PROPERTIES IN SMART CITY TUMAKURU - Helping you find the property of your dreams!
Contact Number: 9844096099
Trust is the most important in Real Estate Transaction. It's your hard-earned money. To invest wisely, PROPERTIES IN SMART CITY TUMAKURU Youtube channel helps you to find 100% clear title in SMART CITY TUMAKURU.
We help you to find Residential Sites, Commercial Sites, Agricultural Lands, Houses, Shops, Flats, Villas, Bungalows .....
For Autocad drawings , 3d max front elevations ,house plans , steel drawings , plumbing drawings , electrical drawings please contact 9844096099
We heartly request you to subscribe our channel and share videos with your friends, relavties & family.
ಸ್ಮಾರ್ಟ್ ಸಿಟಿ ತುಮಕೂರುನಲ್ಲಿರುವ ಆಸ್ತಿಗಳು - ನಿಮ್ಮ ಕನಸಿನ ಆಸ್ತಿಯನ್ನು ಹುಡುಕಲು ನಿಮಗೆ ಸಹಾಯ ಮಾಡುತ್ತದೆ!
ಸಂಪರ್ಕ ಸಂಖ್ಯೆ: 9844096099
ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಸ್ಮಾರ್ಟ್ ಸಿಟಿ ತುಮಕೂರುನಲ್ಲಿರುವ ಆಸ್ತಿಗಳು ಸ್ಮಾರ್ಟ್ ಸಿಟಿ ತುಮಕೂರುನಲ್ಲಿರುವ ಯೂಟ್ಯೂಬ್ ಚಾನೆಲ್ ನಿಮಗೆ 100% ಸ್ಪಷ್ಟ ಶೀರ್ಷಿಕೆಯನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
Properties in Smart City Tumakuru
Kerala Trip from Tumakuru in Innova Crysta 6360339589 #innovacab #crystacab #crystatumkur #taxitumkur
1 day ago | [YT] | 3
View 0 replies
Properties in Smart City Tumakuru
Solar bore well PUMP SET
3 days ago | [YT] | 2
View 0 replies
Properties in Smart City Tumakuru
SMASH HUDUGA CUP
3 days ago | [YT] | 2
View 0 replies
Properties in Smart City Tumakuru
Cctv at lowest price in Tumakuru
6 days ago | [YT] | 3
View 0 replies
Properties in Smart City Tumakuru
HDFC loan
6 days ago | [YT] | 2
View 0 replies
Properties in Smart City Tumakuru
*ಪತ್ರಿಕಾ ಪ್ರಕಟಣೆ*
*ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರ ಕಛೇರಿ, ನವದೆಹಲಿ*
*ದಿನಾಂಕ: 23-10-2026*
*ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ರಾಣಿ ಚೆನ್ನಮ್ಮನವರ ಜನ್ಮ ಜಯಂತಿ ಮತ್ತು 202ನೇ ವಿಜಯೋತ್ಸವ ವಿಜೃಂಭಣೆಯಿಂದ ಆಚರಣೆ*
ಪ್ರತಿವರ್ಷದಂತೆ, ನವದೆಹಲಿಯ ಸಂಸತ್ ಆವರಣದಲ್ಲಿನ *ಪ್ರೇರಣಾ ಸ್ಥಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ಜನ್ಮ ಜಯಂತಿ ಮತ್ತು 202ನೇ ವಿಜಯೋತ್ಸವವನ್ನು* ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಹಾಗೂ ತುಮಕೂರು ಸಂಸದ *ಶ್ರೀ ವಿ. ಸೋಮಣ್ಣ* ಅವರ ನೇತೃತ್ವದಲ್ಲಿ ಇಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲು ಲೋಕಸಭಾ ಸ್ಪೀಕರ್ *ಶ್ರೀ ಓಂ ಬಿರ್ಲಾ*, ಕೇಂದ್ರ ಜಲಶಕ್ತಿ ಸಚಿವ *ಶ್ರೀ ಸಿ.ಆರ್. ಪಾಟೀಲ್*, ಸಂಸದ *ಶ್ರೀ ಪಿ.ಸಿ. ಮೋಹನ್*, *ಡಾ. ಸುಧಾಕರ್*, ಮಾಜಿ ಸಚಿವರಾದ *ಶ್ರೀ ಮುರಗೇಶ್ ನಿರಾಣಿ, ಶ್ರೀ ಬಸನಗೌಡ ಪಾಟೀಲ್ ಯತ್ನಾಳ್*, ಕರ್ನಾಟಕ ರಾಜ್ಯದ ಮಾಜಿ ನವದೆಹಲಿ ವಿಶೇಷ ಪ್ರತಿನಿಧಿ *ಶ್ರೀ ಶಂಕರಗೌಡ ಪಾಟೀಲ್*, ಕೂಡಲಸಂಗಮದ *ಪೂಜ್ಯ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ*, *ಶ್ರೀ ಶಂಕರಾನಂದ ಸ್ವಾಮೀಜಿ, ಶ್ರೀ ಸಿದ್ದಾರೂಢರ ಮಠ, ಆಳೂರು, ಬೀದರ್*, *ಶ್ರೀ ಆತ್ಮಾರಾಮ ಸ್ವಾಮೀಜಿ, ಶ್ರೀ ಗುರುದೇವ ಆಶ್ರಮ, ಕಕ್ಕಮರಿ*, *ಶ್ರೀ ವಿನಾಯಕ ಸ್ವಾಮೀಜಿ, ಶ್ರೀ ಸಿದ್ದಾರೂಢ ಮಠ, ಚಳಕಾಪುರ* ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಕನ್ನಡಿಗರು ಮತ್ತು ದೆಹಲಿಯ ಅಪಾರ ಸಂಖ್ಯೆಯ ಕನ್ನಡಿಗರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ ಅವರು, "ರಾಷ್ಟ್ರ ಕಂಡ ಅಪ್ರತಿಮ ಮಹಿಳಾ ಸೇನಾನಿ, ಕಿತ್ತೂರು ಮಹಾ ಸಂಸ್ಥಾನದ ವೀರವನಿತೆ ರಾಣಿ ಚೆನ್ನಮ್ಮನವರ ಜನ್ಮದಿನೋತ್ಸವ ಹಾಗೂ ಬ್ರಿಟಿಷರ ವಿರುದ್ಧದ ಅವರ 202ನೇ ವರ್ಷದ ವಿಜಯೋತ್ಸವದ ಸಂಭ್ರಮದಲ್ಲಿ ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳು" ಎಂದು ಕೋರಿದರು.
ರಾಣಿ ಚೆನ್ನಮ್ಮನ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಈ ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ ಗೌರವ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ಮೆರುಗು ನೀಡಿದ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರಿಗೆ ಹಾಗೂ ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್ ಅವರಿಗೆ ನಾಡಿನ ಸಮಸ್ತ ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
"ಕಿತ್ತೂರು ರಾಣಿ ಚೆನ್ನಮ್ಮ ಕೇವಲ ಯುದ್ಧ ಮಾಡಿದ ರಾಣಿಯಲ್ಲ, ಅವರು ಒಂದು ಸಾಮ್ರಾಜ್ಯಶಾಹಿ ಶಕ್ತಿಗೆ ಸವಾಲೆಸೆದು, ಪ್ರತಿರೋಧದ ಅಮರ ಸಂಕೇತವಾಗಿ ಇತಿಹಾಸದಲ್ಲಿ ಉಳಿದ ವೀರ ಮಹಿಳೆ. ಇಂತಹ ವೀರ ಮಹಿಳೆಯ ಸಾಧನೆಯನ್ನು ಸಂಭ್ರಮಿಸುವ ಅವಕಾಶ ನಮಗೆ ಸಿಕ್ಕಿರುವುದು ಅತ್ಯಂತ ಸಂತೋಷದ ಸಂಗತಿ" ಎಂದು ಸಚಿವರು ನುಡಿದರು.
"ಭಾರತೀಯ ಸಂಸತ್ತಿನ ಈ ಪವಿತ್ರ ಸ್ಥಳದಲ್ಲಿ ವೀರವನಿತೆ ರಾಣಿ ಚೆನ್ನಮ್ಮನವರ ಶೌರ್ಯ, ಧೈರ್ಯ, ಕಿಚ್ಚು ಇಂದು ದೇಶ ಕಾಯುವ ವೀರರಿಗೆ ಸ್ಫೂರ್ತಿ. ನಾಡು-ನುಡಿ ಅಭಿಮಾನವುಳ್ಳ ನಮ್ಮ ನಿಮ್ಮೆಲ್ಲರಿಗೂ ಇದು ಕೀರ್ತಿ. ಪ್ರತಿವರ್ಷವೂ ನಾವು ನೀವೆಲ್ಲರೂ ಇಲ್ಲಿ ಸೇರೋಣ, ಇಂತಹ ಮಹನೀಯರನ್ನು ನೆನೆಯೋಣ" ಎಂದು ಕನ್ನಡಿಗರಲ್ಲಿ ಮನವಿ ಮಾಡಿದರು.
ಪ್ರತಿವರ್ಷ ಈ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟು, ನಮಗೆಲ್ಲರಿಗೂ ಪ್ರೇರಣಾದಾಯಕ ಶಕ್ತಿಯಾಗಿರುವ ಪ್ರಧಾನಿ *ಶ್ರೀ ನರೇಂದ್ರ ಮೋದಿ* ಅವರಿಗೆ ನಾಡಿನ ಸಮಸ್ತ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.
ಸಂಸತ್ತಿನ ಆವರಣದಲ್ಲಿ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಸಹಕರಿಸುತ್ತಿರುವ ಹೆಮ್ಮೆಯ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರಿಗೆ, ಲೋಕಸಭೆ ಮತ್ತು ರೈಲ್ವೆ ಸಚಿವಾಲಯದ ಅಧಿಕಾರಿಗಳಿಗೆ ಹಾಗೂ ರೈಲ್ವೆ ಸಚಿವ *ಶ್ರೀ ಅಶ್ವಿನಿ ವೈಷ್ಣವ್* ಅವರಿಗೂ ಸಹ ಅಭಿನಂದನೆ ಸಲ್ಲಿಸಿದರು.
ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಪ್ರತಿವರ್ಷ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಕಾರ್ಯವೈಖರಿಯ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ *ಪೂಜ್ಯ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿಗಳು* ಅತ್ಯಂತ ಹರ್ಷ ವ್ಯಕ್ತಪಡಿಸಿದರು.
6 days ago | [YT] | 2
View 0 replies
Properties in Smart City Tumakuru
Job at Sowparnika Interiors, Tumakuru
6 days ago | [YT] | 2
View 0 replies
Properties in Smart City Tumakuru
Kap Brick & Clay
Heggere, Tumakuru
6 days ago | [YT] | 1
View 0 replies
Properties in Smart City Tumakuru
Job Openings
6 days ago | [YT] | 1
View 0 replies
Properties in Smart City Tumakuru
Mg Stadium
Record breaking Dance
World Record
6 days ago | [YT] | 2
View 0 replies
Load more