📚 Your trusted destination for Karnataka Education Updates, Teacher Recruitment Guidance, SSLC Hindi, Exam Preparation, Career Information, and Academic Success.
🚀 Stay ahead with the latest updates on KSEAB, DSERT, KEA, KREIS, HSTR, PST, GPT, HST, CST, PE Recruitment, Scholarships, SATS, LBA, and much more.
✅ Daily Educational Updates
✅ Recruitment Notifications
✅ SSLC Hindi Classes & Notes
✅ Exam Tips & Strategies
✅ Career Guidance for Students & Teachers
🌟 Learn Today • Lead Tomorrow
📖 ಕರ್ನಾಟಕದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉದ್ಯೋಗಾಕಾಂಕ್ಷಿಗಳಿಗಾಗಿ ಶಿಕ್ಷಣ, ನೇಮಕಾತಿ ಮತ್ತು ವೃತ್ತಿ ಮಾರ್ಗದರ್ಶನದ ವಿಶ್ವಾಸಾರ್ಹ ವೇದಿಕೆ.
🚀 KSEAB, DSERT, KEA, KREIS, HSTR, PST, GPT, HST, CST, PE ನೇಮಕಾತಿ, SSLC Hindi, SATS, LBA, ಪರೀಕ್ಷಾ ಮಾಹಿತಿ ಹಾಗೂ ಶಿಕ್ಷಣ ಕ್ಷೇತ್ರದ ಎಲ್ಲಾ ಪ್ರಮುಖ ಅಪ್‌ಡೇಟ್‌ಗಳನ್ನು ಇಲ್ಲಿ ಪಡೆಯಿರಿ.
✅ ನೇಮಕಾತಿ ಅಧಿಸೂಚನೆಗಳು
✅ SSLC ಹಿಂದಿ ಪಾಠಗಳು
✅ ಪರೀಕ್ಷಾ ತಯಾರಿ ಸಲಹೆಗಳು
✅ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ವೃತ್ತಿ ಮಾರ್ಗದರ್ಶನ
📌 Subscribe to JAKAR ACADEMY and join thousands of learners on the path to success!
JAKAR ACADEMY
Happy Gandhi Jayanti #gandhi #October 2
1 week ago | [YT] | 19
View 0 replies
JAKAR ACADEMY
3 weeks ago | [YT] | 15
View 0 replies
JAKAR ACADEMY
ನಾನು ಕಲಿಸಿದ ವಿದ್ಯಾರ್ಥಿ ಕು. ಭೀಮಪ್ಪ ಪೂಜಾರಿ.ಇಂದು ಪೊಲೀಸ್ ಇಲಾಖೆ ಕರ್ತವ್ಯದ ನಿಮಿತ್ತ ಬೆಳಗಾವಿಗೆ ಬಂದಾಗ ನನ್ನನ್ನು ಭೇಟಿಯಾದ ಈ ಕ್ಷಣ ನನಗೆ ಅತ್ಯಂತ ಹೆಮ್ಮೆಯ ವಿಷಯ. 👮♂️✨
ಸಮಾಜದ ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ನನ್ನ ಹೆಮ್ಮೆಯ ವಿದ್ಯಾರ್ಥಿಯನ್ನು ಪೊಲೀಸ್ ಸಮವಸ್ತ್ರದಲ್ಲಿ ನೋಡಿ ನನ್ನ ಮನಸ್ಸು ತುಂಬಿಬಂತು.
ನಿನ್ನ ಕರ್ತವ್ಯ ನಿಷ್ಠೆ ಹೀಗೆಯೇ ಮುಂದುವರೆಯಲಿ, ನಿಮ್ಮ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ. 💐 #ProudTeacher #Belagavi #KarnatakaPolice
3 weeks ago | [YT] | 56
View 3 replies
JAKAR ACADEMY
PMSHRI DEVALATTI #YOGA
1 month ago | [YT] | 8
View 2 replies
JAKAR ACADEMY
Happy teachers day 🎉
1 month ago | [YT] | 29
View 5 replies
JAKAR ACADEMY
Due to some technical problem today's 7:30 live class postponed will connect you soon. Sorry for your inconvenience
1 month ago | [YT] | 0
View 2 replies
JAKAR ACADEMY
CID RAID ON KPSC OFFICE
2 months ago | [YT] | 9
View 0 replies
JAKAR ACADEMY
ಕರ್ನಾಟಕ ರಾಜ್ಯ ಪೊಲೀಸ್ ಕಾನ್ಸ್ಟೇಬಲ್ Key answers ಬಿಡುಗಡೆ ✅ ಮಾಡಿಕೊಳ್ಳಿ
2 months ago | [YT] | 13
View 0 replies
JAKAR ACADEMY
15000 teacher post recruitment confirm
2 months ago | [YT] | 34
View 11 replies
JAKAR ACADEMY
ಕರ್ನಾಟಕ ರಾಜ್ಯ ಪೊಲೀಸ್ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ .
3 months ago | [YT] | 9
View 0 replies
Load more