Welcome to Puneeth Rajkumar Songs, a special music channel dedicated to the unforgettable songs of Puneeth Rajkumar. ❤️
This channel is an official sub-channel of Anand Audio, bringing you a beautiful collection of evergreen hits, romantic melodies, energetic songs, and popular audio jukeboxes from the films of Puneeth Rajkumar.
Loved by millions of fans, Appu’s songs continue to inspire joy, emotion, and nostalgia among Kannada music lovers. Through this channel, you can relive some of the most memorable musical moments from his films and enjoy specially curated song collections, super hit jukeboxes, and romantic melody compilations.
Whether you are a longtime fan or discovering these songs for the first time, this channel is the perfect place to experience the musical magic of Puneeth Rajkumar.
🎶 Listen • Relive • Celebrate Appu
Subscribe to Puneeth Rajkumar Songs for more evergreen hits, romantic melodies, and special audio jukebox collections.
Puneeth Rajkumar Songs
Anand Audio ವತಿಯಿಂದ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ❤️💛
ನಮ್ಮ ನಾಡು, ನಮ್ಮ ನುಡಿ, ನಮ್ಮ ಸಂಸ್ಕೃತಿ – ಕನ್ನಡವೇ ನಮ್ಮ ಹೆಮ್ಮೆ, ಕನ್ನಡವೇ ನಮ್ಮ ಅಸ್ಮಿತೆ.
ಕನ್ನಡ ಭಾಷೆ ಸದಾ ಬೆಳಗಲಿ, ಕನ್ನಡದ ಕೀರ್ತಿ ಜಗದಗಲ ಪಸರಿಸಲಿ!
2 weeks ago | [YT] | 12
View 0 replies
Puneeth Rajkumar Songs
ಅಪ್ಪು ನೆನಪು ಎಂದೆಂದಿಗೂ ❤️🙏
🎧Listen to this special Appu Tribute Audio Jukebox featuring memorable songs dedicated to our beloved Power Star Puneeth Rajkumar❤️
https://youtu.be/fBBVuhlItwA
2 weeks ago | [YT] | 11
View 0 replies
Puneeth Rajkumar Songs
🙏🌼 Anand Audio ವತಿಯಿಂದ ಎಲ್ಲರಿಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು! 🌺✨
3 weeks ago | [YT] | 13
View 0 replies
Puneeth Rajkumar Songs
🌺🙏 ಆನಂದ್ ಆಡಿಯೋ ಕುಟುಂಬದ ವತಿಯಿಂದ ಎಲ್ಲರಿಗೂ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು! 🙏🌺
ಗೌರಿ ತಾಯಿಯ ಆಶೀರ್ವಾದ ಎಲ್ಲರ ಮನೆ-ಮನಗಳಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ತರಲಿ. 🌸✨
🎵 Gowri Habba Special Playlist: www.youtube.com/playlist?list...
🌸 ಶುಭ ಗೌರಿ ಹಬ್ಬ! 🌸
#ಗೌರಿಹಬ್ಬ #ಗೌರಿತಾಯಿ #ಗೌರಿಹಬ್ಬದಶುಭಾಶಯಗಳು #GowriHabba #GowriFestival #GowriPuja #AnandAudio
2 months ago | [YT] | 4
View 0 replies
Puneeth Rajkumar Songs
🦚✨ ಆನಂದ್ ಆಡಿಯೋ ಕುಟುಂಬದ ವತಿಯಿಂದ ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ✨🦚
🎶 ಕೃಷ್ಣನ ಭಕ್ತಿಗೀತೆಗಳನ್ನು ಕೇಳಿ: www.youtube.com/playlist?list...
💙 ರಾಧೆ ಕೃಷ್ಣ! 🙏🦚
#KrishnaJanmashtami #SriKrishna #Radhekrishna #AnandAudio
2 months ago | [YT] | 2
View 0 replies
Puneeth Rajkumar Songs
✨|| ಆನಂದ್ ಆಡಿಯೋ ಕುಟುಂಬದ ವತಿಯಿಂದ || ✨
🌺🪔 ವರಮಹಾಲಕ್ಷ್ಮೀ ಹಾರ್ದಿಕ ಶುಭಾಶಯಗಳು 🪔🌺
ತಾಯಿ ವರಮಹಾಲಕ್ಷ್ಮೀ ದೇವಿಯ ಕೃಪೆಯಿಂದ ಎಲ್ಲರ ಮನೆಗಳಲ್ಲಿ ಸಿರಿ, ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಸದಾ ನೆಲೆಸಿರಲಿ. 🙏✨
#ವರಮಹಾಲಕ್ಷ್ಮೀ #ವರಮಹಾಲಕ್ಷ್ಮೀವ್ರತ #ವರಮಹಾಲಕ್ಷ್ಮಿಹಬ್ಬ #ಲಕ್ಷ್ಮೀದೇವಿ #KannadaFestival #VaraMahalakshmi #VaraMahalakshmiVratha #KannadaCulture #AnandAudio
2 months ago | [YT] | 6
View 0 replies
Puneeth Rajkumar Songs
🇮🇳 ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 🇮🇳
ಜೈ ಹಿಂದ್.......
ವಂದೇ ಮಾತರಂ 🇮🇳❤️............
#ಸ್ವಾತಂತ್ರ್ಯ_ದಿನ #IndependenceDay #JaiHind #ProudIndian #AnandAudio
3 months ago | [YT] | 9
View 0 replies
Puneeth Rajkumar Songs
🌸 A mother’s love is forever. 💖
Happy Mother’s Day to all the incredible moms who fill our lives with love, care, and happiness. 🤍
With Love,
Team Anand Audio 🎶
#HappyMothersDay #Amma #MotherLove #TeamAnandAudio
6 months ago | [YT] | 7
View 0 replies
Puneeth Rajkumar Songs
ಆನಂದ್ ಆಡಿಯೋ ತಂಡದಿಂದ ನಿಮ್ಮೆಲ್ಲರಿಗೂ ಶ್ರೀರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು 💛
ಜೈ ಶ್ರೀರಾಮ 🚩🙏
#SriRama #JaiSriRam #RamaNavami #DevotionalSongs #BhaktiSongs #KannadaDevotional #AnandAudio
7 months ago | [YT] | 33
View 0 replies
Puneeth Rajkumar Songs
🌸✨ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ✨🌸
ನಮ್ಮ ಆನಂದ್ ಆಡಿಯೋ ತಂಡದಿಂದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು 💛
ಈ ಶುಭ ಯುಗಾದಿ ನಿಮ್ಮ ಜೀವನದಲ್ಲಿ ಹೊಸ ಆರಂಭಗಳನ್ನು ತರಲಿ,
ಹೊಸ ಕನಸುಗಳಿಗೆ ಬೆಳಕು ನೀಡಲಿ,
ಸಂತೋಷ, ಸಮೃದ್ಧಿ ಮತ್ತು ಯಶಸ್ಸು ಸದಾ ನಿಮ್ಮ ಜೊತೆಯಲ್ಲಿರಲಿ 🌿
ನಿಮ್ಮ ಪ್ರೀತಿ ಮತ್ತು ಬೆಂಬಲವೇ ನಮ್ಮ ಶಕ್ತಿ 🙏
ಹೀಗೇ ನಮ್ಮ ಜೊತೆಗೆ ಇರಿ, ನಮ್ಮನ್ನು ಬೆಂಬಲಿಸಿ 🎶❤️
– Ananda Audio Team
7 months ago | [YT] | 18
View 0 replies
Load more