ನಮಸ್ಕಾರ ಕಣ್ಮಣಿಗಳೇ😍😍 ಹೊಸ ರೂಪದಲ್ಲಿ ನಿಮ್ಮ nature of mandya ಈಗ "ಸಂಚಾರಿ ಶಶಿ" ಎಂಬ ಶೀರ್ಷಿಕೆಯೊಂದಿಗೆ ನಿಮ್ಮ ಮುಂದೆ ಪ್ರಸ್ತುತವಿದೆ, ಇನ್ನುಮುಂದೆ ಈ ಚಾನೆಲ್ನಲ್ಲಿ upload ಆಗುವ ವಿಡಿಯೋಗಳು ಕೇವಲ ಮಂಡ್ಯ ಜಿಲ್ಲೆಗೆ ಒಳಪಡದೆ ಬೇರೆ ಜಿಲ್ಲೆ ಮತ್ತು ರಾಜ್ಯಗಳ ಐತಿಹಾಸಿಕ ಮತ್ತು ಅದ್ಭುತ ಸ್ಥಳಗಳ ಅನಾವರಣ ಆಗಿರುತ್ತದೆ