Hello Friends,

Welcome to the Bealert job! My Name is NAGARAJA Mainly focus on daily agriculture prices Updates (KA, AP, and TS), Various jobs Updates, and other many more interesting updates that may come in Kannada and Telugu.

We promise that this collection of videos will improve our life.

Please friends keep supporting us.

Subscribe, like, and share.

For any Business inquiries or updates, please reach out to us at bealertjob@gmail.com

Stay tuned.
Thank you.



Bealert Job

🙏🌾🐘 ರೈತ ಬಾಂಧವರಿಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು 🐘🌾🙏

ವಿಘ್ನಗಳನ್ನು ನಿವಾರಿಸುವ ಶ್ರೀ ಗಣೇಶನು
ನಮ್ಮ ರೈತ ಬಾಂಧವರ ಜೀವನದಲ್ಲಿ ಉತ್ತಮ ಮಳೆ, ಉತ್ತಮ ಬೆಳೆ, ಉತ್ತಮ ಬೆಲೆ ಮತ್ತು ಸಮೃದ್ಧಿ ತರಲಿ. 🌧️🌱🌾

ರೈತರ ಪರಿಶ್ರಮಕ್ಕೆ ಉತ್ತಮ ಫಲ ಸಿಗಲಿ,
ಪ್ರತಿ ಮನೆಯಲ್ಲೂ ಸಂತೋಷ ಮತ್ತು ನೆಮ್ಮದಿ ನೆಲೆಸಲಿ. 🙏❤️

🐘 ಗಣಪತಿ ಬಪ್ಪಾ ಮೋರಿಯಾ! 🐘
🌾 ಜೈ ಕಿಸಾನ್! 🌾

‪@BealertJob‬

ನಮ್ಮ ಎಲ್ಲಾ ರೈತ ಬಾಂಧವರಿಗೆ ಹಾಗೂ ಅವರ ಕುಟುಂಬದವರಿಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! 🙏🌺

#HappyGaneshChaturthi #GaneshChaturthi #VinayakaChavithi #ರೈತರು #ರೈತಬಾಂಧವರು #ಕೃಷಿ #ಜೈಕಿಸಾನ್ #ಗಣೇಶಚತುರ್ಥಿ #ವಿನಾಯಕಚವಿತಿ #ಗಣಪತಿಬಪ್ಪಾಮೋರಿಯಾ #Agriculture #Farmers

1 week ago | [YT] | 71

Bealert Job

‪@BealertJob‬ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ 👇
👉
whatsapp.com/channel/0029Vb5wttwFXUuS565Tu71S


#BealertJob #WhatsAppChannel #Agriculture #KannadaJobs

ಧನ್ಯವಾದಗಳು

‪@BealertJob‬
#Jaijawanjaikisan

5 months ago | [YT] | 0

Bealert Job

ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು
ಜೈ ಶ್ರೀ ರಾಮ! 🚩


‪@BealertJob‬
Jai Jawan Jai Kisan

5 months ago | [YT] | 21

Bealert Job

ವೀರರ ತ್ಯಾಗದಿಂದ ಕಟ್ಟಿದ ದೇಶ ಇದು,
ಸಂವಿಧಾನದಿಂದ ನಡಿಗೆಯಾದ ರಾಷ್ಟ್ರ ಇದು.
ನಮ್ಮ ಭಾರತಕ್ಕೆ ಶಿರಸಾ ವಂದನೆ 🇮🇳
77ನೇ ಗಣರಾಜ್ಯೋತ್ಸವದ ಶುಭಾಶಯಗಳು

‪@BealertJob‬

ಜೈ ಜವಾನ್ ಜೈ ಕಿಸಾನ್
ಜೈ ಹಿಂದ್


#RepublicDay2026 #ಭಾರತ #ದೇಶಪ್ರೇಮ #ConstitutionOfIndia #ProudIndian

7 months ago | [YT] | 10

Bealert Job

🌾 ಬೆಳೆ ಬೆಳೆದ ಕೈಗಳಿಗೆ ಗೌರವದ ಹಬ್ಬ…
ಪ್ರೀತಿಯ ರೈತ ಬಾಂಧವರಿಗೆ ಮತ್ತು ನಮ್ಮ ನಾಡಿನ ಎಲ್ಲಾ ಪ್ರಜೆಗಳಿಗೆ
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🪔

 ‪@BealertJob‬

#ಸಂಕ್ರಾಂತಿಶುಭಾಶಯಗಳು #FarmerLife #KannadaCulture #FestivalPost
#bealertjob

8 months ago | [YT] | 31

Bealert Job

ನಮ್ಮ ಪ್ರೀತಿಯ ರೈತರಿಗೆ ಹಾಗೂ ಎಲ್ಲರಿಗೂ —
ಬಲಿಪಾಡ್ಯಮಿ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔🌾
ಬೆಳೆ ಬೆಳೆಯಲಿ, ಜೀವನ ಬೆಳಗಲಿ!” 🌱✨

‪@BealertJob‬

Jai Jawan Jai Kisan

#Deepavali2025
#AgricultureYouTube #RaitaruDeepavali #KannadaDeepavali #Balipadyami 🪔
#Deepavali2025 #ShubhaDeepavali #KannadaYouTube #FestivalOfLights #HappyDeepavali #ದೀಪಾವಳಿ

11 months ago | [YT] | 10

Bealert Job

💖 ನಾಡಿನ ಸಮಸ್ತ ಜನತೆಗೆ ಆಯ್ದು ಪೂಜಾ ಮತ್ತು ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು!

🌸 ದುಷ್ಟರ ಮೇಲೆ ಜಯ, ಸಂತೋಷದ ಬೆಳಕು, ಯಶಸ್ಸಿನ ಹಾದಿ ಎಲ್ಲರಿಗೂ ಹರಿಯಲಿ 🙏

ಜೈ ಜವಾನ್ ಜೈ ಕಿಸಾನ್

@bealertjob

11 months ago | [YT] | 10

Bealert Job

ಎಲ್ಲ ರೈತ ಬಂಧುಗಳಿಗೆ ಹಾಗೂ ಸ್ನೇಹಿತರೆಲ್ಲರಿಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು.
ವಿಘ್ನೇಶ್ವರನ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ತುಂಬಿ ತುಳುಕಲಿ. 🚜🌾✨

#ಗಣೇಶಚತುರ್ಥಿ #ಶುಭಾಶಯಗಳು #ರೈತರಬಾಂಧವ್ಯ
#JaiJawanJaiKisan


‪@BealertJob‬

1 year ago | [YT] | 20

Bealert Job

1 year ago | [YT] | 3