಕ್ಷಿಸಬಹುದು...

ನನ್ನ ಈ ಚಿಕ್ಕ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದ ತುಂಬಾ ಅತ್ಯಮೂಲ್ಯ, ನಿಮ್ಮೆಲ್ಲರ ಈ ಪ್ರೀತಿ ಪ್ರೋತ್ಸಾಹಕ್ಕೆ ನಾನು ಸದಾ ಅಭಾರಿಯಾಗಿರುತ್ತೇನೆ 🙏

ಈ ನನ್ನ ಚಾನೆಲ್ ಅನ್ನು ನೀವೆಲ್ಲರೂ ಹೆಚ್ಚೆಚ್ಚು ವೀಕ್ಷಿಸಿ, ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸುತ್ತಿರೆಂದು ಭಾವಿಸುತ್ತೇನೆ,

- ಧನ್ಯವಾದಗಳು 🙏


For Sponsership & Business Email ID :
vidhishaskitchen@gmail.com




Vidhisha's Kitchen

ಮೈದಾ ಹಿಟ್ಟು ಬಳಸದೆ ಗರಿಗರಿಯಾದ ಕೋಡುಬಳೆ ಮಾಡಿ 😋 Kodubale Recipe 👇🏻👇🏻
https://youtu.be/eU1av4gWqmU

2 weeks ago (edited) | [YT] | 14

Vidhisha's Kitchen

1 Cup ರಾಗಿ ಹಿಟ್ ಇದ್ರೆ 15 minutes ಅಲ್ಲಿ ರುಚಿಯಾದ Breakfast ಮಾಡಿ 😋👌🏻 Ragi Upma 👇🏻👇🏻
https://youtu.be/dcoEP2EuCRQ

1 month ago | [YT] | 18

Vidhisha's Kitchen

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🏻☺️
https://youtu.be/e5gSSSwcXPk

1 month ago | [YT] | 36

Vidhisha's Kitchen

ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು | Avalakki Manohara recipe 👌🏻👇🏻
https://youtu.be/3vDplxRb2Eg

1 month ago | [YT] | 27

Vidhisha's Kitchen

ಗರಿಗರಿಯಾದ ಕಟ್ ಮಿರ್ಚಿ 😋 Cut Mirchi 👇🏻👇🏻
https://youtu.be/ACjRrB0r8nA

2 months ago | [YT] | 29

Vidhisha's Kitchen

ಯಾವುದೇ ಹಬ್ಬ, ಪೂಜೆಗಳ ನೈವೇದ್ಯಕ್ಕೆ 5 ನಿಮಿಷದಲ್ಲಿ ಪ್ರಸಾದ ರೆಡಿ ಮಾಡಿ | Phala Panchamruta | Panchamruta recipe 👌🏻👇🏻
https://youtu.be/sSpHMQCBWj0

2 months ago | [YT] | 31

Vidhisha's Kitchen

ತೊಂತನ, ಬಿಸಿ ಬಿಸಿ ಅನ್ನದ ಜೊತೆ ಸೂಪರ್ 👌🏻😋 Thontana recipe 👇🏻
https://youtu.be/SFCu964FLgk

3 months ago | [YT] | 27

Vidhisha's Kitchen

ಹಲಸಿನ ಹಣ್ ತಿಂದು ಬೀಜನ ಬಿಸಾಡಬೇಡಿ ಈ ರೀತಿ Evening Snacks ಮಾಡಿ 👌🏻😋 Jackfruit Seeds Vada recipe 👇🏻
https://youtu.be/-hZbqTGfZxY

3 months ago | [YT] | 43

Vidhisha's Kitchen

ಯಾರೆಲ್ಲಾ Mushroom Biryani Recipe ನೋಡಿಲ್ಲ ಇವಾಗ್ಲೇ ನೋಡಿ ☺️👇🏻
https://youtu.be/2tkFjqioVm4

3 months ago | [YT] | 30

Vidhisha's Kitchen

ವರ್ಷದಲ್ಲಿ ಒಂದೇ ಸಾರಿ ಸಿಗುವ ಅಮಟೆಕಾಯಿ ಇಂದ ವರ್ಷಗಟ್ಟಲೆ ಸ್ಟೋರ್ ಮಾಡಬಹುದಾದ ಉಪ್ಪಿನಕಾಯಿ ಮಾಡಿ | Amtekai Pickle recipe | Hogplum pickle
https://youtu.be/CjBrbhD_iZM

4 months ago | [YT] | 43