Ashwini Village Vlogs

Hi friends, welcome to my channel!
Village girl ashwini vlog 🌿
ఈ channel లో village life, daily routine, cooking, farming, festivals, and beautiful nature videos #kannada #telugu లో share చేస్తాను.
మా ఊరి simple lifestyle, family moments, traditional food, and daily activities మీతో పంచుకుంటాను.

Please watch, support, like, share and subscribe for more village videos ❤️

Nimma Mane Magalu Ashwini: ಕುಟುಂಬದೊಂದಿಗೆ
ಗ್ರಾಮೀಣ ಜೀವನ, ಅಡುಗೆ ಮತ್ತು ದಿನನಿತ್ಯದ ವ್ಲಾಗ್‌ಗಳನ್ನು ನೋಡಬಹುದು 😊


Ashwini Village Vlogs

పల్లెటూరు అమ్మాయి అశ్విని
Mother Daughter Main Roll

2 weeks ago | [YT] | 7

Ashwini Village Vlogs

https://youtu.be/NTSPQ9SxLZE
అత్త కొడాలి Short Film

3 weeks ago | [YT] | 3

Ashwini Village Vlogs

🌺 ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🌺
“ಗಣಪತಿಯ ಆಗಮನದೊಂದಿಗೆ
ಎಲ್ಲಾರ ಮನೆ-ಮನಗಳಲ್ಲಿ ಸಂತೋಷ ತುಂಬಲಿ,
ದುಃಖ-ಕಷ್ಟಗಳು ದೂರವಾಗಿ
ಆರೋಗ್ಯ, ಐಶ್ವರ್ಯ, ನೆಮ್ಮದಿ ಸದಾ ನೆಲೆಸಲಿ. 🙏🐘🌺
ವಿಘ್ನ ವಿನಾಯಕನು ಎಲ್ಲರ ಬದುಕಿನ
ಪ್ರತಿಯೊಂದು ಹೆಜ್ಜೆಯಲ್ಲೂ ಯಶಸ್ಸಿನ ದಾರಿ ತೋರಿಸಲಿ.”
🙏 ಸಮಸ್ತ Kolar District & KGF ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🙏
❤️ With Love – Village Girl Ashwini ❤️

1 month ago | [YT] | 10

Ashwini Village Vlogs

Blouse & Jewelry Fashion Design's

1 month ago | [YT] | 5

Ashwini Village Vlogs

Does this dress suit me?
Telugu Translation Dress
‪@villagegirlashwini‬

1 month ago | [YT] | 13

Ashwini Village Vlogs

How does this dress look on me..? ‪@villagegirlashwini‬

1 month ago | [YT] | 8

Ashwini Village Vlogs

How do I look in this dress..?
Karnataka Traditional Village Dress

1 month ago | [YT] | 9

Ashwini Village Vlogs

🦚 ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು 🦚
“ಕೃಷ್ಣನ ಮುರಳಿಯ ನಾದದಂತೆ ನಿಮ್ಮ ಜೀವನದಲ್ಲಿ ಸದಾ ಸಂತೋಷ ತುಂಬಿರಲಿ…
ಕೃಷ್ಣನ ಕೃಪೆಯಂತೆ ನಿಮ್ಮ ಕುಟುಂಬದ ಮೇಲೆ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ಸದಾ ನೆಲೆಸಿರಲಿ. 💙🦚
ನಂಬಿಕೆಯ ದಾರಿಯಲ್ಲಿ ಶ್ರೀಕೃಷ್ಣ ಸದಾ ನಿಮ್ಮೊಂದಿಗೆ ಇರಲಿ,
ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಯಶಸ್ಸಿನ ಬೆಳಕು ಮೂಡಲಿ. ✨
ಎಲ್ಲಾ ಪ್ರೀತಿಯ ಸಹೋದರ-ಸಹೋದರಿಯರಿಗೂ ಹಾಗೂ ನಮ್ಮ ಪ್ರೀತಿಯ ವೀಕ್ಷಕರಿಗೂ
ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! 🙏💐
ಜೈ ಶ್ರೀ ಕೃಷ್ಣ 💙🦚
ರಾಧೇ ರಾಧೇ 🙏✨”
ನಮ್ಮ ಚಾನೆಲ್ ಕುಟುಂಬದ ಪ್ರತಿಯೊಬ್ಬರಿಗೂ — ನಿಮ್ಮ ಪ್ರೀತಿ ಮತ್ತು ಬೆಂಬಲವೇ ನಮ್ಮ ಶಕ್ತಿ. ❤️
ಈ ಪವಿತ್ರ ದಿನ ನಿಮ್ಮ ಮನೆ-ಮನಗಳಲ್ಲಿ ಕೃಷ್ಣನ ಆಶೀರ್ವಾದ ಸದಾ ಇರಲಿ.
Happy Krishnashtami to All
#krishnashtami #srikrishna #krishna ‪@villagegirlashwini‬ ‪@manjuntv‬

1 month ago | [YT] | 5

Ashwini Village Vlogs

ಒಂದು ರಾಖಿ…
ಒಂದು ಸುಂದರ ಬಂಧ…
ಜೀವನಪೂರ್ತಿ ಜೊತೆಯಾಗಿರುವ
ಅಣ್ಣ-ತಂಗಿಯ ಪ್ರೀತಿ! ❤️🧿
ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು 🙏🌸
#brother #sister #siblings #rakshabandan

2 months ago | [YT] | 6