ನಮಸ್ಕಾರ ಕಣ್ಮಣಿಗಳೇ😍😍 ಹೊಸ ರೂಪದಲ್ಲಿ ನಿಮ್ಮ nature of mandya ಈಗ "ಸಂಚಾರಿ ಶಶಿ" ಎಂಬ ಶೀರ್ಷಿಕೆಯೊಂದಿಗೆ ನಿಮ್ಮ ಮುಂದೆ ಪ್ರಸ್ತುತವಿದೆ, ಇನ್ನುಮುಂದೆ ಈ ಚಾನೆಲ್ನಲ್ಲಿ upload ಆಗುವ ವಿಡಿಯೋಗಳು ಕೇವಲ ಮಂಡ್ಯ ಜಿಲ್ಲೆಗೆ ಒಳಪಡದೆ ಬೇರೆ ಜಿಲ್ಲೆ ಮತ್ತು ರಾಜ್ಯಗಳ ಐತಿಹಾಸಿಕ ಮತ್ತು ಅದ್ಭುತ ಸ್ಥಳಗಳ ಅನಾವರಣ ಆಗಿರುತ್ತದೆ


Sanchari shashi

2nd innings with new aspects, support me guys❤️❤️🙏💐💐

2 weeks ago | [YT] | 0

Sanchari shashi

ಕಳೆದ 2 ವರ್ಷಗಳಿಂದ ನನ್ನ ಪ್ರಯತ್ನಗಳಿಗೆ ಸಹಕಾರ ನೀಡಿ ಪ್ರೋತ್ಸಾಹ ನೀಡಿದ್ದೀರಿ, ನಿಮ್ಮ ಸಮಯ ಆಸಕ್ತಿ ಅನುಸಾರ ನಿಮ್ಮ ಮನಸ್ಸನ್ನು ಗೆಲ್ಲುವ ಪ್ರಯತ್ನ ಇನ್ನು ಕೆಲವೆ ದಿನಗಳಲ್ಲಿ 🙏🙏🙏🙏😊

2 years ago | [YT] | 2

Sanchari shashi

ಅಚ್ಚಲು ಬೆಟ್ಟದ ಶ್ರೀ ಮುನೇಶ್ವರ ಸ್ವಾಮಿ ಸೇವೆ ವೀಡಿಯೋಗಾಗಿ ನಿರೀಕ್ಷಿಸಿ..... 🙏🙏🙏

2 years ago | [YT] | 3

Sanchari shashi

ತುಂಬಾ ದಿನಗಳ ಬಳಿಕ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದೀನಿ ನೋಡಿ ಇಷ್ಟ ಆದ್ರೆ ಲೈಕ್ ಮಾಡಿ ಸಪೋರ್ಟ್ ಮಾಡಿ

2 years ago | [YT] | 0

Sanchari shashi

ನಿಮ್ಮ ಪ್ರೀತಿ ಸಹಕಾರ ಸದಾ ಹೀಗೆ ಇರಲಿ ನಿಮ್ಮ ಹುಡುಗ ನಾನು, ನಿಮ್ಮ ಪ್ರೋತ್ಸಾಹ ನನ್ನ ಮೇಲೆ ಇರಲಿ,
ಆದಷ್ಟು ಬೇಗ ಒಂದೊಳ್ಳೆ ಕಂಟೆಂಟ್ ಜೊತೆ ನಿಮ್ಮ ಮುಂದೆ ಬರುವೆ.. 🙏🙏🙏

2 years ago | [YT] | 1

Sanchari shashi

ಎಂಥಹ ರೋಮಾಂಚನ, ಅದ್ಭುತ

2 years ago | [YT] | 0

Sanchari shashi

Click here :- https://youtu.be/lpgCgE7AmQI?si=CFQ07...
ಬೋರಿಂಗ್ ವೀಡಿಯೋಸ್ ನೋಡಿ ಸಾಕು ಅನ್ನೋವರ್ಗೆ ಬರ್ತಿದೆ ನೋಡಿ ನಮ್ಮ ಇನ್ನೊಂದು ಚಾನೆಲ್

2 years ago (edited) | [YT] | 3

Sanchari shashi

ನನ್ನ ಪ್ರೀತಿಯ ಎಲ್ಲಾ ಚಂದಾದಾರರಿಗೂ ನಿಮ್ಮ ಸಂಚಾರಿ ಶಶಿ ಮಾಡುವ ಅನಂತ ವಂದನೆಗಳು, ಸ್ನೇಹಿತರೆ ನಿಮ್ಮೆಲ್ಲರಿಗೂ ನನ್ನದೊಂದು ಪ್ರಶ್ನೆ ಕೇಳಲು ಹಂಬಲಿಸಿದೆ.
ಕಳೆದ 2 ವರ್ಷಗಳಿಂದ ತುಂಬಾ ಉತ್ಸುಕನಾಗಿ ಯೌಟ್ಯೂಬ್ ನಲ್ಲಿ ಸಕ್ರಿಯವಾಗಿ ವಿಡಿಯೋಗಳನ್ನ ಮಾಡುತ್ತಾ ಬರುತಿರುವೆ
ಆದರೆ

ಕಳೆದ 1ತಿಂಗಳಿನಿಂದ ನನ್ನ ಚಾನೆಲ್ನಲ್ಲೀ ಅಪ್ಲೋಡ್ ಆಗಿರುವ ವಿಡಿಯೋಗಳು ಬಾಹುಶ ನಿಮಗೆ ಇಷ್ಟ ಆಗದೆ ಇರುವುದು ಸಹಜವಾಗಿ ಗಮನಿಸಿದ್ದು, ನಿಮ್ಮ ಅಭಿರುಚಿಗೆ ನಾನು ಅನರ್ಹ ಎಂಬ ಪ್ರಶ್ನೆ ಮೂಡಿದೆ

ನಿಮ್ಮಲ್ಲಿ ಒಂದೇ ಒಂದು ಪ್ರಶ್ನೆ  ಇನ್ನು ಮುಂದೆ ಸಂಚಾರಿ ಶಶಿ ಚಾನೆಲ್ ನಲ್ಲೀ ವಿಡಿಯೋಗಳು ಅಪ್ಲೋಡ್ ಆಗಬೇಕೆ ಅಥವಾ ಬೇಡವೇ...

ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ ಈ voting
ನನಗೆ ತುಂಬಾ ಮುಖ್ಯ

2 years ago | [YT] | 5

Sanchari shashi

ಅಂಕೇಗೌಡರ ಪುಸ್ತಕ ಮನೆ ಪಾಂಡವಪುರ
click here :- https://youtu.be/WXvHMkfeE1U

2 years ago | [YT] | 10

Sanchari shashi

ನಮ್ಮ ಇವತ್ತಿನ ಜನರೇಷನ್ಗೆ ನಮ್ಮ ತಾತನ ಕಾಲದ ಕಲೆಗಳ ಬಗ್ಗೆ ಆಸಕ್ತಿ ಕಿಂಚಿತ್ತು ಇಲ್ಲ ಅಲ್ವಾ ನೀವೇನ್ ಹೇಳ್ತೀರಾ

3 years ago | [YT] | 0