ಡೈಮಂಡ್ ಸಿಕ್ಕರೆ ನೇರ ನಾಮಿನೇಷನ್! 😱 ವಿಮಾನದಲ್ಲಿ ಸ್ನಾನದ ವಿಚಾರಕ್ಕೆ ಭೀಕರ ಜಗಳ! 🔥 #BBK13#shorts #viral

Watch on YouTube (Embed)

Switch Invidious Instance

Show annotations

19,664

0

Genre: Entertainment

License: Standard YouTube license

Family friendly? Yes

Shared September 9, 2026

ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 13ರ (BBK13) ದೊಡ್ಡಮನೆಯಲ್ಲಿ ಮೊದಲ ಟಾಸ್ಕ್ ಶುರುವಾಗ್ತಿದ್ದಂತೆ ಯುದ್ಧ ಆರಂಭವಾಗಿದೆ! ರಹಸ್ಯ ಡೈಮಂಡ್ ಸಿಕ್ಕಿದ ಸ್ಪರ್ಧಿ ನೇರವಾಗಿ ಮೊದಲ ವಾರವೇ ನಾಮಿನೇಟ್ ಆಗಲಿದ್ದಾರೆ. ಇದರ ನಡುವೆ ವಿಮಾನದಲ್ಲಿರುವ ಸ್ಪರ್ಧಿಗಳ ನಡುವೆ ಸ್ನಾನದ ಟೈಮ್ ರೂಲ್ಸ್ ವಿಚಾರಕ್ಕೆ ಭಾರಿ ಕಿತ್ತಾಟ ನಡೆದಿದೆ. ಕಿರಣ್ ಶಾಸ್ತ್ರಿ ಹಠಮಾರಿ ಬುದ್ಧಿಗೆ ವೈಷ್ಣವಿ ಫುಲ್ ಖಡಕ್ ಕ್ಲಾಸ್ ತಗೊಂಡಿದ್ದಾರೆ! ಮೊದಲ ವಾರವೇ ನೇರವಾಗಿ ನಾಮಿನೇಟ್ ಆಗೋ ಆ ಸ್ಪರ್ಧಿ ಯಾರು? ನಿಮ್ಮ ಗೆಸ್ ಅನ್ನು ಈಗಲೇ ಕಮೆಂಟ್ ಮಾಡಿ ತಿಳಿಸಿ! 👇 #BBK13 #BiggBossKannada13 #Vaishnavi #AsiyaFirdose #KiranShastri #ColorsKannada #Shorts #TrendingShorts #KannadaShorts