Bigg Boss Kannada 13
ವಾರಾಂತ್ಯದ 'ಕಿಚ್ಚನ ಪಂಚಾಯಿತಿ' ಸಂಚಿಕೆಯಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ! ಮೊದಲ ವಾರ ದೊಡ್ಮನೆಯಲ್ಲಿ ನಡೆದ ನಿಯಮ ಉಲ್ಲಂಘನೆಗಳು, ಜಗಳಗಳು ಮತ್ತು ತಪ್ಪುಗಳಿಗೆ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಸರಿಯಾಗಿ ಬೆಂಡೆತ್ತಿದ್ದಾರೆ. ಇದರ ನಡುವೆ ಮೊದಲ ವಾರವೇ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಟ್ರಿ ಕೊಡಲಿದ್ದಾರಾ ಅನ್ನೋ ಭಾರಿ ಕುತೂಹಲ ಈಗ ಶುರುವಾಗಿದೆ! ನಾಮಿನೇಟ್ ಆಗಿರೋ 9 ಜನರಲ್ಲಿ ಇವತ್ತು ಯಾರಿಗೆ ಎಲಿಮಿನೇಷನ್ ಶಾಕ್ ಕಾದಿದೆ? ನಿಮ್ಮ ಸಪೋರ್ಟ್ ಯಾರಿಗೆ? ಈಗಲೇ ಕಮೆಂಟ್ ಮಾಡಿ ತಿಳಿಸಿ!
BiggBossKannada13 #BBK13#KicchaSudeep#SudeepClass#BBK13WildCard#BiggBossKannada#ColorsKannada#TrendingShorts#KannadaShorts#BiggBossUpdates