1.ಸು. ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ, ಡಿಐಜಿ ಸೋಮಶೇಖರ್ ಅರೆಸ್ಟ್ 2.ಫಾರ್ಮ್ – 7 ನಿಂದ ಯಾವುದೇ ಮತದಾರರ ಹೆಸರು ಡಿಲೀಟ್ ಮಾಡಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ 3.ಎಸ್‌ಐಆರ್ ವಿವಾದ, ಪರಿಷ್ಕೃತ ಫಾರ್ಮ್ 6ಗೆ ನಾವು ಅನುಮೋದನೆ ನೀಡಿಲ್ಲ: ಸುಪ್ರೀಂ ಕೋರ್ಟ್ 4.ಹಬ್ಬದ ವೇಳೆ ಬೀದಿಬದಿ ವ್ಯಾಪಾರಿಗಳ ತೆರವುಗೊಳಿಸಬೇಡಿ: ರಾಜ್ಯಗಳಿಗೆ NHRC ಸೂಚನೆ 5. ರಾಜ್ಯದ 177 ಬರಪೀಡಿತ ತಾಲೂಕುಗಳಲ್ಲಿ ಬರದಿಂದ 46,000 ಕೋಟಿ ರೂ ನಷ್ಟ: ಜಿ.ಪರಮೇಶ್ವರ್
Vijaya Times
1.ಸು. ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ, ಡಿಐಜಿ ಸೋಮಶೇಖರ್ ಅರೆಸ್ಟ್
2.ಫಾರ್ಮ್ – 7 ನಿಂದ ಯಾವುದೇ ಮತದಾರರ ಹೆಸರು ಡಿಲೀಟ್ ಮಾಡಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ
3.ಎಸ್‌ಐಆರ್ ವಿವಾದ, ಪರಿಷ್ಕೃತ ಫಾರ್ಮ್ 6ಗೆ ನಾವು ಅನುಮೋದನೆ ನೀಡಿಲ್ಲ: ಸುಪ್ರೀಂ ಕೋರ್ಟ್
4.ಹಬ್ಬದ ವೇಳೆ ಬೀದಿಬದಿ ವ್ಯಾಪಾರಿಗಳ ತೆರವುಗೊಳಿಸಬೇಡಿ: ರಾಜ್ಯಗಳಿಗೆ NHRC ಸೂಚನೆ
5. ರಾಜ್ಯದ 177 ಬರಪೀಡಿತ ತಾಲೂಕುಗಳಲ್ಲಿ ಬರದಿಂದ 46,000 ಕೋಟಿ ರೂ ನಷ್ಟ: ಜಿ.ಪರಮೇಶ್ವರ್
38 minutes ago | [YT] | 6
View 0 replies
Vijaya Times
BJP ಗೆಲ್ಲಿಸಲು ಕುತಂತ್ರ
13 ಕೋಟಿ ಮತದಾರರನ್ನ ಹೊರಗಿಟ್ಟು
ಬಿಜೆಪಿ ಗೆಲ್ಲಿಸಲು CEC ಕುತಂತ್ರ
ಸಚಿವ ಸಂತೋಷ್ ಲಾಡ್ ಟೀಕೆ
.
.
#SIR #SpecialIntensiveRevision #SantoshLad #CEC #GyaneshKumar #ElectionCommission #BJP #Congress
4 hours ago | [YT] | 243
View 60 replies
Vijaya Times
KMF ಕಲಬೆರಕೆ ಅರೆಸ್ಟ್
ನಂದಿನಿ ಹಾಲಿನ ಪುಡಿ ಕಲಬೆರಕೆ
MANMUL ಮಾಜಿ ಅಧ್ಯಕ್ಷ
ಉಮ್ಮಡಹಳ್ಳಿ ಶಿವಪ್ಪ ಅರೆಸ್ಟ್
ಮದ್ದೂರು ಪೊಲೀಸರಿಂದ ಬಂಧನ
.
.
#KMF #NandiniMilk #MilkPowderAdulteration #MilkAdulteration #KarnatakaMilkFederation #KMFNews #newslive #Vijayatimeskananda
5 hours ago | [YT] | 406
View 50 replies
Vijaya Times
ನೀವೇ ಉದ್ಯಮಿಗಳಾಗಿ
ಉದ್ಯೋಗಿಗಳಾಗದೇ ಉದ್ಯಮಿಗಳಾಗಿ
ನಿಮ್ಮ ಊರಿನಲ್ಲಿಯೇ ಉದ್ಯಮ ಆರಂಭಿಸಿ
Job ಗಾಗಿ ಪಟ್ಟಣಗಳತ್ತ ಬರಬೇಡಿ
ಕರಾವಳಿ ಮಲೆನಾಡು ಯುವಕರಿಗೆ
ಸಿಎಂ ಡಿಕೆಶಿಗೆ ಕರೆ
.
.
#DKShivakumar #KarnatakaCM #Entrepreneurship #BecomeAnEntrepreneur #StartupKarnataka #YouthEmpowerment #newslive #vijayatimeskannada
6 hours ago | [YT] | 150
View 46 replies
Vijaya Times
SIR : ಆತ್ಮ ಕಿತ್ತಂತೆ
ಮತದಾನದ ಹಕ್ಕನ್ನ ಕಸಿದರೆ
ಪ್ರಜಾಪ್ರಭುತ್ವದ ಆತ್ಮವನ್ನೇ ಕಿತ್ತಂತೆ
SIR ವಿರುದ್ಧ ಗುಡುಗಿದ
ಸು.ಕೋ ನ್ಯಾ. ಉಜ್ಜಲ್ ಭುಯಾನ್
.
.
#SIR #SpecialIntensiveRevision #ElectionCommission #VoterRights #VotingRights #Democracy
7 hours ago | [YT] | 446
View 80 replies
Vijaya Times
ಬೆಂಗಳೂರಿಗೆ HIV ಕಂಟಕ
ಬೆಂಗಳೂರಿನಲ್ಲಿ ಹೆಚ್ಚಾಯ್ತು HIV
ಸ್ವಯಂ ತಪಾಸಣೆಗೆ ಒಳಪಟ್ಟ
ಯುವಕ-ಯುವತಿಯರು
5 ಸಾವಿರ ಜನರಲ್ಲಿ HIV ಪತ್ತೆ
.
.
#HIVAwareness #HIVTesting #HIVPrevention #HIVAwarenessIndia #Bengaluru #BangaloreNews #HealthAlert #newslive #Vijayatimeskananada
8 hours ago | [YT] | 20
View 8 replies
Vijaya Times
ಆರೋಗ್ಯಕ್ಕೆ ಆದ್ಯತೆ ಕೊಡಿ
ರುಚಿಗಿಂತ ಆರೋಗ್ಯಪೂರ್ಣ
ಆಹಾರಕ್ಕೆ ಆದ್ಯತೆ ನೀಡಿ
ಆರೋಗ್ಯಕರ ಜೀವನಶೈಲಿ
ಆರೋಗ್ಯ ಸಚಿವ ಯು.ಟಿ. ಖಾದರ್ ಕರೆ
.
.
#HealthyLifestyle #HealthFirst #HealthyFood #HealthyEating #Nutrition #HealthAwareness #UTKhadar #newslive #vijayatimeskannada
9 hours ago | [YT] | 64
View 2 replies
Vijaya Times
24 ಕ್ಯಾ. 10ಗ್ರಾಂ ಚಿನ್ನಕ್ಕೆ 1,49,180 ರೂ.
22 ಕ್ಯಾ. 10ಗ್ರಾಂ ಚಿನ್ನಕ್ಕೆ 1,36,750 ರೂ.
18 ಕ್ಯಾ. 10ಗ್ರಾಂ ಚಿನ್ನಕ್ಕೆ 1,11,890 ರೂ.
1 ಕೆ.ಜಿ ಬೆಳ್ಳಿಗೆ 2,35,000 ರೂ.
.
.
#gold #silver #jewellery #jewels #pergram #ratetoday #newslive #vijayatimeskannada
10 hours ago | [YT] | 12
View 0 replies
Vijaya Times
ಅದಾನಿ ನಂ1 ಶ್ರೀಮಂತ
ಭಾರತೀಯ 100 ಶ್ರೀಮಂತರ ಪಟ್ಟಿ ಬಿಡುಗಡೆ
ಕರ್ನಾಟಕದ 4 ಉದ್ಯಮಿಗಳಿಗೆ ಸ್ಥಾನ
ನಂ.1 ಅದಾನಿ, ಮುಖೇಶ್ ಅಂಬಾನಿ 2ನೇ ಸ್ಥಾನ
ಸಾವಿತ್ರಿ ಜಿಂದಾಲ್ 3, ಲಕ್ಷ್ಮಿ ಮಿತ್ತಲ್‌ಗೆ 4 ನೇ ಸ್ಥಾನ
.
.
#GautamAdani #MukeshAmbani #IndiaRichest #RichestIndians2026 #ForbesIndia #Top100Richest #IndianBillionaires
2 days ago | [YT] | 166
View 52 replies
Vijaya Times
ಕೇಂದ್ರ ಸ್ಥಾನದಲ್ಲೇ ವಾಸಿಸಿ
ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ
ಖಡಕ್ ಸೂಚನೆ, ಕೇಂದ್ರ ಸ್ಥಾನದಲ್ಲೇ
ವಾಸ ಮಾಡಬೇಕು ಎಂದು ಆದೇಶ
.
.
#KarnatakaGovernment #GovernmentEmployees #KarnatakaNews #StateGovernment #OfficialOrder #GovernmentOrder #newslive #vijayatimeskannada
2 days ago | [YT] | 297
View 38 replies
Load more