Welcome to the Non-Film Channel of ANAND AUDIO! Here, you will find a rich collection of Bhavageethe, Folk, Dasarapadagalu, Yakshagana, Drama, Harikathe, Classical, Tulu, Lambani, and all kinds of traditional and local content from Karnataka. If you enjoy our content, please Like, Share, and Subscribe to the channel and stay connected with the beautiful cultural heritage and traditions of Karnataka❤️.
🔔 Subscribe to the channel and turn on the notification bell to stay updated with new video songs, lyrical videos, jukeboxes and more
Anand Audio Naadu Nudi
ನಿಮಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.🪔✨
ಈ ಬೆಳಕಿನ ಹಬ್ಬವು ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ
31 minutes ago | [YT] | 5
View 1 reply
Anand Audio Naadu Nudi
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ❤️💛
ಕನ್ನಡವೇ ನಮ್ಮ ಉಸಿರು, ಕನ್ನಡವೇ ನಮ್ಮ ಹೆಮ್ಮೆ, ಕನ್ನಡವೇ ನಮ್ಮ ಬದುಕಿನ ಸಿರಿತನ.
ನಮ್ಮ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯ ವೈಭವ ಸದಾ ಬೆಳಗುತ್ತಿರಲಿ.
ಎಲ್ಲರಿಗೂ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️
ಜೈ ಕರ್ನಾಟಕ ಮಾತೆ! ಜೈ ಕನ್ನಡಾಂಬೆ!
1 week ago | [YT] | 202
View 0 replies
Anand Audio Naadu Nudi
🙏✨ ಎಲ್ಲರಿಗೂ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು! 🌸💐
ದುರ್ಗಾದೇವಿಯ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ಯಶಸ್ಸು ಸದಾ ನೆಲೆಸಿರಲಿ. ನಿಮ್ಮ ಎಲ್ಲಾ ಕಾರ್ಯಗಳಲ್ಲೂ ಜಯ ಸಿಗಲಿ, ಹೊಸ ಕನಸುಗಳು ನನಸಾಗಲಿ ಹಾಗೂ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರಲಿ. 🪔🌺
ನಿಮಗೂ ನಿಮ್ಮ ಕುಟುಂಬದವರಿಗೂ ಆಯುಧ ಪೂಜೆ ಮತ್ತು ವಿಜಯದಶಮಿಯ ಹಬ್ಬದ ಹಾರ್ದಿಕ ಶುಭಾಶಯಗಳು! 🙏🌼✨
2 weeks ago | [YT] | 407
View 2 replies
Anand Audio Naadu Nudi
🕊️ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು!
ಸತ್ಯ, ಅಹಿಂಸೆ ಮತ್ತು ಸರಳತೆಯ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾತ್ಮ ಗಾಂಧೀಜಿಯವರ ಆದರ್ಶಗಳು ನಮ್ಮ ಜೀವನಕ್ಕೆ ಸದಾ ದಾರಿದೀಪವಾಗಲಿ.
🌿 ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆಯೋಣ.
1 month ago | [YT] | 102
View 1 reply
Anand Audio Naadu Nudi
ಶ್ರೀ ಗಣೇಶನ ಆಶೀರ್ವಾದದಿಂದ ನಿಮ್ಮ ಎಲ್ಲಾ ಕನಸುಗಳು ನನಸಾಗಲಿ, ಜೀವನ ಸುಖ-ಸಮೃದ್ಧಿಯಿಂದ ಕೂಡಿರಲಿ. ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! 🙏🌺
1 month ago | [YT] | 427
View 4 replies
Anand Audio Naadu Nudi
Click Here to Listen: https://youtu.be/PZRwaNnMvhc
🌸 ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 🌸
ನಮಗೆ ಕಲಿಸಿ, ಮಾರ್ಗದರ್ಶನ ನೀಡಿ, ಜೀವನದಲ್ಲಿ ಮತ್ತು ಕೆಲಸದಲ್ಲಿ ಬೆಳೆಯಲು ಸಹಾಯ ಮಾಡಿದ ಎಲ್ಲಾ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. 🙏✨
Happy Teachers’ Day! ❤️
2 months ago | [YT] | 76
View 1 reply
Anand Audio Naadu Nudi
ಆನಂದ್ ಆಡಿಯೋ ವತಿಯಿಂದ ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! 🦚💙
ಶ್ರೀಕೃಷ್ಣನ ಕೊಳಲ ನಾದದಂತೆ ನಮ್ಮ ಬದುಕಿನಲ್ಲಿ ಸದಾ ಸಂತೋಷ, ಶಾಂತಿ ಮತ್ತು ನೆಮ್ಮದಿ ತುಂಬಿರಲಿ.
ಕೃಷ್ಣನ ಕೃಪೆ ಎಲ್ಲರ ಮೇಲೂ ಸದಾ ಇರಲಿ, ಪ್ರೀತಿ, ಸೌಹಾರ್ದತೆ ಮತ್ತು ಸಮೃದ್ಧಿ ನಮ್ಮೆಲ್ಲರ ಬಾಳಿನಲ್ಲಿ ನೆಲೆಸಿರಲಿ. 🙏✨
ಹರೇ ಕೃಷ್ಣ! ಹರೇ ಕೃಷ್ಣ! ಕೃಷ್ಣ ಕೃಷ್ಣ! ಹರೇ ಹರೇ! 🦚💙
ಹರೇ ರಾಮ! ಹರೇ ರಾಮ! ರಾಮ ರಾಮ! ಹರೇ ಹರೇ! 🙏
2 months ago | [YT] | 254
View 2 replies
Anand Audio Naadu Nudi
👉🏻Click here To Listen Now: https://youtu.be/7PtuOCAxTAM
ಆನಂದ್ ಆಡಿಯೋ ವತಿಯಿಂದ ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು! 🌸
ಸಹೋದರ–ಸಹೋದರಿಯರ ಪ್ರೀತಿ, ವಿಶ್ವಾಸ ಮತ್ತು ಮಮತೆಯ ಬಂಧ ಸದಾ ಹಸಿರಾಗಿರಲಿ. ❤️
2 months ago | [YT] | 89
View 2 replies
Anand Audio Naadu Nudi
🌸 ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು 🌸
ಶ್ರೀ ವರಮಹಾಲಕ್ಷ್ಮೀ ದೇವಿಯ ಕೃಪೆಯಿಂದ ನಿಮ್ಮ ಮನೆ-ಮನಗಳಲ್ಲಿ ಸದಾ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿ ನೆಲೆಸಿರಲಿ.
ನಿಮ್ಮ ಕುಟುಂಬಕ್ಕೆ ಸಂತೋಷ ಮತ್ತು ನೆಮ್ಮದಿ ಸದಾ ದೊರೆಯಲಿ. 🙏🌺
ಶುಭ ವರಮಹಾಲಕ್ಷ್ಮೀ ಹಬ್ಬ! 🪷✨
2 months ago | [YT] | 1,217
View 4 replies
Anand Audio Naadu Nudi
ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 🇮🇳
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುತ್ತಾ, ದೇಶದ ಏಕತೆ, ಶಾಂತಿ ಮತ್ತು ಸಮೃದ್ಧಿಗಾಗಿ ಶ್ರಮಿಸೋಣ.
ಜೈ ಹಿಂದ್! 🇮🇳
ವಂದೇ ಮಾತರಂ! 🙏
2 months ago | [YT] | 65
View 0 replies
Load more