Prerana Study Circle, Chikodi.

ಕರ್ನಾಟಕದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ "ಪ್ರೇರಣ ಸ್ಟಡಿ ಸರ್ಕಲ್"ಗೆ ಸ್ವಾಗತ!

ಕರ್ನಾಟಕದಲ್ಲಿ ಕಾಲಕಾಲಕ್ಕೆ ನಡೆಯುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ PUC II ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು, "ಪ್ರೇರಣ ಸ್ಟಡಿ ಸರ್ಕಲ್" YouTube ಚಾನೆಲ್ ಮೂಲಕ History ಮತ್ತು Educational Psychology ವಿಷಯಗಳ ಸಂಪೂರ್ಣ ವಿಡಿಯೋ ಪಾಠಗಳನ್ನು ನೀಡಲಾಗುತ್ತಿದೆ.

ಈ ಚಾನೆಲ್‌ನಲ್ಲಿ ನೀವು ಪಡೆಯುವ ವಿಷಯಗಳು:
✅ ಭಾರತೀಯ ಇತಿಹಾಸ (Indian History)
✅ ಕರ್ನಾಟಕ ಇತಿಹಾಸ (Karnataka History)
✅ ವಿಶ್ವ ಇತಿಹಾಸ (World History)
✅ Educational Psychology (ಶೈಕ್ಷಣಿಕ ಮನೋವಿಜ್ಞಾನ)
✅ ಪ್ರಮುಖ MCQs ಹಾಗೂ ಹಿಂದಿನ ವರ್ಷದ ಪ್ರಶ್ನೆಗಳ ವಿಶ್ಲೇಷಣೆ
✅ Concept-Based Classes ಹಾಗೂ ಪರೀಕ್ಷಾ ದೃಷ್ಟಿಯಿಂದ ಮುಖ್ಯ ಅಂಶಗಳು

ಈ ವಿಡಿಯೋಗಳು ಕೆಳಗಿನ ಪರೀಕ್ಷೆಗಳ ಸಿದ್ಧತೆಗೆ ಅತ್ಯಂತ ಉಪಯುಕ್ತವಾಗಿವೆ:
🎯 HSTR
🎯 GPSTR
🎯 PSTR
🎯 KARTET / TET
🎯 KAS
🎯 PSI
🎯 PC
🎯 FDA
🎯 SDA
🎯 PDO
🎯 ಗ್ರಾಮ ಆಡಳಿತ ಅಧಿಕಾರಿ (VAO)
🎯 ಇತರೆ ಕರ್ನಾಟಕ ಸ್ಪರ್ಧಾತ್ಮಕ ಪರೀಕ್ಷೆಗಳು

ನಮ್ಮ ಚಾನೆಲ್ ಅನ್ನು Subscribe ಮಾಡಿ, Like ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ Share ಮಾಡಿ. ಪ್ರತಿದಿನ ಹೊಸ ತರಗತಿಗಳು, MCQs ಹಾಗೂ ಪರೀಕ್ಷಾ ತಯಾರಿ ವಿಡಿಯೋಗಳನ್ನು ಪಡೆಯಿರಿ.


Prerana Study Circle, Chikodi.

23. ದಕ್ಷಿಣ ಭಾರತದ ಮೊದಲ ರಾಜವಂಶ (KAS 1998)

2 months ago | [YT] | 19

Prerana Study Circle, Chikodi.

23. ಮಾನವನ ನಾಗರಿಕತೆಯು ಪ್ರಾರಂಭವಾದ ಕಾಲ? (D. Ed 2003)

2 months ago | [YT] | 13

Prerana Study Circle, Chikodi.

23. ಪ್ರಾಚೀನ ಭಾರತದ ಇತಿಹಾಸಕ್ಕೆ ಸಂಬಂಧಪಟ್ಟಂತೆ ಭವಭೂತಿ, ಹಸ್ತಿಮಲ್ಲ ಹಾಗೂ ಕ್ಷೇಮೇಶ್ವರ ಈ ಕೆಳಗಿನಂತೆ ಪ್ರಸಿದ್ಧರಾಗಿದ್ದರು. (AIS-2021)

2 months ago | [YT] | 9

Prerana Study Circle, Chikodi.

22. ಅಲೆಮಾರಿ ಜೀವನದ ಲಕ್ಷಣವನ್ನು ಹೊಂದಿದ್ದ ಕಾಲ?
PU ಉಪನ್ಯಾಸಕ -2011

2 months ago | [YT] | 10

Prerana Study Circle, Chikodi.

20. "ಹಿಸ್ಟರಿ" ಎಂಬ ಪದವು ಗ್ರೀಕ್ ಪದ "ಹಿಸ್ಟೋರಿಯ" ಎಂಬ ಪದದಿಂದ ಉತ್ಪತ್ತಿಯಾಗಿದೆ. ಅದರ ಅರ್ಥ? (PU Lecturer - 2008)

2 months ago | [YT] | 11

Prerana Study Circle, Chikodi.

19. ಹಿಂದುಸ್ತಾನದ ಪ್ರಥಮ ನಕ್ಷೆ ನೀಡಿದವನು?

2 months ago | [YT] | 10

Prerana Study Circle, Chikodi.

18. ಭೌತವಾದ ತತ್ವಜ್ಞಾನವನ್ನು ಹುಟ್ಟು ಹಾಕಿದಾತ?

2 months ago | [YT] | 5

Prerana Study Circle, Chikodi.

ಪ್ರಶ್ನೆ : 16(KPSC – 2021):
ಇಂಡಿಕಾ ಗ್ರಂಥ ಬರೆದವರು ಯಾರು?

2 months ago | [YT] | 8