We produce message-oriented movies with strong awareness and engaging entertainment.
Our films include thriller ,suspense, horror, action, comedy genres - crafted to inspire, entertain, and create awareness.

Subscribe for impactful stories, meaningful content and quality cinema that connects with every audience.



Avighnaa Cinemas

ನಮ್ಮ ಮೊಟ್ಟ ಮೊದಲ AI ಕಿರುಚಿತ್ರ "ಅದೃಶ್ಯ" ಪೋಸ್ಟರ್ ನಿಮ್ಮ ಮುಂದೆ.
ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ನಮ್ಮ
ಅವಿಘ್ನ ಸಿನಿಮಾಸ್ ಯೂಟ್ಯೂಬ್ ಚಾನಲ್ ಅಲ್ಲಿ ಬಿಡುಗಡೆ ಆಗಲಿದೆ.
ಎಂದಿನಂತೆ ನಿಮ್ಮ ಪ್ರೀತಿ ಪ್ರೋತ್ಸಾಹ ನಮ್ಮ ತಂಡದ ಮೇಲೆ ಇರಲಿ.
ನಮ್ಮ ಯೂಟ್ಯೂಬ್ ಚಾನಲ್ Subscribe ಮಾಡೋದು ಮರೀಬೇಡಿ.


Presenting the Poster of Our First-Ever AI Short Film – “ADRUSHYA”
A new story. A new experiment. A new cinematic journey.
Coming very soon on the Avighnaa Cinemas YouTube Channel
As always, your love, support & encouragement mean everything to our team. ❤️
✨ Stay tuned. Something unseen is coming…
👉 Subscribe our Avighnaa Cinemas youtube channel
#Adrushya #AIShortFilm #AvighnaaCinemas #AI #KannadaShortFilm #ShortFilm #PremSagar #Yuvin

3 weeks ago | [YT] | 2

Avighnaa Cinemas

ಆಕಾಂಕ್ಷೆಗಳು, ತ್ಯಾಗ ಮತ್ತು ಮನುಷ್ಯತ್ವದ ನಡುವೆ ಸಾಗುವ ಬದುಕಿನ ಬವಣೆ ಹಾಗೂ ಹೋರಾಟವನ್ನು ಪ್ರತಿಬಿಂಬಿಸುವ ಕಿರುಚಿತ್ರವು ಇದೀಗ ಬಿಡುಗಡೆಗೆ ಸಜ್ಜಾಗಿದೆ.

ಈ ಕಿರುಚಿತ್ರದ ಅಧಿಕೃತ ಬಿಡುಗಡೆಯ ದಿನಾಂಕವನ್ನು ಗೌರಿ–ಗಣೇಶ ಹಬ್ಬದ ಶುಭದಿನದಂದು ಇದೇ ಪೇಜ್‌ನಲ್ಲಿ ಘೋಷಿಸಲಾಗುವುದು.

ನಮ್ಮ ಈ ಹೊಸ ಪ್ರಯತ್ನದ ಕುರಿತು ಮತ್ತಷ್ಟು ಅಪ್ಡೇಟ್‌ಗಳಿಗಾಗಿ ನಮ್ಮ ಪೇಜ್ ಅನ್ನು Follow ಮಾಡಿ.

A short film that reflects the struggles and challenges of life, woven through aspirations, sacrifice, and humanity, is now all set for release.

The official release date of this short film will be announced on the auspicious occasion of the Gowri–Ganesha Festival, right here on this page.

For more updates about our new venture, follow our page and stay connected with us. 🎬✨

#shortfilm #indianfilms

3 weeks ago | [YT] | 12

Avighnaa Cinemas

ಅವಿಘ್ನ ಸಿನಿಮಾಸ್ - ಕ್ಯಾಪ್ಟನ್ ಶಾಡೋ

ನಿಮ್ಮ ಸಮಯವನ್ನು ವ್ಯರ್ಥ ಮಾಡದೆ ನಾವು ನಮ್ಮ ಪ್ರತಿ ಕಿರುಚಿತ್ರದಲ್ಲೂ ಉತ್ತಮ ಕಂಟೇಟ್ ಕೊಡುತ್ತ ಬಂದಿದ್ದೀವಿ.
ಇದೀಗ ಮೊದಲ ಬಾರಿಗೆ "ಕ್ಯಾಪ್ಟನ್ ಶಾಡೋ" ಅನ್ನೋ ಮಾಸ್ ಕಿರುಚಿತ್ರ ದ ಮೂಲಕ ನಿಮ್ಮ ಮುಂದೆ ಬರ್ತಾ ಇದ್ದೀವಿ, ಇದನ್ನ ನಾವು ಮೊದಲಬಾರಿಗೆ ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಬಿಡುಗಡೆ ಮಾಡ್ತಾ ಇದ್ದೀವಿ.
"ಕ್ಯಾಪ್ಟನ್ ಶಾಡೋ" ಕಿರುಚಿತ್ರದ ಟ್ರೈಲರ್ ಅನ್ನು ಇದೇ ಸೆಪ್ಟೆಂಬರ್ 14, ಗೌರಿ ಗಣೇಶ ಹಬ್ಬದ ಶುಭದಿನದಂದು ನಮ್ಮ ಅವಿಘ್ನ ಸಿನಿಮಾಸ್ ಯೂಟ್ಯೂಬ್ ಚಾನಲ್ ಅಲ್ಲಿ ಬಿಡುಗಡೆ ಆಗಲಿದೆ.
ನಮ್ಮ ಯೂಟ್ಯೂಬ್ ಚಾನಲ್ Subscribe ಮಾಡೋ ಮೂಲಕ ನಮಗೆ ಇನ್ನಷ್ಟು ಹೊಸ ಪ್ರಯೋಗ ಮಾಡುವುದಕ್ಕೆ ಪ್ರೋತ್ಸಾಹಿಸಿ.
ಅವಿಘ್ನ ಸಿನಿಮಾಸ್ - ಪ್ರತಿ ಸಿನಿಮಾದಲ್ಲೂ
ಉತ್ತಮ ಕಂಟೇಟ್ ಮತ್ತು ಸಾಮಾಜಿಕ ಜಾಗೃತಿ.
ನಿಮ್ಮ ಸಮಯ ಅತ್ಯಂಮೂಲ್ಯ.

Avighnaa Cinemas – Captain Shadow
Without wasting your valuable time, we have always strived to bring quality content through each of our short films.
Now, for the first time, we are coming before you with a mass entertainer short film titled “Captain Shadow.” For the first time, we are releasing this short film in both Kannada and Telugu.
The “Captain Shadow” short film trailer will be released on our Avighnaa Cinemas YouTube channel on September 14, on the auspicious occasion of the Gowri-Ganesha festival.
Subscribe our YouTube channel and encourage us to continue making more new and innovative attempts.
Avighnaa Cinemas – Quality Content & Social Awareness in Every Film.
Your time is extremely valuable.


#AvighnaaCinemas #CaptainShadow #Varaprasad #Yuvin #Praveenkrishna #KannadaShortfilm #kannadaActionFilm #GaneshaChathurthi #kannadaMovieRelease #kannadaMoviePoster

3 weeks ago (edited) | [YT] | 7

Avighnaa Cinemas

Coming Soon.....

9 months ago | [YT] | 5

Avighnaa Cinemas

🎥 A NEW CHAPTER BEGINS 🎥
Avigna Cinemas 🎞
✨ Production Name Change Announcement ✨
🗓 01.01.2026 | 12:07PM
#AvignaCinemas #NewChapter #ProductionNameChange #FilmProduction #CinemaJourney #NewBeginning #FilmAnnouncement #CreativeJourney #SouthIndianCinema #ComingSoon 🎬

9 months ago | [YT] | 2

Avighnaa Cinemas

Shooting wrapped 🎬
From ideas on paper to frames on screen.
This journey tested our patience and passion, and every shot carries a piece of our belief.

#ShootingWrapped #FilmJourney #behindthescenes FilmMaking

9 months ago | [YT] | 10

Avighnaa Cinemas

🔥 BIG REVEAL 🔥
Avigna Cinemas
New Production Name
🔊 01-01-2026

ಅವಿಘ್ನ ಸಿನಿಮಾಸ್ ಪ್ರೊಡಕ್ಷನ್ ಹೆಸರು ಬದಲಾವಣೆ
01-01-2026

#avignacinemas #namechange #production

9 months ago | [YT] | 3

Avighnaa Cinemas

ಇಂದು ಬಿಡುಗಡೆ ಆಗಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ "ಡೆವಿಲ್" ಚಿತ್ರಕ್ಕೆ ಶುಭವಾಗಲಿ.
ಕನ್ನಡ ಚಿತ್ರವನ್ನು ನೋಡಿ ಬೆಳೆಸಿ.

#devil #thedevil #ᴅʙᴏss #dboss #darshanthugudeepsrinivasa #challengingstardarshan #dbossfans

9 months ago | [YT] | 4

Avighnaa Cinemas

ನಮ್ಮ ಜೋಪಾನ ಕಿರುಚಿತ್ರದ ಎಮೋಷನಲ್ ವಿಡಿಯೋ ಸಾಂಗ್ "ನಿಧಾನದಲಿ ಹೆಜ್ಜೆ ಕೇಳಿತು" ನಾಳೆ 12 ಗಂಟೆಗೆ ಅವಿಘ್ನ ಸಿನಿಮಾಸ್ ಯೂಟ್ಯೂಬ್ ಚಾನಲ್ ಅಲ್ಲಿ ಬಿಡುಗಡೆ ಆಗಲಿದೆ.

#jopana #avignacinemas #emotionalsong #shortfilm

10 months ago | [YT] | 8

Avighnaa Cinemas

ಕರ್ನಾಟಕ ಕೇವಲ ರಾಜ್ಯವಲ್ಲ ಅದೊಂದು ಭವ್ಯ ಅಧ್ಬುತ, ಜೀವಂಶದ ಪರಿಕಲ್ಪನೆ, ಬದುಕಿನ ಉತ್ಕಟ ಆಧಾರಸ್ತಂಭ. ಖಾಸಗೀಕರಣ, ಉನ್ನತೀಕರಣ ಎಂಬ ಉದ್ಧಟತನದ ಆಶಯ ಬೆಸೆದು, ತ್ರಿವಳಿ ಭಾಷೆಯ ಸ್ವರೂಪವನ್ನು ಕನ್ನಡ ಭಾಷೆ ಅಥವಾ ನಾಡು-ನುಡಿಗಳ ಮೇಲೆ ಬೆಸೆದು ಭಾಷೆಯ ಮೂಲ ಸೌಂದರ್ಯವನ್ನು ಕಡೆಗಣಿಸುತ್ತಿರುವ ನಾವು ಎಚ್ಚೆತ್ತ ಅದರ ಅವಶೇಷಿಕರಣಕ್ಕೆ ಕೈ ಜೋಡಿಸೋಣ ಎಂದು ವಿನಂತಿಸಿಕೊಳ್ಳುತ್ತ..ನನ್ನೆಲ್ಲ ಪ್ರೀತಿಯ ಸಹೃದಯಗಳಿಗೆ ಕನ್ನಡ ರಾಜ್ಯ ಹಬ್ಬ ಕರ್ನಾಟಕ ರಾಜ್ಯೋತ್ಸವದ ನಲ್ಮೆಯ ಶುಭಾಶಯಗಳು.💛❤️

11 months ago | [YT] | 4