Praful Prayag Vlogs

🙏Hello Friends, ನಮಸ್ಕಾರ ಪ್ಲೀಸ್ ನನ್ನ ಚಾನೆಲ್ ಸಬ್ಸ್ಕ್ರೈಬ್ ಮಾಡಿ
Praful Prayag Vlogs
firstly this is my new account
ಹಾಯ್ ಫ್ರೆಂಡ್ಸ್ ನಮಸ್ಕಾರ ಪ್ಲೀಸ್ ನನ್ನ ಚಾನಲ್ ಸಬ್ಸ್ಕ್ರೈಬ್ ಮಾಡಿ. ಪುಣ್ಯಕ್ಷೇತ್ರಗಳ ದರ್ಶನ ಹಾಗೂ ಮಾಹಿತಿ ಹಳ್ಳಿ ಜೀವನ, ಹಳ್ಳಿ ಅಡುಗೆ, ಹಳ್ಳಿ ಸಂಪ್ರದಾಯ, ಇತ್ಯಾದಿ.ಧನ್ಯವಾದಗಳು ಹಳ್ಳಿಯ ಸೊಬಗನ್ನ ರೈತರ ಜೀವನ ಶೈಲಿಯನ್ನ ನೋಡೊಕೆ ಚಾನಲ ಸಬ್ಸ್ಕ್ರೈಬ್ ಮಾಡ್ಕೊಳ್ಳಿ.

ಸಂಪರ್ಕ;prafulprayag7@gmail.com

Business enquiry and collaboration 👇🙏
prafulprayag7@gmail.com

Vloging my passion and farmer worker, I love traveling and my village life moments shoting and showing to larger audience in the form of a story.
What can you expect in this channel?
my travel Vlogs, personal vlogs, village farmer and family vlogs, food vlog,and mach more:)🙏
Temple visit vlogs and information
If u find any copyright so please our email
Welcome To My YouTube Channel In This Channel I Will Upload Videos About Vlogs,Life moment on daily So Pls Subscribe My YouTube Channel And Support Me!!
youtube.com/@prafulprayagvlogs


Praful Prayag Vlogs

🥥🌴 ನಿಮ್ಮ ಊರಲ್ಲಿ ಇಂದು ತೆಂಗಿನಕಾಯಿ ರೇಟ್ ಎಷ್ಟು? ತಿಳಿಸಿ, ರೈತರಿಗೆ ಸಹಾಯ ಮಾಡಿ! 📢
ನಿಮ್ಮ ಊರು ಅಥವಾ ಹತ್ತಿರದ ಮಾರುಕಟ್ಟೆಯಲ್ಲಿ ಇಂದು ತೆಂಗಿನಕಾಯಿ ಯಾವ ದರಕ್ಕೆ ಮಾರಾಟವಾಗುತ್ತಿದೆ? 💰🥥
👇 ಕಾಮೆಂಟ್‌ನಲ್ಲಿ ನಿಮ್ಮ ಊರಿನ ಹೆಸರು, ಮಾರುಕಟ್ಟೆಯ ಹೆಸರು ಮತ್ತು ತೆಂಗಿನಕಾಯಿ ರೇಟ್ ತಿಳಿಸಿ.
ನಿಮ್ಮ ಒಂದು ಮಾಹಿತಿ ಮತ್ತೊಬ್ಬ ರೈತರಿಗೆ ಉತ್ತಮ ಬೆಲೆ ನಿರ್ಧರಿಸಲು ಸಹಾಯವಾಗಬಹುದು 🌾🤝
📲 ಈ ಪೋಸ್ಟ್ ಅನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ ಮತ್ತು ಸ್ಥಳೀಯ ಮಾರುಕಟ್ಟೆ ದರಗಳ ಮಾಹಿತಿ ಹಂಚಿಕೊಳ್ಳಿ!

📍 Market Rate | Farmers Update

PRAFUL PRAYAG

Praful Prayag Vlogs

🌱 Krishi Information

#Krishi #prafulprayagvlogs
#CoconutRate #CoconutPrice #local
#coconut
ಕೃಷಿ ಮಾಹಿತಿ / Krushi Information

2 weeks ago | [YT] | 4

Praful Prayag Vlogs

Full video on My youtube channel Praful Prayag Vlogs channel 👇
https://youtu.be/Ndok3IM4yxQ

3 weeks ago | [YT] | 5

Praful Prayag Vlogs

ಪ್ರಕೃತಿಯ ಸೌಂದರ್ಯಕ್ಕೆ ಸಾಟಿಯಿಲ್ಲ! 🌒
ರಾತ್ರಿಯ ಆಕಾಶದಲ್ಲಿ ಬಾಲಚಂದ್ರ ಮತ್ತು ಶುಕ್ರ ಗ್ರಹ ಜೊತೆಯಾಗಿ ಕಾಣಿಸಿಕೊಂಡಿರುವ ಸುಂದರ ದೃಶ್ಯವಿದು. ಆಕಾಶದಲ್ಲಿ ಇವೆರಡೂ ಹೀಗೆ ಹತ್ತಿರದಲ್ಲಿ ಕಾಣುವುದನ್ನು ಖಗೋಳಶಾಸ್ತ್ರದಲ್ಲಿ 'ಸಂಯೋಗ' (Conjunction) ಎಂದು ಕರೆಯುತ್ತಾರೆ. ನೀವೂ ಈ ಅದ್ಭುತವನ್ನು ನೋಡಿದ್ದೀರಾ? ಕಮೆಂಟ್ ಮಾಡಿ! 👇✨

#NightSky #MoonAndVenus #Moon #Venus #prafulprayagvlogs

1 month ago | [YT] | 2

Praful Prayag Vlogs

Happy Ganesh Chaturthi 2026

1 month ago | [YT] | 8

Praful Prayag Vlogs

ಸುಕ್ಷೇತ್ರ ಶ್ರೀ ಆರೂಢ ಮಠದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಜಗದ್ಗುರು ಶ್ರೀ ಸಿದ್ಧಾರೂಢರ ಜಲ ರಥೋತ್ಸವ (ತೆಪ್ಪದ ತೇರು) 👇full video on YouTube channel

1 month ago | [YT] | 5

Praful Prayag Vlogs

Coming Soon 🔜 Dharwad Krishi Mela 2026👇
https://youtu.be/dmX9NXMQfeY

1 month ago | [YT] | 12

Praful Prayag Vlogs

ನಾಡಿನ ಜನತೆಗೆ ಹಾಗೂ ನನ್ನ ಎಲ್ಲಾ ಆತ್ಮೀಯ ಯುಟ್ಯೂಬ್ ವೀಕ್ಷಕರಿಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು 💐

2 months ago | [YT] | 4

Praful Prayag Vlogs

Pulse polio vaccine 28/06/2026

3 months ago | [YT] | 1

Praful Prayag Vlogs

ಜಗದ್ಗುರು ಶ್ರೀ ಸಿದ್ಧಾರೂಢರ ಭವ್ಯ ಮಹಾರಥೋತ್ಸವ ಅಪ್ಪನ ಜಾತ್ರೆಯ ಆಮಂತ್ರಣ ಪತ್ರಿಕೆ 🕉️🚩

8 months ago | [YT] | 5