Kumaraswamy N

Annam Parabrahma Swaroopam.
Annadaatho Sukheebhava.

ಅನ್ನಂ ಪರಬ್ರಹ್ಮ ಸ್ವರೂಪಂ.

ಅನ್ನದಾತೋ ಸುಖೀಭವ.

Food And Water Are Very Precious,so Don't Waste The Food And Water.

ಆಹಾರ ಮತ್ತು ನೀರು ಅತ್ಯಮೂಲ್ಯವಾದದ್ದು,ಆದ್ದರಿಂದ ವ್ಯರ್ಥ ಮಾಡಬೇಡಿ.


Favourite Feast

Happy World Environment Day 🌍

4 months ago | [YT] | 1

Favourite Feast

Congratulations to Royal Challengers Bengaluru on winning the TATA IPL 2026 Final! 🏆🎉
On behalf of Favourite Feast YouTube Channel, heartfelt congratulations to the players, coaching staff, and millions of passionate RCB fans around the world.
Your dedication, teamwork, and fighting spirit have made this championship victory truly memorable. After an incredible season filled with thrilling performances, RCB has reached the pinnacle and lifted the coveted IPL trophy.
"Ee Sala Cup Namdu!" ❤️🏏
Wishing RCB continued success and many more glorious moments in the years ahead.

4 months ago | [YT] | 0

Favourite Feast

Favourite Feast YouTube Channel ವತಿಯಿಂದ ಕನ್ನಡದ ಅಪ್ರತಿಮ ನಟ, ನಮ್ಮ ಹೆಮ್ಮೆ, Dr. Rajkumar ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು! 🎉🎂
ನಿಮ್ಮ ಕಲೆ, ಸರಳತೆ ಮತ್ತು ಮಾನವೀಯತೆ ಸದಾ ನಮ್ಮೆಲ್ಲರಿಗೂ ಪ್ರೇರಣೆ. ನಿಮ್ಮ ಧ್ವನಿ ಮತ್ತು ಅಭಿನಯ ಎಂದೆಂದಿಗೂ ಜೀವಂತವಾಗಿರುತ್ತದೆ.
ನಮ್ಮ ಹೃದಯಗಳಲ್ಲಿ ನೀವು ಸದಾ ರಾಜಕುಮಾರನೇ! 💛

5 months ago | [YT] | 0

Favourite Feast

Favourite Feast ವತಿಯಿಂದ ವಿಶ್ವ ಭೂ ದಿನದ ಹಾರ್ದಿಕ ಶುಭಾಶಯಗಳು 🌍💚
ನಮ್ಮ ಭೂಮಿಯೇ ನಮ್ಮ ಜೀವನದ ಆಧಾರ.
ಪ್ರಕೃತಿಯನ್ನು ಪ್ರೀತಿಸಿ, ಮರಗಳನ್ನು ನೆಟ್ಟು, ಪರಿಸರವನ್ನು ಕಾಪಾಡೋಣ.
ಒಟ್ಟಾಗಿ ಕೈಜೋಡಿಸಿ ಹಸಿರು ಭವಿಷ್ಯವನ್ನು ನಿರ್ಮಿಸೋಣ 🌱

5 months ago | [YT] | 0

Favourite Feast

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! 🌸
ಈ ಹೊಸ ಸಂವತ್ಸರವು ನಿಮ್ಮ ಜೀವನದಲ್ಲಿ ಹೊಸ ಬೆಳಕು, ಸಂತೋಷ ಮತ್ತು ಯಶಸ್ಸಿನ ಹೊಸ ದಾರಿಗಳನ್ನು ತೆರೆದಿಡಲಿ. ಹಳೆಯ ನೋವುಗಳನ್ನು ಮರೆಯಿಸಿ, ಹೊಸ ಆಶೆಗಳು ಮತ್ತು ಕನಸುಗಳೊಂದಿಗೆ ಮುಂದುವರಿಯುವ ಶಕ್ತಿ ನಿಮಗೆ ಸಿಗಲಿ.
ನಿಮ್ಮ ಮನೆ ಮನಗಳಲ್ಲಿ ಸದಾ ನಗು, ಶಾಂತಿ ಮತ್ತು ಪ್ರೀತಿಯ ಹಬ್ಬವೇ ಇರಲಿ. ಈ ಯುಗಾದಿ ನಿಮ್ಮ ಜೀವನಕ್ಕೆ ಸಿಹಿಯಾದ ನೆನಪುಗಳನ್ನು ತುಂಬಲಿ.
ಶುಭ ಯುಗಾದಿ! 🌼

6 months ago | [YT] | 0

Favourite Feast

Happy Republic Day

8 months ago | [YT] | 1

Favourite Feast

Happy Vasantha Panchami 🙏🌷🙏

8 months ago | [YT] | 0

Favourite Feast

ಓಂ ಶಾಂತಿಃ ಭಾವಪೂರ್ಣ ಶ್ರದ್ಧಾಂಜಲಿ 🙏🌷🙏
ಪೂಜಾರ್ ಶ್ರೀ ನರಸಿಂಹಯ್ಯನವರು ಪ್ರಧಾನ ಅರ್ಚಕರು ಶ್ರೀ ಕಂಬದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಮುಚ್ಚವೀರನಹಳ್ಳಿ
ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಕುಟುಂಬದವರಿಗೆ ಹಾಗೂ ಬಂಧು ಮಿತ್ರರಿಗೆ ನೀಡಲಿ 🙏🌷🙏

8 months ago | [YT] | 0

Favourite Feast

Happy Birthday may God bless you have a great year ahead 💐🎂🍫🎊🎉🎁

9 months ago | [YT] | 0

Favourite Feast

ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌷🙏🌹🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌷🙏🌹🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌷🙏🌹🙏

9 months ago | [YT] | 4