#ramya#ynewskannada#bengaluru#film#sandalwood#vashishtasihma#viral#viralvideo#Karnataka#namingceremony
ನಟ ವಶಿಷ್ಠ ಸಿಂಹ ಅವರ ಮಗು ನಾಮಕಾರಣದಲ್ಲಿ ಕನ್ನಡದ ಖ್ಯಾತ ನಟಿ ರಮ್ಯಾ ಭಾಗಿಯಾಗಿದ್ರು. ಇದೆ ವೇಳೆ ಮಗುವನ್ನ ಎತ್ತಿ ಮುದ್ದಾಡಿದ್ರು. ನಟ ವಶಿಷ್ಠ ಸಿಂಹ ದಂಪತಿಗೆ ಶುಭಾಶಯ ತಿಳಿಸಿ ಉಡುಗೊರೆ ನೀಡಿದ್ರು. ಇದೆ ವೇಳೆ ಕ್ಯಾಮರಕ್ಕೆ ಪೋಸ್ ಕೂಡ ಕೊಟ್ರು. ಎಲ್ಲರೂ ಸಂತಸದ ಕ್ಷಣಕ್ಕೆ ಸಾಕ್ಷಿಯಾದ್ರು. ಜೊತೆಗೆ ಫುಲ್ ಎಂಜಾಯ್ ಮಾಡಿದ್ರು. ಬೆಂಗಳೂರಿನ ನಿವಾಸದಲ್ಲಿ ಈ ಮಗು ನಾಮಕಾರಣ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮಕ್ಕೆ ಚಿತ್ರ ನಟ ನಟಿಯರು ಹಾಗೂ ಕಿರುತೆರೆ ನಟ ನಟಿಯರು. ಹಾಗೂ ಬಂಧು ಮಿತ್ರರು, ಅಭಿಮಾನಿಗಳು, ಸಂಬಂಧಿಕರು ಭಾಗಿಯಾಗಿದ್ರು.