ಸ್ನೇಹಿತರೇ, ಮುಂಬೈನಲ್ಲಿ ನಡೆದ ಬಿಸಿಸಿಐ (BCCI) ಮಹತ್ವದ ರಿವ್ಯೂ ಸಭೆಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ 2027ರ ಏಕದಿನ ವಿಶ್ವಕಪ್ ಭವಿಷ್ಯದ ಬಗ್ಗೆ ದೊಡ್ಡ ಚರ್ಚೆ ನಡೆದಿದೆ! ಕೆಲವರ ವಿರೋಧದ ನಡುವೆಯೂ ಬಹುತೇಕರು ಕಿಂಗ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ. ಇತ್ತ ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ ಖುದ್ದಾಗಿ ಮಾತನಾಡಿದ ವಿರಾಟ್ ಕೊಹ್ಲಿ, "ನನ್ನ ನಿವೃತ್ತಿ ಬಗ್ಗೆ ನಾನೇ ಸರಿಯಾದ ಸಮಯದಲ್ಲಿ ಸ್ವಂತ ನಿರ್ಧಾರ ತಗೋತೀನಿ" ಅಂತ ಖಡಕ್ ಆಗಿ ಹೇಳಿದ್ದಾರೆ!
ಹಾಗಾದ್ರೆ ನಿಮ್ಮ ಪ್ರಕಾರ, ಕಿಂಗ್ ಕೊಹ್ಲಿ 2027ರ ವಿಶ್ವಕಪ್ ಆಡಬೇಕಾ ಬೇಡವಾ? ಈಗಲೇ ಕಮೆಂಟ್ ಮಾಡಿ ತಿಳಿಸಿ! 👇
#ViratKohli #RohitSharma #BCCIMeeting #WorldCup2027 #TeamIndia #CricketKannada #Shorts #TrendingShorts #CricketNews #shortsfeed